Kshamisu Nanna Lyrics

ಕ್ಷಮಿಸು ನನ್ನ Lyrics

in Ondolle Love Story

in ಒಂದೊಳ್ಳೆ ಲವ್‌ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

ಕ್ಷಮಿಸು ನನ್ನ ಓ ನಲ್ಮೆಯ ಒಲವೆ
ನಿನ್ನ ಸನಿಹ ನಾನಿರುವೆ ಜೊತೆಗೆ
ನನ್ನ ನಿನ್ನನ ಒಲವೇನೆ ಭಿನ್ನ
ಎಂದು ಬಿಡದ ಈ ಪ್ರೀತಿಯ ಬಂಧ
ಮನಸಲ್ಲೆ ನೀ ಮನೆ ಮಾಡಿಹೆ
ಈ ಜೀವಕೆ ನೀ ಉಸಿರಾಗಿಹೆ
ಎಂದೆಂದಿಗೂ ಈ ಪ್ರೀತಿಯು ಕೊನೆಯಾಗದೆ ಇರಬಾರದೆ
ನಂಬೆ ನಂಬೆ ನಂಬೆ ನಂಬೆ ನಂಬೆ ನಂಬೆ
 
ಪ್ರೀತಿ ದೀಪ ಬೆಳಗೊ ಸಮಯ
ಬಂದಮೇಲೆ ಜೋರು ಗಾಳಿ ಬೀಸಿದೆ
ಪ್ರೇಮ ಪುಷ್ಪ ಬೆಳೆದು ನಗುವ ವೇಳೆ
ನೀ ಮೌನ ತಾಳಿದೆ
 
ನೀನೇಕೆ ನನ್ನ ದೂಡಿಹೆ ನಾನಿನ್ನು ಹೇಗೆ ಇರಲಿ
ನಾ ಸೇರಿ ನಿನ್ನ ಜೀವಕ್ಕೆ ನಾವಿನ್ನು ಒಂದೆ ಅಲ್ಲವೆ
ನೀನಿಲ್ಲದೇನೆ ಒಲವೆಲ್ಲಿದೆ ಈ ಜೀವಕ್ಕಿನ್ನು ನೆಲೆಯೆಲ್ಲಿದೆ
ಬರೆವೆ ನಾನು ನಿನ್ನ ಸೇರಿ ಮುಗಿದ ಪಯಣದಿ

ಕ್ಷಮಿಸು ನನ್ನ ಓ ನಲ್ಮೆಯ ಒಲವೆ
ನಿನ್ನ ಸನಿಹ ನಾನಿರುವೆ ಜೊತೆಗೆ
ನನ್ನ ನಿನ್ನನ ಒಲವೇನೆ ಭಿನ್ನ
ಎಂದು ಬಿಡದ ಈ ಪ್ರೀತಿಯ ಬಂಧ
ಮನಸಲ್ಲೆ ನೀ ಮನೆ ಮಾಡಿಹೆ
ಈ ಜೀವಕೆ ನೀ ಉಸಿರಾಗಿಹೆ
ಎಂದೆಂದಿಗೂ ಈ ಪ್ರೀತಿಯು ಕೊನೆಯಾಗದೆ ಇರಬಾರದೆ
ನಂಬೆ ನಂಬೆ ನಂಬೆ ನಂಬೆ ನಂಬೆ ನಂಬೆ
 
ಪ್ರೀತಿ ದೀಪ ಬೆಳಗೊ ಸಮಯ
ಬಂದಮೇಲೆ ಜೋರು ಗಾಳಿ ಬೀಸಿದೆ
ಪ್ರೇಮ ಪುಷ್ಪ ಬೆಳೆದು ನಗುವ ವೇಳೆ
ನೀ ಮೌನ ತಾಳಿದೆ
 
ನೀನೇಕೆ ನನ್ನ ದೂಡಿಹೆ ನಾನಿನ್ನು ಹೇಗೆ ಇರಲಿ
ನಾ ಸೇರಿ ನಿನ್ನ ಜೀವಕ್ಕೆ ನಾವಿನ್ನು ಒಂದೆ ಅಲ್ಲವೆ
ನೀನಿಲ್ಲದೇನೆ ಒಲವೆಲ್ಲಿದೆ ಈ ಜೀವಕ್ಕಿನ್ನು ನೆಲೆಯೆಲ್ಲಿದೆ
ಬರೆವೆ ನಾನು ನಿನ್ನ ಸೇರಿ ಮುಗಿದ ಪಯಣದಿ

Kshamisu Nanna song lyrics from Kannada Movie Ondolle Love Story starring Ashwin,Dhanushree,, Lyrics penned by Nithin Bharadwaj Sung by Pancham Jeev, Music Composed by Akash Jadav , film is Directed by Praveen Sutar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ