Ninninda Kande Ananda Lyrics

ನಿನ್ನಿಂದ ಕಂಡೆ ಆನಂದ Lyrics

in Olavina Kanike

in ಒಲವಿನ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ಮಾತೆಲ್ಲ ಹಾಡಾಗಿ ಹಾಡು ಇಂಪಾಗಿ
               ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
             ಬಾಳೊಂದು ಹೂವಾಗಿದೆ

 
ಗಂಡು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ಮಾತೆಲ್ಲ ಹಾಡಾಗಿ ಹಾಡು ಇಂಪಾಗಿ
               ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
             ಬಾಳೊಂದು ಹೂವಾಗಿದೆ
 
|| ಗಂಡು : ನಿನ್ನಿಂದ ಕಂಡೆ ಆನಂದ ನಾನು
ಹೆಣ್ಣು : ನಿನ್ನಿಂದ ಕಂಡೆ ಆನಂದ…||

ಹೆಣ್ಣು : ತಂಗಾಳಿಯಂತಾಗಿ ಮೈ ಸೋಕಿದೆ
               ಬಿಸಿಲನ್ನು ನೆರಳಂತೆ ನೀ ಮಾಡಿದೆ ..
ಕೋರಸ್ : ಲಲ್ಲಲಲಲಲಾ.. ಲಾಲಾಲಾಲಾಲ
ಹೆಣ್ಣು : ತಂಗಾಳಿಯಂತಾಗಿ ತಂಪಾಗಿ ಮೈ ಸೋಕಿದೆ
               ಬಿಸಿಲನ್ನು ನೆರಳಂತೆ ನೀ ಮಾಡಿದೆ ..
               ಮುಳ್ಳಿಂದ ನನ್ನ ದೂರ ನೀ ನೂಕಿದೆ
               ನೋವಿಂದ ಕ್ಷಣದಲ್ಲಿ ಕಾಪಾಡಿದೆ
ಗಂಡು : ಮುಳ್ಳೆಲ್ಲ ಇನ್ನು ಹೊಸ ಹೂವಿನಂತೆ
               ನೋವೆಲ್ಲ ಇನ್ನು ಸವಿಜೇನಿನಂತೆ
               ಬಾ ನನ್ನ ಸಂಗಾತಿಯೇ ಓಹೋ..ಓಹೋ.. ಓಹೋ..

 
|| ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
ಗಂಡು : ನಿನ್ನಿಂದ ಕಂಡೆ ಆನಂದ…||
 
ಗಂಡು : ಕಣ್ಣಲ್ಲಿ ಸವಿಗನಸು ನೀ ತುಂಬಿದೆ
               ನೂರಾರು ಹೊಸ ಬಯಕೆ ತೇಲಾಡಿದೆ
             ಆ ಕಣ್ಣಲ್ಲಿ ಸವಿಗನಸು ನೀ ತುಂಬಿದೆ
               ನೂರಾರು ಹೊಸ ಬಯಕೆ ತೇಲಾಡಿದೆ
               ಬಂದಾಗ ಬಳಿ ನೀನು ಹಿತವಾಗಿದೆ
               ಮೈಯ್ಯಲ್ಲಿ ಮಿಂಚೊಂದು ಹರಿದಾಡಿದೆ
ಹೆಣ್ಣು : ತೋಳ ಬಂಧಿ ನಾನಾದ ಮೇಲೆ
               ಉಯ್ಯಾಲೆಯಂತೆ ಮನಸ್ಸಾದ ಮೇಲೆ
               ಯುಗವೊಂದು ಕ್ಷಣವಾಗಿದೆ... ಓಓಓ

|| ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
ಗಂಡು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
ಹೆಣ್ಣು : ಮಾತೆಲ್ಲ ಹಾಡಾಗಿ
ಗಂಡು : ಆ ಹಾಡು ಇಂಪಾಗಿ
ಹೆಣ್ಣು : ಇಂಪಿಂದ ಹಾಯಾಗಿ
ಗಂಡು : ಮತ್ತೇರಿದಂತಾಗಿ
ಇಬ್ಬರು : ಬಾಳೊಂದು ಹೂವಾಗಿದೆ
              ನಿನ್ನಿಂದ ಕಂಡೆ ಆನಂದ ನಾನು
              ನಿನ್ನಿಂದ ಕಂಡೆ ಆನಂದ
              ನಿನ್ನಿಂದ ಕಂಡೆ ಆನಂದ ನಾನು
              ನಿನ್ನಿಂದ ಕಂಡೆ ಆನಂದ….||

ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ಮಾತೆಲ್ಲ ಹಾಡಾಗಿ ಹಾಡು ಇಂಪಾಗಿ
               ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
             ಬಾಳೊಂದು ಹೂವಾಗಿದೆ

 
ಗಂಡು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
               ಮಾತೆಲ್ಲ ಹಾಡಾಗಿ ಹಾಡು ಇಂಪಾಗಿ
               ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
             ಬಾಳೊಂದು ಹೂವಾಗಿದೆ
 
|| ಗಂಡು : ನಿನ್ನಿಂದ ಕಂಡೆ ಆನಂದ ನಾನು
ಹೆಣ್ಣು : ನಿನ್ನಿಂದ ಕಂಡೆ ಆನಂದ…||

ಹೆಣ್ಣು : ತಂಗಾಳಿಯಂತಾಗಿ ಮೈ ಸೋಕಿದೆ
               ಬಿಸಿಲನ್ನು ನೆರಳಂತೆ ನೀ ಮಾಡಿದೆ ..
ಕೋರಸ್ : ಲಲ್ಲಲಲಲಲಾ.. ಲಾಲಾಲಾಲಾಲ
ಹೆಣ್ಣು : ತಂಗಾಳಿಯಂತಾಗಿ ತಂಪಾಗಿ ಮೈ ಸೋಕಿದೆ
               ಬಿಸಿಲನ್ನು ನೆರಳಂತೆ ನೀ ಮಾಡಿದೆ ..
               ಮುಳ್ಳಿಂದ ನನ್ನ ದೂರ ನೀ ನೂಕಿದೆ
               ನೋವಿಂದ ಕ್ಷಣದಲ್ಲಿ ಕಾಪಾಡಿದೆ
ಗಂಡು : ಮುಳ್ಳೆಲ್ಲ ಇನ್ನು ಹೊಸ ಹೂವಿನಂತೆ
               ನೋವೆಲ್ಲ ಇನ್ನು ಸವಿಜೇನಿನಂತೆ
               ಬಾ ನನ್ನ ಸಂಗಾತಿಯೇ ಓಹೋ..ಓಹೋ.. ಓಹೋ..

 
|| ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
ಗಂಡು : ನಿನ್ನಿಂದ ಕಂಡೆ ಆನಂದ…||
 
ಗಂಡು : ಕಣ್ಣಲ್ಲಿ ಸವಿಗನಸು ನೀ ತುಂಬಿದೆ
               ನೂರಾರು ಹೊಸ ಬಯಕೆ ತೇಲಾಡಿದೆ
             ಆ ಕಣ್ಣಲ್ಲಿ ಸವಿಗನಸು ನೀ ತುಂಬಿದೆ
               ನೂರಾರು ಹೊಸ ಬಯಕೆ ತೇಲಾಡಿದೆ
               ಬಂದಾಗ ಬಳಿ ನೀನು ಹಿತವಾಗಿದೆ
               ಮೈಯ್ಯಲ್ಲಿ ಮಿಂಚೊಂದು ಹರಿದಾಡಿದೆ
ಹೆಣ್ಣು : ತೋಳ ಬಂಧಿ ನಾನಾದ ಮೇಲೆ
               ಉಯ್ಯಾಲೆಯಂತೆ ಮನಸ್ಸಾದ ಮೇಲೆ
               ಯುಗವೊಂದು ಕ್ಷಣವಾಗಿದೆ... ಓಓಓ

|| ಹೆಣ್ಣು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
ಗಂಡು : ನಿನ್ನಿಂದ ಕಂಡೆ ಆನಂದ ನಾನು
             ನಿನ್ನಿಂದ ಕಂಡೆ ಆನಂದ
ಹೆಣ್ಣು : ಮಾತೆಲ್ಲ ಹಾಡಾಗಿ
ಗಂಡು : ಆ ಹಾಡು ಇಂಪಾಗಿ
ಹೆಣ್ಣು : ಇಂಪಿಂದ ಹಾಯಾಗಿ
ಗಂಡು : ಮತ್ತೇರಿದಂತಾಗಿ
ಇಬ್ಬರು : ಬಾಳೊಂದು ಹೂವಾಗಿದೆ
              ನಿನ್ನಿಂದ ಕಂಡೆ ಆನಂದ ನಾನು
              ನಿನ್ನಿಂದ ಕಂಡೆ ಆನಂದ
              ನಿನ್ನಿಂದ ಕಂಡೆ ಆನಂದ ನಾನು
              ನಿನ್ನಿಂದ ಕಂಡೆ ಆನಂದ….||

Ninninda Kande Ananda song lyrics from Kannada Movie Olavina Kanike starring Ambarish, Sumalatha,, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by Budal Krishnamurthy and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ