ಆಆಆ...ಆಆಆ..
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..||
ಹೂವು ಮುಳ್ಳಲು ಆದಾಗ
ನೋವು ಜೀವದೆ ಬೆಂದಾಗ
ಶಾಂತಿ ಎದುರೇ ಇರುವಾಗ
ಪ್ರೇಮಧಾರೆಯ ತರುವಾಗ
ನೆನಪುಗಳು ಮರೆಯುವುದೇ
ಹೊಸದು ಸುಖ ಪಡೆಯುತಿದೆ
ನಾಳೆಯೆ ಕನಸು ನಂಬದಿರೇ
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..||
ಮನದ ಕಂಗಳು ಕರೆದಾಗ
ನನ್ನ ದೈವ ವ ಕಂಡಾಗ
ಸ್ನೇಹ ಹೂಬನ ಆದಾಗ
ಮೌನ ಬಾಷೆಯ ಅರಿತಾಗ
ಮನಸುಗಳ ಮಿಲನ ಸುಖ
ಬದುಕೆನುವ ಪಯಣ ಸುಖ
ದೈವವೇ ಇದ ನೀ ಕೆಡಿಸದಿರು
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಆಆಆಆಆ….ಆಆಆಆಆ….
ಆ ಆ ಆ…ಆ ಆ ಆ…ಆಆಆಆಆ….
ಆ ಆ ಆ…ಆ ಆ ಆ…ಆಆಆಆಆ….
ಹ್ಂಹ್ಂಹ್ಂ… ಹ್ಂಹ್ಂಹ್ಂ….||
ಆಆಆ...ಆಆಆ..
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..||
ಹೂವು ಮುಳ್ಳಲು ಆದಾಗ
ನೋವು ಜೀವದೆ ಬೆಂದಾಗ
ಶಾಂತಿ ಎದುರೇ ಇರುವಾಗ
ಪ್ರೇಮಧಾರೆಯ ತರುವಾಗ
ನೆನಪುಗಳು ಮರೆಯುವುದೇ
ಹೊಸದು ಸುಖ ಪಡೆಯುತಿದೆ
ನಾಳೆಯೆ ಕನಸು ನಂಬದಿರೇ
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು..||
ಮನದ ಕಂಗಳು ಕರೆದಾಗ
ನನ್ನ ದೈವ ವ ಕಂಡಾಗ
ಸ್ನೇಹ ಹೂಬನ ಆದಾಗ
ಮೌನ ಬಾಷೆಯ ಅರಿತಾಗ
ಮನಸುಗಳ ಮಿಲನ ಸುಖ
ಬದುಕೆನುವ ಪಯಣ ಸುಖ
ದೈವವೇ ಇದ ನೀ ಕೆಡಿಸದಿರು
|| ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಆಆಆಆಆ….ಆಆಆಆಆ….
ಆ ಆ ಆ…ಆ ಆ ಆ…ಆಆಆಆಆ….
ಆ ಆ ಆ…ಆ ಆ ಆ…ಆಆಆಆಆ….
ಹ್ಂಹ್ಂಹ್ಂ… ಹ್ಂಹ್ಂಹ್ಂ….||
Olavina Udugore Kodalenu-duet song lyrics from Kannada Movie Olavina Udugore starring Ambarish, Manjula Sharma, Ramakrishna, Lyrics penned by R N Jayagopal Sung by Jayachandran, P Susheela, Music Composed by M Ranga Rao, film is Directed by D Rajendra Babu and film is released on 1987