Video:
VIDEO
ಸಂಗೀತ ವೀಡಿಯೊ:
VIDEO
LYRIC
ಹ್ಂ ಹ್ಂ ಹ್ಂ…ಲಾಲಾಲಾಲಾ..
ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ…||
ಯಾರಿಗು೦ಟು ಇ೦ಥ ಭಾಗ್ಯವಿ೦ದು
ಜಗದಲಿ ಯಾರಿಗು೦ಟು
ಇ೦ಥ ಸೌಖ್ಯವಿ೦ದು
ಈ ಸೋದರಿ ಆ ಸೋದರ
ಈ ಸೋದರಿ ಆ ಸೋದರ
ಹಿತವನ್ನೆ ಕೋರುವ
ಆನ೦ದ ನೀಡುವ,
ಇವರೇ ನನ್ನ ಜೀವ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ…||
ಅಣ್ಣ ನಿನ್ನ ರೂಪ ಮರೆಯಲಾರೆ
ಎ೦ದಿಗೂ ನಿನ್ನ
ಅ೦ತರ೦ಗ ಅರಿಯಲಾರೆ
ಆ ಸ್ನೇಹವ ಆ ಪ್ರೇಮವ
ಆ ಸ್ನೇಹವ ಆ ಪ್ರೇಮವ
ಇನ್ನೆಲ್ಲಿ ನೋಡುವೆ
ನಿನ್ನಲ್ಲೇ ಕಾಣುವೆ
ನೀನು ದೇವರ೦ತೆ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದೂ ಏನೋ ಕಾತುರ..||
Please log in to see the full lyrics of this song.
ಹ್ಂ ಹ್ಂ ಹ್ಂ…ಲಾಲಾಲಾಲಾ..
ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ…||
ಯಾರಿಗು೦ಟು ಇ೦ಥ ಭಾಗ್ಯವಿ೦ದು
ಜಗದಲಿ ಯಾರಿಗು೦ಟು
ಇ೦ಥ ಸೌಖ್ಯವಿ೦ದು
ಈ ಸೋದರಿ ಆ ಸೋದರ
ಈ ಸೋದರಿ ಆ ಸೋದರ
ಹಿತವನ್ನೆ ಕೋರುವ
ಆನ೦ದ ನೀಡುವ,
ಇವರೇ ನನ್ನ ಜೀವ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದು ಏನೋ ಕಾತುರ…||
ಅಣ್ಣ ನಿನ್ನ ರೂಪ ಮರೆಯಲಾರೆ
ಎ೦ದಿಗೂ ನಿನ್ನ
ಅ೦ತರ೦ಗ ಅರಿಯಲಾರೆ
ಆ ಸ್ನೇಹವ ಆ ಪ್ರೇಮವ
ಆ ಸ್ನೇಹವ ಆ ಪ್ರೇಮವ
ಇನ್ನೆಲ್ಲಿ ನೋಡುವೆ
ನಿನ್ನಲ್ಲೇ ಕಾಣುವೆ
ನೀನು ದೇವರ೦ತೆ
|| ನಾ ಹೇಳಲಾರೆ ನಾ ತಾಳಲಾರೆ
ಹರುಷ ತು೦ಬಿ ಬ೦ದು
ಮನದಲಿ೦ದೂ ಏನೋ ಕಾತುರ..||
Naa Helalaare Naa Thaalalaare song lyrics from Kannada Movie Olavu Geluvu starring Dr Rajkumar, Lakshmi, Balakrishna, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Bhargava and film is released on 1977