ಆದಿಲಕ್ಷ್ಮೀ ಗಜಲಕ್ಷ್ಮಿ
ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೆ ಬರಲಿ ಎಂದೂ..
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ ..||
ರತಿಯಂಥ ಹೆಣ್ಣೇನು ಬೇಕಾಗಿಲ್ಲ,
ಆ... ರತಿಯಂಥ ಹೆಣ್ಣೇನು ಬೇಕಾಗಿಲ್ಲ
ಮಿತಿಯಿರಲಿ ಮಾತಲ್ಲಿ ತಪ್ಪೇನಿಲ್ಲ...
ಬೇರೇನೂ ಆಸೆಯೂ ನನ್ನಲ್ಲಿ ಇಲ್ಲಾ
ಅತಿಯಾದ ಕೆಂಬಣ್ಣ ಸೊಗಸೇನಲ್ಲ,
ಚೆಲ್ಲಾಟ ಆಡೋಳು ಬೇಕಾಗಿಲ್ಲ
ಇನ್ನೇನು ಹಂಬಲ ನನ್ನಲ್ಲಿ ಇಲ್ಲ,
ನುಡಿಗೂ ನುಡಿಗೂ ಸಿಡುಕುತಿರಲಿ ಬೇಡವೇನಲ್ಲ...
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ...
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ..||
ಸಾವಿರ ಹೆಣ್ಣನ್ನೇ ತೋರಿಸು
ನೀನೀಗ ಕಣ್ಣನ್ನು ತುಂಬಳು
ಮನದಲ್ಲಿ ನಿಲ್ಲಳು ನಾನೇನು ಮಾಡಲಮ್ಮ..
ಪ್ರೀತಿಯ ಮಾತನ್ನೇ ಆಡದೆ ಹೆಣ್ಣೊಂದು
ದೂರ ಓಡುತಕೋಪದಿ ನೋಡುತ
ಕಣ್ಣಲ್ಲೆ ಕೊಂದಳಮ್ಮ…
ಈ ಮನವ ಗೆದ್ದೋಳು ಅವಳಲ್ಲವೇ
ಈ ಮನೆಯ ಮಹಾಲಕ್ಷ್ಮಿ ಇವಳಲ್ಲವೇ
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ...
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ..ಹೋಯ್..||
ಆದಿಲಕ್ಷ್ಮೀ ಗಜಲಕ್ಷ್ಮಿ
ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೆ ಬರಲಿ ಎಂದೂ..
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ ..||
ರತಿಯಂಥ ಹೆಣ್ಣೇನು ಬೇಕಾಗಿಲ್ಲ,
ಆ... ರತಿಯಂಥ ಹೆಣ್ಣೇನು ಬೇಕಾಗಿಲ್ಲ
ಮಿತಿಯಿರಲಿ ಮಾತಲ್ಲಿ ತಪ್ಪೇನಿಲ್ಲ...
ಬೇರೇನೂ ಆಸೆಯೂ ನನ್ನಲ್ಲಿ ಇಲ್ಲಾ
ಅತಿಯಾದ ಕೆಂಬಣ್ಣ ಸೊಗಸೇನಲ್ಲ,
ಚೆಲ್ಲಾಟ ಆಡೋಳು ಬೇಕಾಗಿಲ್ಲ
ಇನ್ನೇನು ಹಂಬಲ ನನ್ನಲ್ಲಿ ಇಲ್ಲ,
ನುಡಿಗೂ ನುಡಿಗೂ ಸಿಡುಕುತಿರಲಿ ಬೇಡವೇನಲ್ಲ...
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ...
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ..||
ಸಾವಿರ ಹೆಣ್ಣನ್ನೇ ತೋರಿಸು
ನೀನೀಗ ಕಣ್ಣನ್ನು ತುಂಬಳು
ಮನದಲ್ಲಿ ನಿಲ್ಲಳು ನಾನೇನು ಮಾಡಲಮ್ಮ..
ಪ್ರೀತಿಯ ಮಾತನ್ನೇ ಆಡದೆ ಹೆಣ್ಣೊಂದು
ದೂರ ಓಡುತಕೋಪದಿ ನೋಡುತ
ಕಣ್ಣಲ್ಲೆ ಕೊಂದಳಮ್ಮ…
ಈ ಮನವ ಗೆದ್ದೋಳು ಅವಳಲ್ಲವೇ
ಈ ಮನೆಯ ಮಹಾಲಕ್ಷ್ಮಿ ಇವಳಲ್ಲವೇ
|| ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ...
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ
ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ,
ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ..ಹೋಯ್..||
Aadi Lakshmi Gajalakshmi song lyrics from Kannada Movie Olavu Moodidaga starring Ananthnag, Lakshmi, Ramakrishna, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1984