ಹೆಣ್ಣು : ತಾನತನನಾ..ತಾನತನನಾ..ತನತನನಾ… ತನತನನಾ…
ಗಂಡು : ಮುತ್ತೊಂದ ತಂದೆ ಕಡಲಾಳದಿಂದ
ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೇ ಚೆಂದ ನನ್ನಾಣೆಗೂ
ಗಂಡು : ಆ ಅಲೆಗಳು ಮೇಲೇರುತಾ ನೀ ನುಡಿದ
ಅನುವಿಗೆ ನೋಡು ಕುಣಿದಿದೆ
ಹೆಣ್ಣು : ತಂಗಾಳಿಯು ಮೈ ಸೋಕುತ
ನೀ ಬಳಿಗೆ ಬಾ ಎನ್ನುತ ನನ್ನೇ ನೂಕಿದೆ
ಗಂಡು : ಇನ್ನು ಮುದ್ದು ಹೆಣ್ಣೇ
ನಿನ್ನಾ ಬಿಡೆ ಎಂದೆಂದೂ
ಹೆಣ್ಣು : ನನ್ನ ಮುದ್ದು ಗಂಡೇ ನೀನೇ ಪ್ರಾಣ ಇನ್ನೆಂದು
|| ಗಂಡು : ಮುತ್ತೊಂದ ತಂದೆ ಕಡಲಾಳದಿಂದ
ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೇ ಚೆಂದ ನನ್ನಾಣೆಗೂ..||
ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಹೆಣ್ಣೊಂದ ಹುಡುಕುವೇ...
ಗಂಡೊಂದ ಹುಡುಕುವೇ
ಒಂದಾಗಿ ಬೆರೆಯುವೇ... ಆನಂದ ಹೊಂದುವೇ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಅಜ್ಜ : ಒಂಟಿ ಬಾಳೇನು ದೂರ ನೂಕದಿರಿ
ಆಳಿ ಬಂದು ಬಾಳಿ ಬಿಡು
ಜೋಡಿ ನೋಡಿರಿ
ಆಸೆ ಹೇಳಿರಿ ನಾಚಬೇಡಿರಿ
ಮೆಚ್ಚಿಕೊಂಡ ಗಂಡನೊಡನೆ ಬಂದು ನಿಲ್ಲಿರಿ
ಗಂಡು : ಸೇರಿ ಬಂದು ನಿಲ್ಲಿ ನನ್ನ ಮುಂದೆ ನೀವೆಲ್ಲಾ
ನಮ್ಮ ಭೂತರಾಯ ಬೇಡ ಎಂದು ಹೇಳಲ್ಲ
ಹೆಣ್ಣೊಂದ ಕಂಡೆ ನಾ ಒಪ್ಪಿಕೊಂಡೇ
ಎಂಥ ಅಂದ ಇವಳು ನೋಡು
ಹೆಣ್ಣು : ಗಂಡೊಂದ ಕಂಡೇ ನಾ ಒಪ್ಪಿಕೊಂಡೇ
ಎಂಥಾ ಭೂಪ ಇವನು ನೋಡು
ಗಂಡು : ನನ್ನ ಕಣ್ಣಲ್ಲಿ ನೀನೇ ತುಂಬಿರೆ
ಈ ಇರಳು ಈ ಕಡಲು ಏನು ಕಾಣದು
ಹೆಣ್ಣು : ನನ್ನ ಎದೆಯಲಿ ನೀನೇ ನಿಂತರೇ
ಈ ಮನಸು ಬೇರೇನೂ ಕನಸ ನೋಡದು
ಗಂಡು : ಜೋಡಿ ತಾರೆ ಆಗಿ ನಾವು ಮೇಲೆ ಹೋಗೋಣ
ಹೆಣ್ಣು : ತೇಲೋ ಮೋಡದಿಂದ ಕಡಲ ಅಂದ ನೋಡೋಣ
ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಹೆಣ್ಣೊಂದ ಹುಡುಕುವೇ...
ಗಂಡೊಂದ ಹುಡುಕುವೇ
ಒಂದಾಗಿ ಬೆರೆಯುವೇ... ಆನಂದ ಹೊಂದುವೇ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಹೆಣ್ಣು : ತಾನತನನಾ..ತಾನತನನಾ..ತನತನನಾ… ತನತನನಾ…
ಗಂಡು : ಮುತ್ತೊಂದ ತಂದೆ ಕಡಲಾಳದಿಂದ
ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೇ ಚೆಂದ ನನ್ನಾಣೆಗೂ
ಗಂಡು : ಆ ಅಲೆಗಳು ಮೇಲೇರುತಾ ನೀ ನುಡಿದ
ಅನುವಿಗೆ ನೋಡು ಕುಣಿದಿದೆ
ಹೆಣ್ಣು : ತಂಗಾಳಿಯು ಮೈ ಸೋಕುತ
ನೀ ಬಳಿಗೆ ಬಾ ಎನ್ನುತ ನನ್ನೇ ನೂಕಿದೆ
ಗಂಡು : ಇನ್ನು ಮುದ್ದು ಹೆಣ್ಣೇ
ನಿನ್ನಾ ಬಿಡೆ ಎಂದೆಂದೂ
ಹೆಣ್ಣು : ನನ್ನ ಮುದ್ದು ಗಂಡೇ ನೀನೇ ಪ್ರಾಣ ಇನ್ನೆಂದು
|| ಗಂಡು : ಮುತ್ತೊಂದ ತಂದೆ ಕಡಲಾಳದಿಂದ
ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೇ ಚೆಂದ ನನ್ನಾಣೆಗೂ..||
ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಹೆಣ್ಣೊಂದ ಹುಡುಕುವೇ...
ಗಂಡೊಂದ ಹುಡುಕುವೇ
ಒಂದಾಗಿ ಬೆರೆಯುವೇ... ಆನಂದ ಹೊಂದುವೇ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಅಜ್ಜ : ಒಂಟಿ ಬಾಳೇನು ದೂರ ನೂಕದಿರಿ
ಆಳಿ ಬಂದು ಬಾಳಿ ಬಿಡು
ಜೋಡಿ ನೋಡಿರಿ
ಆಸೆ ಹೇಳಿರಿ ನಾಚಬೇಡಿರಿ
ಮೆಚ್ಚಿಕೊಂಡ ಗಂಡನೊಡನೆ ಬಂದು ನಿಲ್ಲಿರಿ
ಗಂಡು : ಸೇರಿ ಬಂದು ನಿಲ್ಲಿ ನನ್ನ ಮುಂದೆ ನೀವೆಲ್ಲಾ
ನಮ್ಮ ಭೂತರಾಯ ಬೇಡ ಎಂದು ಹೇಳಲ್ಲ
ಹೆಣ್ಣೊಂದ ಕಂಡೆ ನಾ ಒಪ್ಪಿಕೊಂಡೇ
ಎಂಥ ಅಂದ ಇವಳು ನೋಡು
ಹೆಣ್ಣು : ಗಂಡೊಂದ ಕಂಡೇ ನಾ ಒಪ್ಪಿಕೊಂಡೇ
ಎಂಥಾ ಭೂಪ ಇವನು ನೋಡು
ಗಂಡು : ನನ್ನ ಕಣ್ಣಲ್ಲಿ ನೀನೇ ತುಂಬಿರೆ
ಈ ಇರಳು ಈ ಕಡಲು ಏನು ಕಾಣದು
ಹೆಣ್ಣು : ನನ್ನ ಎದೆಯಲಿ ನೀನೇ ನಿಂತರೇ
ಈ ಮನಸು ಬೇರೇನೂ ಕನಸ ನೋಡದು
ಗಂಡು : ಜೋಡಿ ತಾರೆ ಆಗಿ ನಾವು ಮೇಲೆ ಹೋಗೋಣ
ಹೆಣ್ಣು : ತೇಲೋ ಮೋಡದಿಂದ ಕಡಲ ಅಂದ ನೋಡೋಣ
ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ
ಹೆಣ್ಣೊಂದ ಹುಡುಕುವೇ...
ಗಂಡೊಂದ ಹುಡುಕುವೇ
ಒಂದಾಗಿ ಬೆರೆಯುವೇ... ಆನಂದ ಹೊಂದುವೇ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …
ಸೇರೋ ಕಾಲ ಬಂತು ಈಗ …