ಹೇ…ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ
ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ
ಏಕೋ ಏನೋ ಕಾಣೇ
ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲು
ಏಕೋ ಏನೋ ಕಾಣೆ
ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲು
ಕಾಣುತ ನಿನ್ನ೦ದ
ಕಾಣದ ಆನ೦ದ
ಹೊಸ ಹೊಸ
ಬಯಕೆಯು ನಿನ್ನಿ೦ದ
|| ಹೇ…ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ…||
ತಾಳು ತಾಳು ನಲ್ಲ ನಿಲ್ಲು
ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ತಾಳು ತಾಳು ನಲ್ಲ
ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದಾ ನೋವನ್ನು
|| ಹೇ..ಹೆಹೆಹೆ….ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ..
ಆ…ಹೇ..ಹ್ಂ ಹ್ಂ ಹ್ಂ…||
ಹೇ…ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ
ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ
ಏಕೋ ಏನೋ ಕಾಣೇ
ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲು
ಏಕೋ ಏನೋ ಕಾಣೆ
ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲು
ಕಾಣುತ ನಿನ್ನ೦ದ
ಕಾಣದ ಆನ೦ದ
ಹೊಸ ಹೊಸ
ಬಯಕೆಯು ನಿನ್ನಿ೦ದ
|| ಹೇ…ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ…||
ತಾಳು ತಾಳು ನಲ್ಲ ನಿಲ್ಲು
ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ತಾಳು ತಾಳು ನಲ್ಲ
ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದಾ ನೋವನ್ನು
|| ಹೇ..ಹೆಹೆಹೆ….ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ ನೀ ತ೦ದೆ..
ಆ…ಹೇ..ಹ್ಂ ಹ್ಂ ಹ್ಂ…||
Nannede Kogileya song lyrics from Kannada Movie Olavu Geluvu starring Dr Rajkumar, Lakshmi, Balakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by Bhargava and film is released on 1977