ಆ……ಆ……ಆಆಆ……
ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಮುಗಿಯದಾ ವ್ಯಥೆ
ಮುತ್ತಿನ ಕಥೆ ಮುಗಿಯದಾ ವ್ಯಥೆ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು…||
ಬಡತನ ಇದ್ದಾಗ ಪ್ರೀತಿ ಭೀತಿ
ನ್ಯಾಯ ಕಂಡೇ ಬಾಳಲ್ಲಿ
ದೇವರಾ ರೀತಿಯ ಹೀಗೆ ಎಂದೂ
ಹೇಳೋರಾರು ಲೋಕದಿ
ಇನ್ನೂ ಹೀಗೆ ಕಣ್ಣಲ್ಲಿ ಏಕೆ
ಇನ್ನೂ ಹೀಗೆ ಕಣ್ಣಲ್ಲಿ ಏಕೆ ಕಂಬನಿ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು…||
ಸಿರಿತನ ಬಂದಾಗ ನೂರು ಕಣ್ಣು ನಿನ್ನ ಮೇಲೆ
ಬಂದಾಗ ಪ್ರೇಮವು ಅತ್ತಾಗ ರೋಷ ದ್ವೇಷ
ಮೋಸ ಕಂಡು ನೊಂದಾಗ
ಶಾಂತಿ ಎಲ್ಲಿ ಸಂತೋಷ ಎಲ್ಲಿ
ಶಾಂತಿ ಎಲ್ಲಿ ಸಂತೋಷ ಎಲ್ಲಿ ಬದುಕಲಿ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಒಂದು ಮುತ್ತಿನಾ ಕಥೆ
ಮುತ್ತಿನ ಕಥೆ ಒಂದು ಮುತ್ತಿನಾ ಕಥೆ..||
ಆ……ಆ……ಆಆಆ……
ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಮುಗಿಯದಾ ವ್ಯಥೆ
ಮುತ್ತಿನ ಕಥೆ ಮುಗಿಯದಾ ವ್ಯಥೆ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು…||
ಬಡತನ ಇದ್ದಾಗ ಪ್ರೀತಿ ಭೀತಿ
ನ್ಯಾಯ ಕಂಡೇ ಬಾಳಲ್ಲಿ
ದೇವರಾ ರೀತಿಯ ಹೀಗೆ ಎಂದೂ
ಹೇಳೋರಾರು ಲೋಕದಿ
ಇನ್ನೂ ಹೀಗೆ ಕಣ್ಣಲ್ಲಿ ಏಕೆ
ಇನ್ನೂ ಹೀಗೆ ಕಣ್ಣಲ್ಲಿ ಏಕೆ ಕಂಬನಿ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು…||
ಸಿರಿತನ ಬಂದಾಗ ನೂರು ಕಣ್ಣು ನಿನ್ನ ಮೇಲೆ
ಬಂದಾಗ ಪ್ರೇಮವು ಅತ್ತಾಗ ರೋಷ ದ್ವೇಷ
ಮೋಸ ಕಂಡು ನೊಂದಾಗ
ಶಾಂತಿ ಎಲ್ಲಿ ಸಂತೋಷ ಎಲ್ಲಿ
ಶಾಂತಿ ಎಲ್ಲಿ ಸಂತೋಷ ಎಲ್ಲಿ ಬದುಕಲಿ
|| ಮುತ್ತೊಂದು ಬಂದಾಯ್ತು
ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಒಂದು ಮುತ್ತಿನಾ ಕಥೆ
ಮುತ್ತಿನ ಕಥೆ ಒಂದು ಮುತ್ತಿನಾ ಕಥೆ..||
Mutthondu Bandaithu song lyrics from Kannada Movie Ondu Mutthina Kathe starring Dr Rajkumar, Archana, Shivaram, Lyrics penned by Chi Udayashankar Sung by C Ashwath, Music Composed by L Vaidyanathan, film is Directed by Shankarnag and film is released on 1987