Video:
VIDEO
ಸಂಗೀತ ವೀಡಿಯೊ:
VIDEO
LYRIC
ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ…
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ….
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ…..
ನೀ ಜೊತೆಯಿರೆ ಬಾಳೆಲ್ಲಾ
ಸರಸದಲಿ ಸಮನಾರಿಲ್ಲ
ಸ್ನೇಹದಲ್ಲಿ ಗೆಲ್ಲುವೆಯಲ್ಲ
ಮೌನದಲ್ಲಿ ಹೇಳಿದೆ ಎಲ್ಲ
ನೋಟದಲಿ ಹಾಡಿದೆಯಲ್ಲ
ಸಂಗೀತವೇ…..ಆ ಹಾ..ಆ ಹಾ…
ಆಹಾ ಓಹೋ..ಆಹಾ ಹಹಾ..
ಮನಸನು ಅರಿಯುವ
ಚತುರನಾದರೂ
ಏತಕೆ ನಿಲ್ಲುವೆ ನೀ ದೂರದಿ
ಅರಳಿದ ಒಲವಿನ
ಸುಮವು ನಗುತಿರೆ
ನೋಡುತ ನಿ೦ತೆನು ಉಲ್ಲಾಸದಿ
ಪ್ರೇಮದಲಿ ನಿನ್ನ ಸೇರಲು
ಹೃದಯದಲಿ ಹರುಷ ತು೦ಬಲು
ಹಾಯಾಗಿದೆ.. ಹಾಯಾಗಿದೆ…
|| ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ….
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ…..
ನೀ ಜೊತೆಯಿರೆ ಬಾಳೆಲ್ಲಾ…||
ಚೆಲುವೆಯೇ ಛಲದಲಿ
ಪಡೆದೆ ಒಲವನು
ಮೋಹದ ಮೋಡಿಗೆ
ನಾ ಸೋತೆನು
ಸೋಲುವ ನೆಪದಲಿ
ಗೆಲುವೆ ಹೊ೦ದಿದೆ
ನೊ೦ದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ
ಅ೦ದದಲಿ ಮುತ್ತಿನಾ ಮಣಿ
ಬಾ ಇಲ್ಲಿಗೆ …ಬಾ ಇಲ್ಲಿಗೆ…
|| ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ
ನೀ ಜೊತೆಯಿರೆ ಬಾಳೆಲ್ಲ…||
Please log in to see the full lyrics of this song.
ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ…
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ….
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ…..
ನೀ ಜೊತೆಯಿರೆ ಬಾಳೆಲ್ಲಾ
ಸರಸದಲಿ ಸಮನಾರಿಲ್ಲ
ಸ್ನೇಹದಲ್ಲಿ ಗೆಲ್ಲುವೆಯಲ್ಲ
ಮೌನದಲ್ಲಿ ಹೇಳಿದೆ ಎಲ್ಲ
ನೋಟದಲಿ ಹಾಡಿದೆಯಲ್ಲ
ಸಂಗೀತವೇ…..ಆ ಹಾ..ಆ ಹಾ…
ಆಹಾ ಓಹೋ..ಆಹಾ ಹಹಾ..
ಮನಸನು ಅರಿಯುವ
ಚತುರನಾದರೂ
ಏತಕೆ ನಿಲ್ಲುವೆ ನೀ ದೂರದಿ
ಅರಳಿದ ಒಲವಿನ
ಸುಮವು ನಗುತಿರೆ
ನೋಡುತ ನಿ೦ತೆನು ಉಲ್ಲಾಸದಿ
ಪ್ರೇಮದಲಿ ನಿನ್ನ ಸೇರಲು
ಹೃದಯದಲಿ ಹರುಷ ತು೦ಬಲು
ಹಾಯಾಗಿದೆ.. ಹಾಯಾಗಿದೆ…
|| ಸ೦ಗೀತವೇ…
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ….
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ…..
ನೀ ಜೊತೆಯಿರೆ ಬಾಳೆಲ್ಲಾ…||
ಚೆಲುವೆಯೇ ಛಲದಲಿ
ಪಡೆದೆ ಒಲವನು
ಮೋಹದ ಮೋಡಿಗೆ
ನಾ ಸೋತೆನು
ಸೋಲುವ ನೆಪದಲಿ
ಗೆಲುವೆ ಹೊ೦ದಿದೆ
ನೊ೦ದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ
ಅ೦ದದಲಿ ಮುತ್ತಿನಾ ಮಣಿ
ಬಾ ಇಲ್ಲಿಗೆ …ಬಾ ಇಲ್ಲಿಗೆ…
|| ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ
ನೀ ಜೊತೆಯಿರೆ ಬಾಳೆಲ್ಲ…||
Sangeethave song lyrics from Kannada Movie Olavu Geluvu starring Dr Rajkumar, Lakshmi, Balakrishna, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by Bhargava and film is released on 1977