ರಸಪೂರ್ಣ ರಾತ್ರಿ ಬಂತೂ... ಹೊಸತನ ತಂತು..
ಮುರಿಯುತ ಮೌನ... ಪುಟಿದು ಬಂತು ಗಾನಾ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಓ... ಶಶಿಯಂತೆ ನಿನ್ನ ಮೊಗವು ಕರಿಮೋಡ
ಮುಂಗುರುಳು .. ಹಾಹಾಆಆಅ
ನಿನ್ನ ಕಣ್ಣ ಕಾಂತಿ ಕಂಡು ನಾಚುವವೂ
ಮಿಂಚುಗಳು... ಓಓಓಓಓ
ಅನುರಾಗವೂ ... ತುಟಿಯೆಂಬ ಗುಡಿಯ
ಬೆಳಗೋ ನಗುವೆಂಬ ದೀಪ
ಜಗದಲೇ ಇಂಥ ರೂಪ ಅಪರೂಪವೊ
|| ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...||
ಓಓಓಓಓ.. ನಲಿದಾಡೋ ನವಿಲಿನಂತೆ
ಕುಣಿದಾಡೊ ಹುಬ್ಬುಗಳು.. ಹಾಹಾಹಾ ..
ಉಷೆಯನ್ನೇ ತೀಡಿ ಬರೆದ ರಸ ಕಾವ್ಯ ಕೆನ್ನೆಗಳು.. ಆಆಆ
ಸಿರಿ ಗೌರಿಯೇ... ಮಧು ಮಾಸ ಬಂದ ಹಾಗೆ ಎದೆ ತುಂಬಿ ನಿಂತೇ
ಇನ್ನೆಂದು ಯಾರ ನೆನಪು ಬರದಂತೆ ನೀ ...
|| ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...||
ಒಹೋ... ವಧುವಂತೆ ಹಸಿರು ತೊಟ್ಟ
ಬೆಡಗಿನ ದೇವತೆಯೇ ... ಆಆಆ...
ಬರುತಾನೇ ಪುಣ್ಯವಂತ ನೀನವನ ಶ್ರೀಮತಿಯೇ.. ಓಓಓಓಓ
ಬದುಕೆಲ್ಲವೂ... ನೊರೆಹಾಲು ಜೇನು ಬೆರೆತ ಸಿರಿ ಸುಖವು ಸಿಗಲಿ
ನಿನ್ನಂಥ ಕಂದ ಮಡಿಲ ತುಂಬಿರಲಿ
|| ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಓಓಓಓಓ... ಒಹೋ ... ಒಹೋ... ಒಹೋ...||