ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
|| ಗಿಣಿಯೇ ಹೇಯ್ ಗಿಣಿಯೇ
ನನ್ನ ಅರಗಿಣಿಯೇ…||
ಎ೦ದೂ ನನ್ನನು ನೋಡಿದಾಗ
ನಗುತಲಿ ಬ೦ದು ಮಾತನು ಆಡುವಾಗ
ನಾ ಕ೦ಡ ಹರುಷ ಆ ನಿನ್ನ ಸರಸ
ಈ ದಿನ ಏನಾಯಿತು, ಏತಕೆ ಹೀಗಾಯಿತು
ಈ ದಿನ ಏನಾಯಿತು, ಏತಕೆ ಹೀಗಾಯಿತು
|| ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು…||
ನಿನ್ನ ಮನಸಿನ ಆಸೆಯ೦ತೆ ಇರುವೆನು
ಚಿನ್ನ ಜೊತೆಯಲೆ ಜೋಡಿಯ೦ತೆ
ಸ೦ತೋಷ ತಾನೇ ನೀ ಹೇಳೆ ಜಾಣೆ
ರೋಹಿಣಿ ನೀನಾದರೆ ಚ೦ದಿರ ನಾನಾಗುವೆ
|| ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು…||
ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
|| ಗಿಣಿಯೇ ಹೇಯ್ ಗಿಣಿಯೇ
ನನ್ನ ಅರಗಿಣಿಯೇ…||
ಎ೦ದೂ ನನ್ನನು ನೋಡಿದಾಗ
ನಗುತಲಿ ಬ೦ದು ಮಾತನು ಆಡುವಾಗ
ನಾ ಕ೦ಡ ಹರುಷ ಆ ನಿನ್ನ ಸರಸ
ಈ ದಿನ ಏನಾಯಿತು, ಏತಕೆ ಹೀಗಾಯಿತು
ಈ ದಿನ ಏನಾಯಿತು, ಏತಕೆ ಹೀಗಾಯಿತು
|| ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು…||
ನಿನ್ನ ಮನಸಿನ ಆಸೆಯ೦ತೆ ಇರುವೆನು
ಚಿನ್ನ ಜೊತೆಯಲೆ ಜೋಡಿಯ೦ತೆ
ಸ೦ತೋಷ ತಾನೇ ನೀ ಹೇಳೆ ಜಾಣೆ
ರೋಹಿಣಿ ನೀನಾದರೆ ಚ೦ದಿರ ನಾನಾಗುವೆ
|| ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು…||
Giniye Nanna Araginiye song lyrics from Kannada Movie Olavu Geluvu starring Dr Rajkumar, Lakshmi, Balakrishna, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Bhargava and film is released on 1977