Buddi Maatha Keli O Muddu Makkale Lyrics

ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ Lyrics

in Olavu Moodidaga

in ಒಲವು ಮೂಡಿದಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು ಆಆಆ...
 
|| ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು ..||
 
ಹಿರಿಯರಲಿ ಗೌರವವು ನಿಮಗಿರಬೇಕು
ಗುರುಗಳಲಿ ಭಕ್ತಿ ಭಾವ ತುಂಬಿರಬೇಕು
ಯಾರಲ್ಲೂ ದ್ವೇಷ ಇರಬಾರದು…..
ಗೆಳೆಯರಲ್ಲಿ ಸ್ನೇಹ ಪ್ರೇಮ ತುಂಬಿರಬೇಕು
ಬಡವರನು ಪ್ರೀತಿಸುವ ಗುಣವಿರಬೇಕು
ಯಾರಲ್ಲೂ ನೋವು ತರಬಾರದು
ಸುಳ್ಳು ನುಡಿ ಆಡದಿರು
ಕೆಟ್ಟವರ ಸೇರದಿರಿ
ಬಾಳುವಾ ರೀತಿಯಾ ಕಲಿಯಿರಿ
 
|| ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು ..||
 
ಲಾಲಾ ಲಾಲಾ (ಲಾಲಾಲ) 
ಲಾಲಾ ಲಾಲಾ (ಲಾಲಾಲ) 
ಲಾಲ ಲಲಲ ಲಾಲಾ
 
ಧೂಮಪಾನ ಮಾಡುವುದೇ ಗೌರವವಲ್ಲ
ಮಧುಪಾನ ದೇಹಕ್ಕೆ ಒಳ್ಳೆಯದಲ್ಲ
ಈ ನಿಜವ ಏಕೆ ನೀ ಅರಿತಿಲ್ಲಾ...
ಅತಿಯಾದ ಚೆಲ್ಲಾಟ ಸರಿಯೇನಲ್ಲ
ಹೆಣ್ಣುಗಳು ನಿನ್ನಾಟದ ಗೊಂಬೆಗಳಲ್ಲಾ
ಈ ಪಾಠ ಏಕೆ ನೀ ಕಲಿತಿಲ್ಲ
ಮಳ್ಳನಂತೆ  ನೋಡದಿರು
ಕಳ್ಳನಂತೆ ಆಡದಿರು
ಬದುಕಿನಾ ನೀತಿಯಾ ಅರಿತುಕೊ…
 
|| ಬುದ್ದಿ ಮಾತು ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು
 
ಬುದ್ದಿ ಮಾತು ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು…||

ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು ಆಆಆ...
 
|| ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು ..||
 
ಹಿರಿಯರಲಿ ಗೌರವವು ನಿಮಗಿರಬೇಕು
ಗುರುಗಳಲಿ ಭಕ್ತಿ ಭಾವ ತುಂಬಿರಬೇಕು
ಯಾರಲ್ಲೂ ದ್ವೇಷ ಇರಬಾರದು…..
ಗೆಳೆಯರಲ್ಲಿ ಸ್ನೇಹ ಪ್ರೇಮ ತುಂಬಿರಬೇಕು
ಬಡವರನು ಪ್ರೀತಿಸುವ ಗುಣವಿರಬೇಕು
ಯಾರಲ್ಲೂ ನೋವು ತರಬಾರದು
ಸುಳ್ಳು ನುಡಿ ಆಡದಿರು
ಕೆಟ್ಟವರ ಸೇರದಿರಿ
ಬಾಳುವಾ ರೀತಿಯಾ ಕಲಿಯಿರಿ
 
|| ಬುದ್ದಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು ..||
 
ಲಾಲಾ ಲಾಲಾ (ಲಾಲಾಲ) 
ಲಾಲಾ ಲಾಲಾ (ಲಾಲಾಲ) 
ಲಾಲ ಲಲಲ ಲಾಲಾ
 
ಧೂಮಪಾನ ಮಾಡುವುದೇ ಗೌರವವಲ್ಲ
ಮಧುಪಾನ ದೇಹಕ್ಕೆ ಒಳ್ಳೆಯದಲ್ಲ
ಈ ನಿಜವ ಏಕೆ ನೀ ಅರಿತಿಲ್ಲಾ...
ಅತಿಯಾದ ಚೆಲ್ಲಾಟ ಸರಿಯೇನಲ್ಲ
ಹೆಣ್ಣುಗಳು ನಿನ್ನಾಟದ ಗೊಂಬೆಗಳಲ್ಲಾ
ಈ ಪಾಠ ಏಕೆ ನೀ ಕಲಿತಿಲ್ಲ
ಮಳ್ಳನಂತೆ  ನೋಡದಿರು
ಕಳ್ಳನಂತೆ ಆಡದಿರು
ಬದುಕಿನಾ ನೀತಿಯಾ ಅರಿತುಕೊ…
 
|| ಬುದ್ದಿ ಮಾತು ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು
 
ಬುದ್ದಿ ಮಾತು ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು…||

Buddi Maatha Keli O Muddu Makkale song lyrics from Kannada Movie Olavu Moodidaga starring Ananthnag, Lakshmi, Ramakrishna, Lyrics penned by Chi Udayashankar Sung by S Janaki, Music Composed by Rajan-Nagendra, film is Directed by B Mallesh and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ