Video:
ಸಂಗೀತ ವೀಡಿಯೊ:

LYRIC

Song Details Page after Lyrice

ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಹೇ ಹೇ ..
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ
 
ಹಾ.. ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಹೇ ಹೇ ..
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ

ಲವ್ವಂದ್ರೆ ಸಿಂಪಲ್ಲು ಹಾರ್ಟೇನೆ ಸಿಂಬಲ್ಲು
ಕಣ್ಣು ಕಣ್ಣು ಒಂದಾದ್ರೆ ಡ್ರೀಮ್ ಸಿಗ್ನಲ್
ಲವ್ವಂದ್ರೆ ಸಿಂಪಲ್ಲು ಹಾರ್ಟೇನೆ ಸಿಂಬಲ್ಲು
ಕಣ್ಣು ಕಣ್ಣು ಒಂದಾದ್ರೆ ಡ್ರೀಮ್ ಸಿಗ್ನಲ್
ಹೇ ಹಾಕ್ದ್ಯಲ್ಲೆ ಮ್ಯೂಸಿಕು ಕಣ್ ಮುಂದೆ ಮ್ಯಾಜಿಕು
ನಂಗು ನಿಂಗು ಲೈಫೆಲ್ಲಾ ಮುತ್ತೇ ಟಾನಿಕ್ಕು
ಭಾಷೆ ವಿಚಾರದ ಮಾತೇ ಮರಿ ಮರಿ
ಜಾತಿ ಗಲಾಟೆಯ ಚಿಂತೆ ಮರಿ ಮರಿ
ಪ್ರೀತಿ ತಾನೆ ಆಸ್ತಿ ನಮಗೆ ಬಾರೋ
ಬಾರೋ ಬಾರೋ ಬಾ
 
|| ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ..||
 
ಓ ಓ ಓ…ಆ ಆ ಆ….ಓ ಓ ಓ…..

ಕಾಡೆಲ್ಲಾ ಸುತ್ತೋಣ ಗಿರಿ ಶಿಖರ ಹತ್ತೋಣ
ಹರಿದು ಧುಮಕೋ ಜಲಪಾತ ನೆನೆದು ಮೀಯೋಣ
ಕಾಡೆಲ್ಲಾ ಸುತ್ತೋಣ ಗಿರಿ ಶಿಖರ ಹತ್ತೋಣ
ಹರಿದು ಧುಮಕೋ ಜಲಪಾತ ನೆನೆದು ಮೀಯೋಣ
ಒಹೋ.. ಜನರಿಂದ ದೂರಾಗಿ ಊರಾಚೆ ಹೋಗೋಣ
ಅಲ್ಲಿ ಒಂದು ಮುದ್ದಾದ ಮನೆಯ ಕಟ್ಟೋಣ
ಹೊತ್ತು ಗೊತ್ತಿಲ್ಲದ ಓಹೋ .. ಪ್ರೀತಿ ಸಿಹಿ ಸಿಹಿ
ಪ್ರೀತಿ ಇರೊ ಕಡೆ ಚೆಲುವು ಖುಷಿ ಖುಷಿ
ಒಲವು ಚೆಲುವು ಎಲ್ಲಾ ನೀನೇ ..
ಬಾರೇ ಬಾರೆ ಬಾರೇ ಬಾ

|| ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ..||

ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಹೇ ಹೇ ..
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ
 
ಹಾ.. ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಹೇ ಹೇ ..
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ

ಲವ್ವಂದ್ರೆ ಸಿಂಪಲ್ಲು ಹಾರ್ಟೇನೆ ಸಿಂಬಲ್ಲು
ಕಣ್ಣು ಕಣ್ಣು ಒಂದಾದ್ರೆ ಡ್ರೀಮ್ ಸಿಗ್ನಲ್
ಲವ್ವಂದ್ರೆ ಸಿಂಪಲ್ಲು ಹಾರ್ಟೇನೆ ಸಿಂಬಲ್ಲು
ಕಣ್ಣು ಕಣ್ಣು ಒಂದಾದ್ರೆ ಡ್ರೀಮ್ ಸಿಗ್ನಲ್
ಹೇ ಹಾಕ್ದ್ಯಲ್ಲೆ ಮ್ಯೂಸಿಕು ಕಣ್ ಮುಂದೆ ಮ್ಯಾಜಿಕು
ನಂಗು ನಿಂಗು ಲೈಫೆಲ್ಲಾ ಮುತ್ತೇ ಟಾನಿಕ್ಕು
ಭಾಷೆ ವಿಚಾರದ ಮಾತೇ ಮರಿ ಮರಿ
ಜಾತಿ ಗಲಾಟೆಯ ಚಿಂತೆ ಮರಿ ಮರಿ
ಪ್ರೀತಿ ತಾನೆ ಆಸ್ತಿ ನಮಗೆ ಬಾರೋ
ಬಾರೋ ಬಾರೋ ಬಾ
 
|| ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ..||
 
ಓ ಓ ಓ…ಆ ಆ ಆ….ಓ ಓ ಓ…..

ಕಾಡೆಲ್ಲಾ ಸುತ್ತೋಣ ಗಿರಿ ಶಿಖರ ಹತ್ತೋಣ
ಹರಿದು ಧುಮಕೋ ಜಲಪಾತ ನೆನೆದು ಮೀಯೋಣ
ಕಾಡೆಲ್ಲಾ ಸುತ್ತೋಣ ಗಿರಿ ಶಿಖರ ಹತ್ತೋಣ
ಹರಿದು ಧುಮಕೋ ಜಲಪಾತ ನೆನೆದು ಮೀಯೋಣ
ಒಹೋ.. ಜನರಿಂದ ದೂರಾಗಿ ಊರಾಚೆ ಹೋಗೋಣ
ಅಲ್ಲಿ ಒಂದು ಮುದ್ದಾದ ಮನೆಯ ಕಟ್ಟೋಣ
ಹೊತ್ತು ಗೊತ್ತಿಲ್ಲದ ಓಹೋ .. ಪ್ರೀತಿ ಸಿಹಿ ಸಿಹಿ
ಪ್ರೀತಿ ಇರೊ ಕಡೆ ಚೆಲುವು ಖುಷಿ ಖುಷಿ
ಒಲವು ಚೆಲುವು ಎಲ್ಲಾ ನೀನೇ ..
ಬಾರೇ ಬಾರೆ ಬಾರೇ ಬಾ

|| ಢವ ಢವ ಎದೆಯೊಳಗೆ
ಇದು ಲವ ಲವ ಒಳಗೊಳಗೆ
ಮನಸೀಗ ಹಾರೋ ಹಕ್ಕಿ ಹವ ಹವ .. 
ಲವ್ವ್ ಸ್ಟೋರಿ ನಮ್ದೆ ಹೊಸ ತರಹ
ಇದು ನನ್ನ ನಿನ್ನ ಸಿಹಿ ಬರಹ
ಬದುಕೆಲ್ಲಾ ಲವ್ಲಿ ಲವ್ಲಿ
ಚೆಲೋರೆ ಜಾಲಿ ಜಾಲಿ ಜಾಲಿ..||

Davva Davva Edeyolage song lyrics from Kannada Movie Olavina Kanike starring Ambarish, Sumalatha,, Lyrics penned by V Manohar Sung by S P Balasubrahmanyam, Manjula Gururaj, Music Composed by Upendra Kumar, film is Directed by Budal Krishnamurthy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ