Kannige Kaanada Naatakakaara Lyrics

ಕಣ್ಣಿಗೆ ಕಾಣದ ನಾಟಕಕಾರ Lyrics

in Olavina Udugore

in ಒಲವಿನ ಉಡುಗೊರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ
ಪಾತ್ರಗಳಲ್ಲಿ ತಿರುವುಗಳೆನಿತೊ
ಪಾತ್ರಗಳಲ್ಲಿ ತಿರುವುಗಳೆನಿತೊ
ಬಲ್ಲವ ನೀನೆ ಸೂತ್ರಧಾರ
ಆ ಆ ಆ ಆ ಆ ಆ ಆ ಆ…..
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ..||
 
ಶಿಶುವೇ ಜೋಗುಳ ಹಾಡುವುದು
ಇರುಳಲಿ ಸೂರ್ಯನು ತೋರುವನು
ಮಹಿಮನೆ ನೀ ನೆನೆದಾಗ
ಬಡವ ಬಲ್ಲಿದ ಆಗುವನು
ಕುರುಡನು ಎಲ್ಲವ ನೋಡುವನು
ಅವನಲಿ ನೀ ಒಲಿದಾಗ
ನೆನೆದದು ಎಲ್ಲಾ, ನಡೆದೇ ಹೋದರೆ
ದೇವನೆ ನಿನಗೆ, ಬೆಲೆ ಎಲ್ಲಿ…
ನಡೆಯುವುದೆಲ್ಲ, ಮುಂಚೆಯೆ ತಿಳಿದರೆ
ಮಾನವ ಗರ್ವಗೆ, ಮಿತಿ ಎಲ್ಲಿ
ಮ್ಯಾನ್ ಪ್ರೋಪೋಸಸ್,  ಗಾಡ್ ಡಿಸ್ಪೋಸಸ್
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ..||
 
ಪ್ರೇಮಿಗಳನ್ನು ಬೇರ್ಪಡಿಸಿ
ನೂತನ ಜೋಡಿಯ ಸೇರಿಸುವೆ
ಗೊಂಬೆಯ ರೀತಿ ಆಡಿಸುವೆ
ಮಾವಿಗೆ ಬೇವಿನ ರುಚಿ ಬೆರಸಿ
ನಾಲಿಗೆ ಅದನು ಅನುಭವಿಸಿ
ಹೀರುವ ಹಾಗೆ ಮಾಡಿಸುವೆ
ಮಾನವನಾಗಿ, ಹುಟ್ಟಿ ನೀ ಬಂದರೆ
ಕಷ್ಟದ ಅರ್ಥ, ನೀ ತಿಳಿವೆ
ಪ್ರೇಮಿಸಿ ನೀನು, ವಿರಹದೆ ಬೆಂದರೆ
ನಮ್ಮಯ ನೋವನು, ನೀ ಅರಿವೆ
ದೇ ಸೇ ಲವ್ ಇಸ್ ಗಾಡ್,  ಬಟ್ ಐ ಸೇ
ಗಾಡ್ ಡಸಂಟ್ ನೋ ಎನಿಥಿಂಗ್ ಅಬೌಟ್ ಲವ್
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ.. ನಮಸ್ಕಾರ..||

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ
ಪಾತ್ರಗಳಲ್ಲಿ ತಿರುವುಗಳೆನಿತೊ
ಪಾತ್ರಗಳಲ್ಲಿ ತಿರುವುಗಳೆನಿತೊ
ಬಲ್ಲವ ನೀನೆ ಸೂತ್ರಧಾರ
ಆ ಆ ಆ ಆ ಆ ಆ ಆ ಆ…..
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ..||
 
ಶಿಶುವೇ ಜೋಗುಳ ಹಾಡುವುದು
ಇರುಳಲಿ ಸೂರ್ಯನು ತೋರುವನು
ಮಹಿಮನೆ ನೀ ನೆನೆದಾಗ
ಬಡವ ಬಲ್ಲಿದ ಆಗುವನು
ಕುರುಡನು ಎಲ್ಲವ ನೋಡುವನು
ಅವನಲಿ ನೀ ಒಲಿದಾಗ
ನೆನೆದದು ಎಲ್ಲಾ, ನಡೆದೇ ಹೋದರೆ
ದೇವನೆ ನಿನಗೆ, ಬೆಲೆ ಎಲ್ಲಿ…
ನಡೆಯುವುದೆಲ್ಲ, ಮುಂಚೆಯೆ ತಿಳಿದರೆ
ಮಾನವ ಗರ್ವಗೆ, ಮಿತಿ ಎಲ್ಲಿ
ಮ್ಯಾನ್ ಪ್ರೋಪೋಸಸ್,  ಗಾಡ್ ಡಿಸ್ಪೋಸಸ್
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ..||
 
ಪ್ರೇಮಿಗಳನ್ನು ಬೇರ್ಪಡಿಸಿ
ನೂತನ ಜೋಡಿಯ ಸೇರಿಸುವೆ
ಗೊಂಬೆಯ ರೀತಿ ಆಡಿಸುವೆ
ಮಾವಿಗೆ ಬೇವಿನ ರುಚಿ ಬೆರಸಿ
ನಾಲಿಗೆ ಅದನು ಅನುಭವಿಸಿ
ಹೀರುವ ಹಾಗೆ ಮಾಡಿಸುವೆ
ಮಾನವನಾಗಿ, ಹುಟ್ಟಿ ನೀ ಬಂದರೆ
ಕಷ್ಟದ ಅರ್ಥ, ನೀ ತಿಳಿವೆ
ಪ್ರೇಮಿಸಿ ನೀನು, ವಿರಹದೆ ಬೆಂದರೆ
ನಮ್ಮಯ ನೋವನು, ನೀ ಅರಿವೆ
ದೇ ಸೇ ಲವ್ ಇಸ್ ಗಾಡ್,  ಬಟ್ ಐ ಸೇ
ಗಾಡ್ ಡಸಂಟ್ ನೋ ಎನಿಥಿಂಗ್ ಅಬೌಟ್ ಲವ್
 
|| ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ.. ನಮಸ್ಕಾರ..||

Kannige Kaanada Naatakakaara song lyrics from Kannada Movie Olavina Udugore starring Ambarish, Manjula Sharma, Ramakrishna, Lyrics penned by R N Jayagopal Sung by S P Balasubrahmanyam, Chorus, Music Composed by M Ranga Rao, film is Directed by D Rajendra Babu and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ