ಕಣ್ಣಲ್ಲೆ ನಗುವಲ್ಲೆ ಪರಿಚಯ
ಪ್ರೀತಿಸೊ ಹೃದಯ ವಿನಿಮಯ
ಹೇಳುವ ಕಾತುರ ಪ್ರೀತಿಸೊ ಹಂಬಲ
ನನ್ನಲ್ಲೂ ನಿನ್ನಲ್ಲೂ ತನ್ಮಯ
ಕಾಡಿಸೊ ಹೃದಯ ವಿಸ್ಮಯ
ಮೋಹವೆ ಕಾತುರ ಸೋಲಿಸೊ ಚುಂಬನ
ಬಾ ಚಂದ್ರ ಬಾನಿಂದ ಖುದ್ದಾಗಿ ಸ್ನೇಹ ನೋಡು
ಸಾನಿಧ್ಯ ಒಲವಿಂದ ಮುದ್ದಾಗಿ ಹೂ ಮುತ್ತ ನೀಡು
ಕಣ್ಣಂತೆ ಯಾರು ಕಾಯೋರು ಇಲ್ಲಿ
ಸೊಗಸೆಂದು ಪ್ರೀತಿ ಹೇಳೋರು ಇಲ್ಲಿ
ಕಣ್ಣಂತೆ ಯಾರು ಕಾಯೋರು ಇಲ್ಲಿ
ಸೊಗಸೆಂದು ಪ್ರೀತಿ ಹೇಳೋರು ಇಲ್ಲಿ
ನನಗೆಲ್ಲ ನೀನೆ ಸಖಿ ಜಗದಲ್ಲೆ ನಾನೆ ಸುಖಿ
ನೆರಳಂತೆ ಕಾಡೊದ ನೀ ಎಲ್ಲೆಲ್ಲೂ ನಿನದೆ ದನಿ
ಸಖಿಯೇ ಸಖಿಯೇ ಸಖಿಯೇ
ಸಖಿಯೇ ಸಖಿಯೇ ಸಖಿಯೇ
ಸಖಿಯೇ ಸಖಿಯೇ ಸಖಿಯೇ
ಕಣ್ಣಲ್ಲೆ ನಗುವಲ್ಲೆ ಪರಿಚಯ
ಪ್ರೀತಿಸೊ ಹೃದಯ ವಿನಿಮಯ
ಹೇಳುವ ಕಾತುರ ಪ್ರೀತಿಸೊ ಹಂಬಲ
ನನ್ನಲ್ಲೂ ನಿನ್ನಲ್ಲೂ ತನ್ಮಯ
ಕಾಡಿಸೊ ಹೃದಯ ವಿಸ್ಮಯ
ಮೋಹವೆ ಕಾತುರ ಸೋಲಿಸೊ ಚುಂಬನ
ಬಾ ಚಂದ್ರ ಬಾನಿಂದ ಖುದ್ದಾಗಿ ಸ್ನೇಹ ನೋಡು
ಸಾನಿಧ್ಯ ಒಲವಿಂದ ಮುದ್ದಾಗಿ ಹೂ ಮುತ್ತ ನೀಡು
ಕಣ್ಣಂತೆ ಯಾರು ಕಾಯೋರು ಇಲ್ಲಿ
ಸೊಗಸೆಂದು ಪ್ರೀತಿ ಹೇಳೋರು ಇಲ್ಲಿ
ಕಣ್ಣಂತೆ ಯಾರು ಕಾಯೋರು ಇಲ್ಲಿ
ಸೊಗಸೆಂದು ಪ್ರೀತಿ ಹೇಳೋರು ಇಲ್ಲಿ
ನನಗೆಲ್ಲ ನೀನೆ ಸಖಿ ಜಗದಲ್ಲೆ ನಾನೆ ಸುಖಿ
ನೆರಳಂತೆ ಕಾಡೊದ ನೀ ಎಲ್ಲೆಲ್ಲೂ ನಿನದೆ ದನಿ
ಸಖಿಯೇ ಸಖಿಯೇ ಸಖಿಯೇ
ಸಖಿಯೇ ಸಖಿಯೇ ಸಖಿಯೇ
ಸಖಿಯೇ ಸಖಿಯೇ ಸಖಿಯೇ