ಗಂಡು : ಮೇಲಿಂದ ಹುಣ್ಣಿಮೆ ಚಂದ್ರ ಕಡಲಲ್ಲಿ ಜಾರಿ ಬಿದ್ದ
ಸೊಗಸಾದ ಮುತ್ತಾದ ನನ್ ಕೈಗೆ ಸಿಕ್ಕಿದ
ಮೇಲಿಂದ ಹುಣ್ಣಿಮೆ ಚಂದ್ರ ಕಡಲಲ್ಲಿ ಜಾರಿ ಬಿದ್ದ
ಸೊಗಸಾದ ಮುತ್ತಾದ ನನ್ ಕೈಗೆ ಸಿಕ್ಕಿದ
ಮೇಲಿಂದ ಹುಣ್ಣಿಮೆ ಚಂದ್ರ…ಹೇ…ಹೇಹೇ….ಹೇ….
ಗಂಡು : ನನ್ನಂಥ ಭಾಗ್ಯಶಾಲಿ ಊರಲ್ಲೆ ಇಲ್ಲ
ಬೆಲೆ ಬಾಳೋ ಇಂಥ ಮುತ್ತು ಬೇರೆ ಇಲ್ಲ
ನನ್ನಂಥ ಭಾಗ್ಯಶಾಲಿ ಊರಲ್ಲೆ ಇಲ್ಲ
ಬೆಲೆ ಬಾಳೋ ಇಂಥ ಮುತ್ತು ಬೇರೆ ಇಲ್ಲ
ಹಣವನ್ನು ಕೊಟ್ಟು ಕೊಳ್ಳೊ ಭೂಪ ಯಾರೋ ಗೊತ್ತಿಲ್ಲ
ಓ ಬಳ್ಳ.. ಓ..ಕುಳ್ಳ... ಓ ಡೊಳ್ಳ ನೀನೇ ಹೇಳಲೇ...
ಕೋರಸ್ : ನಮ್ಮಪ್ಪ ನೋಡೇ ಇಲ್ಲ ನಮ್ ತಾತ ನೋಡೇ ಇಲ್ಲ
ಸೊಗಸಾದ ಮುತ್ತು ಬೆಲೆ ಬಾಳೋ ಇಂಥ ಮುತ್ತು
ನಮ್ಮಪ್ಪ ನೋಡೇ ಇಲ್ಲ ನಮ್ ತಾತ ನೋಡೇ ಇಲ್ಲ
ಸೊಗಸಾದ ಮುತ್ತು ಬೆಲೆ ಬಾಳೋ ಇಂಥ ಮುತ್ತು
|| ಗಂಡು : ಮೇಲಿಂದ ಹುಣ್ಣಿಮೆ ಚಂದ್ರ ..ಆ…ಹೇಹೇ…ಹೇಹೇ…||
ಗಂಡು : ಈ ನನ್ನ ಪುಟ್ಟ ವೀರ ಪಟ್ಟಣಕ್ಕೆ ಹೋಗುವ
ಶಾಲೆಗೆ ಸೇರುವ ಓದು ಬರೆದು ಮಾಡುವ
ಈ ನನ್ನ ಪುಟ್ಟ ವೀರ ಪಟ್ಟಣಕ್ಕೆ ಹೋಗುವ
ಶಾಲೆಗೆ ಸೇರುವ ಓದು ಬರೆದು ಮಾಡುವ
ಒಂದ್ರಿಂದ ಹತ್ತು ಎಂಟು ಹಕ್ಕಿ ಎಲ್ಲ ಎಣಿಸುವ
ಓ.. ಕಾಕಿ ... ಓ ಚೆನ್ನಿ... ಓ.. ಡಾಣಿ ದರಿತಿ ಕೇಳಲೇ
ಕೋರಸ್ : ನಮ್ಮಪ್ಪ ನೋಡೇ ಇಲ್ಲ ನಮ್ ತಾತ ನೋಡೇ ಇಲ್ಲ
ಸೊಗಸಾದ ಮುತ್ತು ಬೆಲೆ ಬಾಳೋ ಇಂಥ ಮುತ್ತು
ನಮ್ಮಪ್ಪ ನೋಡೇ ಇಲ್ಲ ನಮ್ ತಾತ ನೋಡೇ ಇಲ್ಲ
ಸೊಗಸಾದ ಮುತ್ತು ಬೆಲೆ ಬಾಳೋ ಇಂಥ ಮುತ್ತು
|| ಗಂಡು : ಮೇಲಿಂದ ಹುಣ್ಣಿಮೆ ಚಂದ್ರ ..ಆ…ಹೇಹೇ…ಹೇಹೇ…||
ಗಂಡು : ನೂರಾರು ದೋಣಿಯನ್ನು ಕೊಳ್ಳುವೇ ನಾನು
ನಿಮಗೆಲ್ಲ ಹಂಚುವೇ ಇನ್ನು ಚಿಂತೆ ಏನು..
ನೂರಾರು ದೋಣಿಯನ್ನು ಕೊಳ್ಳುವೇ ನಾನು
ನಿಮಗೆಲ್ಲ ಹಂಚುವೇ ಇನ್ನು ಚಿಂತೆ ಏನು..
ಶಂಕರ :ಮುತ್ತಿನ ರಾಜನೆಂದು ಬಿರುದು ಹೊಂದೆ ನೀನು
ನಿನ್ನಂತೆ ಊರಲ್ಲಿ ಯಾರಿಲ್ಲ ಎನ್ನಿಸಿಕೊಳ್ಳುವೇ
ಕೋರಸ್ : ಮುತ್ತಿನ ರಾಜ ಮುತ್ತಿನ ರಾಜ(ಆ ಆ ಆ ಆ ಆ )
ಮುತ್ತಿನ ರಾಜ ಮುತ್ತಿನ ರಾಜ(ಆ ಆ ಆ ಆ ಆ )
ಮುತ್ತಿನ ರಾಜ ಮುತ್ತಿನ ರಾಜ( ಏ ಏ ಏ ಏ ಏ )
ಮುತ್ತಿನ ರಾಜ ಮುತ್ತಿನ ರಾಜ