ನಾನೇ ರಾಧಾ ನೀನೇ ಶ್ಯಾಮ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ
ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ…||
ಸರಸದ ಸಂಗಕೆ ಮನ
ಮಿಡಿವುದು ಏಕಾಂತ ದಿನಾ
ಪುಳಕವ ಕಾಣಲು ತನು
ಕುಣಿವುದು ಕೂಡಲು ಕ್ಷಣ
ಬೆರೆತಾಗ ಶೃಂಗಾರ ತೀರಾ
ಅನುರಾಗ ವಿಹಾರ ಮಧುರ
ಸುಖವು ಬಾಳಲ್ಲಿ ತುಂಬಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ…||
ಜೇನಿನ ಚುಂಬನ ಸವಿಯೇ
ತಂದಿದೆ ಬಂಧನ ಬಲೆ
ಪ್ರಣಯದ ಔತಣ ಸಿಹಿಯೇ
ತೋರಿದೆ ನೂತನ ನೆಲೆ
ಒಡನಾಟ ರೋಮಾಂಚವಾಗಿ
ಅನುಗಾಲ ಒಂದಾಗಿ ಸಾಗಿ
ಕನಸು ನನಸಾಗಿ ಹೋಗಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ
ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ
ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ….||
ನಾನೇ ರಾಧಾ ನೀನೇ ಶ್ಯಾಮ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ
ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ…||
ಸರಸದ ಸಂಗಕೆ ಮನ
ಮಿಡಿವುದು ಏಕಾಂತ ದಿನಾ
ಪುಳಕವ ಕಾಣಲು ತನು
ಕುಣಿವುದು ಕೂಡಲು ಕ್ಷಣ
ಬೆರೆತಾಗ ಶೃಂಗಾರ ತೀರಾ
ಅನುರಾಗ ವಿಹಾರ ಮಧುರ
ಸುಖವು ಬಾಳಲ್ಲಿ ತುಂಬಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ…||
ಜೇನಿನ ಚುಂಬನ ಸವಿಯೇ
ತಂದಿದೆ ಬಂಧನ ಬಲೆ
ಪ್ರಣಯದ ಔತಣ ಸಿಹಿಯೇ
ತೋರಿದೆ ನೂತನ ನೆಲೆ
ಒಡನಾಟ ರೋಮಾಂಚವಾಗಿ
ಅನುಗಾಲ ಒಂದಾಗಿ ಸಾಗಿ
ಕನಸು ನನಸಾಗಿ ಹೋಗಿ
ಯಮುನಾ ಗಂಗಾ ಒಲವೇ
|| ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ
ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ
ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ
ಮೋಹನ ಮುರುಳಿ ನಮ್ಮ ಪ್ರೇಮ…
ಪ್ರೀತಿಯ ಗೋಕುಲ ಇದುವೇ
ಯಮುನಾ ಗಂಗಾ ಒಲವೇ….||