Manasu Kelide Kelide Sukhavannu Lyrics

ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು Lyrics

in Olavu Moodidaga

in ಒಲವು ಮೂಡಿದಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು.. ಸುಖವನ್ನು..||
 
ಸನಿಹ ಸನಿಹ ಬರಲೇ ಮೆಲ್ಲಗೆ
ಹಿತವಾ ಹಿತವಾ ತರಲೆ ಮೆಲ್ಲಗೆ
ತಾಳ ಹಾಕಲೇ ಎದೆಯಾ ಹಾಡಿಗೆ
ಸೆಳೆದೆ ಸೆಳೆದೆ ನನ್ನ ಮೆಲ್ಲಗೆ
ಸೋತೆ ಸೋತೆ ನಿನ್ನಾ ಮಾತಿಗೆ
ಆಸೆ ತಾಳದೇ ಬಂದೆ ಇಲ್ಲಿಗೆ
ಬದುಕು ಸೊಗಸಾಯಿತು
ನೀನು ಸೇರಲು
 
ನಯನ ನೋಡಿದೆ ನೋಡಿದೆ
ನೋಡಿದೆ ನಿನ್ನನ್ನು
ಬಯಕೆ ಕಾಡಿದೆ ಕಾಡಿದೆ
ಕಾಡಿದೆ ನನ್ನನ್ನು
ಒಲವು ಮನದಲ್ಲಿ
ಮೂಡಲು ಕವಿತೆ ಕಣ್ಣಲ್ಲೇ ಹಾಡಿದೆ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
 
ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು.. ಸುಖವನ್ನು..||
 
ಕಣ್ಣಿನಾ ಒಳಗೆ ಕೂಡಿ ಹಾಕುವೇ
ಎದೆಯಾ ಒಳಗೆ ಸೆರೆಯಾ ಹಾಕುವೆ
ನಿನ್ನಾ ಎಂದಿಗೂ ಬಿಡದೆ ಕಾಯುವೇ
ದಿನವೂ ಇರಳು ಕನಸೇ ತುಂಬುವೇ
ಎದೆಯಾ ವೀಣೆ ಶೃತಿಯಾ ಮಾಡುವೆ
ನಿನ್ನಾ ಉಸಿರಿನಾ ಉಸಿರೇ ಆಗುವೇ
ಎಂದೂ ಒಂದಾಗಿಯೇ ನಾವು ಬಾಳುವಾ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಾಲಾ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಾಲಾ ….||

ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು.. ಸುಖವನ್ನು..||
 
ಸನಿಹ ಸನಿಹ ಬರಲೇ ಮೆಲ್ಲಗೆ
ಹಿತವಾ ಹಿತವಾ ತರಲೆ ಮೆಲ್ಲಗೆ
ತಾಳ ಹಾಕಲೇ ಎದೆಯಾ ಹಾಡಿಗೆ
ಸೆಳೆದೆ ಸೆಳೆದೆ ನನ್ನ ಮೆಲ್ಲಗೆ
ಸೋತೆ ಸೋತೆ ನಿನ್ನಾ ಮಾತಿಗೆ
ಆಸೆ ತಾಳದೇ ಬಂದೆ ಇಲ್ಲಿಗೆ
ಬದುಕು ಸೊಗಸಾಯಿತು
ನೀನು ಸೇರಲು
 
ನಯನ ನೋಡಿದೆ ನೋಡಿದೆ
ನೋಡಿದೆ ನಿನ್ನನ್ನು
ಬಯಕೆ ಕಾಡಿದೆ ಕಾಡಿದೆ
ಕಾಡಿದೆ ನನ್ನನ್ನು
ಒಲವು ಮನದಲ್ಲಿ
ಮೂಡಲು ಕವಿತೆ ಕಣ್ಣಲ್ಲೇ ಹಾಡಿದೆ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
 
ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು.. ಸುಖವನ್ನು..||
 
ಕಣ್ಣಿನಾ ಒಳಗೆ ಕೂಡಿ ಹಾಕುವೇ
ಎದೆಯಾ ಒಳಗೆ ಸೆರೆಯಾ ಹಾಕುವೆ
ನಿನ್ನಾ ಎಂದಿಗೂ ಬಿಡದೆ ಕಾಯುವೇ
ದಿನವೂ ಇರಳು ಕನಸೇ ತುಂಬುವೇ
ಎದೆಯಾ ವೀಣೆ ಶೃತಿಯಾ ಮಾಡುವೆ
ನಿನ್ನಾ ಉಸಿರಿನಾ ಉಸಿರೇ ಆಗುವೇ
ಎಂದೂ ಒಂದಾಗಿಯೇ ನಾವು ಬಾಳುವಾ
 
|| ಮನಸು ಕೇಳಿದೆ ಕೇಳಿದೆ
ಕೇಳಿದೆ ಸುಖವನ್ನು
ವಯಸು ಕೋರಿದೆ ಕೋರಿದೆ
ಕೋರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಏನೂ
ಒಲಿದು ಒಂದಾಗಲೂ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಾಲಾ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಾಲಾ ….||

Manasu Kelide Kelide Sukhavannu song lyrics from Kannada Movie Olavu Moodidaga starring Ananthnag, Lakshmi, Ramakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ