ನೀನು ಯಾರೊ ನಾನು ಯಾರೊ ಸೇರಿದೆವು ಸನಿಹ
ಆಗ ಎಂದೊ ಕಾಣೆಯಾಗೆ ಸೇರಿದೆವು ಪುನಹ
ಈ ಪಯಣವು ಹಾಯಾಗಿದೆ ಮಾತೆಲ್ಲವು ಹಾಡಾಗಿದೆ
ನೆನ್ನೆ ತನಕ ನಡೆದ ನೂರು ನೋವುಗಳ ಎಸೆದು
ಎಲ್ಲ ಮರೆತು ನಡುವೆ ಜೀವ ಜೀವಗಳ ಬೆಸೆದು
ಏನೆಲ್ಲವೂ ಶುರುವಾಗಿದೆ ಈಗೆಲ್ಲವೂ ಹೊಸದಾಗಿದೆ
ಲೈಪ್ ಈಸ್ ಸೋ ಬ್ಯೂಟಿಫುಲ್
ನಗರಗಳಲ್ಲಿ ಒಂದಾಗಿಸೊ ಜನಗಳನು ಒಟ್ಟಾಗಿಸೊ
ರಸ್ತೆ ನಿನಗೆ ನಮ್ಮ ನಮನ
ಜೊತೆಗಿರುವುದು ಉಲ್ಲಾಸವೆ
ಉಸಿರಿಗೂ ಹೊಸ ಉತ್ಸಾಹವೆ
ನಿನ್ನ ಕಡೆಗೆ ನನ್ನ ಗಮನ
ಬದುಕೆ ನಿನಗಾಗಿ ಇರುವಂತೆ
ಹೃದಯ ನಿನಗಾಗಿ ತೆರೆದಂತೆ
ಕಣ್ಣೆ ಕವಿತೆನ ಬರೆದಂತೆ ಅನುರಾಗವೋ
ಸ್ನೇಹ ಅಭಿಮಾನ ಬೆಳೆಯುತ್ತ
ಏನೊ ಬಹುಮಾನ ದೊರೆಯುತ್ತ
ನಿತ್ಯ ನಿನ ಧ್ಯಾನ ಆಗೋಯ್ತದೆ ಏನೊ
||ನೀನು ಯಾರೊ ನಾನು ಯಾರೊ ಸೇರಿದೆವು ಸನಿಹ
ಆಗ ಎಂದೊ ಕಾಣೆಯಾಗೆ ಸೇರಿದೆವು ಪುನಹ
ಈ ಪಯಣವು ಹಾಯಾಗಿದೆ ಮಾತೆಲ್ಲವು ಹಾಡಾಗಿದೆ||
ನೀನು ಯಾರೊ ನಾನು ಯಾರೊ ಸೇರಿದೆವು ಸನಿಹ
ಆಗ ಎಂದೊ ಕಾಣೆಯಾಗೆ ಸೇರಿದೆವು ಪುನಹ
ಈ ಪಯಣವು ಹಾಯಾಗಿದೆ ಮಾತೆಲ್ಲವು ಹಾಡಾಗಿದೆ
ನೆನ್ನೆ ತನಕ ನಡೆದ ನೂರು ನೋವುಗಳ ಎಸೆದು
ಎಲ್ಲ ಮರೆತು ನಡುವೆ ಜೀವ ಜೀವಗಳ ಬೆಸೆದು
ಏನೆಲ್ಲವೂ ಶುರುವಾಗಿದೆ ಈಗೆಲ್ಲವೂ ಹೊಸದಾಗಿದೆ
ಲೈಪ್ ಈಸ್ ಸೋ ಬ್ಯೂಟಿಫುಲ್
ನಗರಗಳಲ್ಲಿ ಒಂದಾಗಿಸೊ ಜನಗಳನು ಒಟ್ಟಾಗಿಸೊ
ರಸ್ತೆ ನಿನಗೆ ನಮ್ಮ ನಮನ
ಜೊತೆಗಿರುವುದು ಉಲ್ಲಾಸವೆ
ಉಸಿರಿಗೂ ಹೊಸ ಉತ್ಸಾಹವೆ
ನಿನ್ನ ಕಡೆಗೆ ನನ್ನ ಗಮನ
ಬದುಕೆ ನಿನಗಾಗಿ ಇರುವಂತೆ
ಹೃದಯ ನಿನಗಾಗಿ ತೆರೆದಂತೆ
ಕಣ್ಣೆ ಕವಿತೆನ ಬರೆದಂತೆ ಅನುರಾಗವೋ
ಸ್ನೇಹ ಅಭಿಮಾನ ಬೆಳೆಯುತ್ತ
ಏನೊ ಬಹುಮಾನ ದೊರೆಯುತ್ತ
ನಿತ್ಯ ನಿನ ಧ್ಯಾನ ಆಗೋಯ್ತದೆ ಏನೊ
||ನೀನು ಯಾರೊ ನಾನು ಯಾರೊ ಸೇರಿದೆವು ಸನಿಹ
ಆಗ ಎಂದೊ ಕಾಣೆಯಾಗೆ ಸೇರಿದೆವು ಪುನಹ
ಈ ಪಯಣವು ಹಾಯಾಗಿದೆ ಮಾತೆಲ್ಲವು ಹಾಡಾಗಿದೆ||
Neenu Yaaro Naanu Yaaro song lyrics from Kannada Movie Ondolle Love Story starring Ashwin,Dhanushree,, Lyrics penned by V Nagendra Prasad Sung by Kapil Nair, Music Composed by Akash Jadav , film is Directed by Praveen Sutar and film is released on 2023