ಹೇಳು ಬಾ ಕಾರಣ ಮರೆಯಲು ನಿನ್ನನು
ತಿಳಿಸು ಬಾ ಪ್ರೀತಿಗೆ ನಿನ್ನಯ ಮಾತನು
ಕರಗದ ಒಲುಮೆಯೊ ಮೆಲ್ಲನೆ ಜಾರಿದೆ
ನೋವಿನ ಮನಸ್ಸಿದು ಹಟವನು ಮಾಡಿದೆ
ಜೀವದ ಖಾತೆಗೆ ಭರವಸೆ ಎಲ್ಲಿದೆ
ಒಲವಿನ ಬೇಡಿಕೆ ಹೃದಯವ ಚುಚ್ಚಿದೆ
ನಗುವಲ್ಲೆ ಸೋತ ಮನಸ್ಸೀಗ ಮಸಣಕ್ಕೆ ಜಾರಿದೆ
ಸೂತಕದ ಛಾಯೆಯಂತೀಗ ಬದುಕ್ಯಾಕೊ ಆಗಿದೆ
ಹೇಳು ಬಾ ಕಾರಣ ಮರೆಯಲು ನಿನ್ನನು
ಇಲ್ಲದ ಪ್ರೇಮಕ್ಕೆ ನೋವಿನ ಕಾಣಿಕೆ
||ಹೇಳು ಬಾ ಕಾರಣ ಮರೆಯಲು ನಿನ್ನನು
ತಿಳಿಸು ಬಾ ಪ್ರೀತಿಗೆ ನಿನ್ನಯ ಮಾತನು
ಕರಗದ ಒಲುಮೆಯೊ ಮೆಲ್ಲನೆ ಜಾರಿದೆ
ನೋವಿನ ಮನಸ್ಸಿದು ಹಟವನು ಮಾಡಿದೆ||
ಹೇಳು ಬಾ ಕಾರಣ ಮರೆಯಲು ನಿನ್ನನು
ತಿಳಿಸು ಬಾ ಪ್ರೀತಿಗೆ ನಿನ್ನಯ ಮಾತನು
ಕರಗದ ಒಲುಮೆಯೊ ಮೆಲ್ಲನೆ ಜಾರಿದೆ
ನೋವಿನ ಮನಸ್ಸಿದು ಹಟವನು ಮಾಡಿದೆ
ಜೀವದ ಖಾತೆಗೆ ಭರವಸೆ ಎಲ್ಲಿದೆ
ಒಲವಿನ ಬೇಡಿಕೆ ಹೃದಯವ ಚುಚ್ಚಿದೆ
ನಗುವಲ್ಲೆ ಸೋತ ಮನಸ್ಸೀಗ ಮಸಣಕ್ಕೆ ಜಾರಿದೆ
ಸೂತಕದ ಛಾಯೆಯಂತೀಗ ಬದುಕ್ಯಾಕೊ ಆಗಿದೆ
ಹೇಳು ಬಾ ಕಾರಣ ಮರೆಯಲು ನಿನ್ನನು
ಇಲ್ಲದ ಪ್ರೇಮಕ್ಕೆ ನೋವಿನ ಕಾಣಿಕೆ
||ಹೇಳು ಬಾ ಕಾರಣ ಮರೆಯಲು ನಿನ್ನನು
ತಿಳಿಸು ಬಾ ಪ್ರೀತಿಗೆ ನಿನ್ನಯ ಮಾತನು
ಕರಗದ ಒಲುಮೆಯೊ ಮೆಲ್ಲನೆ ಜಾರಿದೆ
ನೋವಿನ ಮನಸ್ಸಿದು ಹಟವನು ಮಾಡಿದೆ||