ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
ಕಣ್ಣಲ್ಲಿ ಹೊಳಪು ನೂತನ,
ಮೈಯಲಿ ಹೊಸತು ಚೇತನ.. ಹಹಹ... ಹಹಹ..
ನಿನ್ನಲ್ಲಿ ಕಂಡೆ ಈ ದಿನ, ಬಾಳಿನ ರಮ್ಯ ನಂದನ
ಚೆಲುವಿನ ಚೈತ್ರದ ಚಿಲುಮೆಯೇ ಬಾ..
ವಯಸಿದು ಮೈತ್ರಿಯಾ ಬಯಸಿದೆ.. ಬಾ.. ಬಾ..
ಐ ಲವ್ ಯೂ ಯೂ ಲವ್ ಮೀ
ಹೇ... ಐ ಲವ್ ಯೂ ಯೂ ಲವ್ ಮೀ
ಪಾವನ ಸ್ನೇಹ ಮಿಂಚಲು..
ಜೀವನ ಹೂವ ಗೊಂಚಲು.. ಹಹಹ... ಹಹಹ...
ಪ್ರೇಮವೇ ಮಧುರ ಬಂಧನ.. ಪ್ರೇಮವೇ ಹೃದಯ ಸ್ಪಂದನ
ಒಲವಿನ ಸುಧೆಯನು ಸವಿಯುವ ಬಾ..
ವಿರಹದ ಲತೆಯನು ಸವಿಯುವ ಬಾ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
|| ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
ಲಲಲಲ... ಲಲಲಲ... ದಾರಾರಿಯಾರಾ ಲಲಲಲ..||
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
ಕಣ್ಣಲ್ಲಿ ಹೊಳಪು ನೂತನ,
ಮೈಯಲಿ ಹೊಸತು ಚೇತನ.. ಹಹಹ... ಹಹಹ..
ನಿನ್ನಲ್ಲಿ ಕಂಡೆ ಈ ದಿನ, ಬಾಳಿನ ರಮ್ಯ ನಂದನ
ಚೆಲುವಿನ ಚೈತ್ರದ ಚಿಲುಮೆಯೇ ಬಾ..
ವಯಸಿದು ಮೈತ್ರಿಯಾ ಬಯಸಿದೆ.. ಬಾ.. ಬಾ..
ಐ ಲವ್ ಯೂ ಯೂ ಲವ್ ಮೀ
ಹೇ... ಐ ಲವ್ ಯೂ ಯೂ ಲವ್ ಮೀ
ಪಾವನ ಸ್ನೇಹ ಮಿಂಚಲು..
ಜೀವನ ಹೂವ ಗೊಂಚಲು.. ಹಹಹ... ಹಹಹ...
ಪ್ರೇಮವೇ ಮಧುರ ಬಂಧನ.. ಪ್ರೇಮವೇ ಹೃದಯ ಸ್ಪಂದನ
ಒಲವಿನ ಸುಧೆಯನು ಸವಿಯುವ ಬಾ..
ವಿರಹದ ಲತೆಯನು ಸವಿಯುವ ಬಾ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
|| ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಐ ಲವ್ ಯೂ ಯೂ ಲವ್ ಮೀ
ಐ ಲವ್ ಯೂ ಯೂ ಲವ್ ಮೀ
ಲಲಲಲ... ಲಲಲಲ... ದಾರಾರಿಯಾರಾ ಲಲಲಲ..||
Hrudaya Miditha Eride song lyrics from Kannada Movie Olavina Udugore starring Ambarish, Manjula Sharma, Ramakrishna, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by M Ranga Rao, film is Directed by D Rajendra Babu and film is released on 1987