Jeevana Veene Shruthiheena Lyrics

ಜೀವನ ವೀಣೆ ಶ್ರುತಿ ಹೀನ Lyrics

in Olavina Kanike

in ಒಲವಿನ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ನೆನಪುಗಳ ಪಲ್ಲಕಿಯಲಿ ಪ್ರಿಯೇ ನಿನ್ನ ಪ್ರಯಾಣ
ಒಲವೇ ಚೆಲುವೆ ಎಲ್ಲಿ ಇರುವೇ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ…||
               
ಒಲವಿನ ದೀಪದಲಿ ಬೆಳಗಿದೆ ಬಾಳ ಗುಡಿಯ
ನಗುವಿನ ತೋರಣದೇ ಮೆರೆಸಿದೆ ನನ್ನ ಮನೆಯ
ಮರೆಯಲು ಆಗದ ಮೋಡಿಯಲಿ
ಬಂಧಿಸಿದೆ ನೀನು ನನ್ನನ್ನು
 ಪ್ರತಿಕ್ಷಣ ಎದುರು ನೋಡುತ್ತಿಹೆ
ಸೇರುವುದು ಎಂದು ನಿನ್ನನ್ನು
ಒಲವೇ..  ಚೆಲುವೆ..  ಎಲ್ಲಿ ಇರುವೇ ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ…||

ಲಲಲಲಲಲಾ .. ಲಲಲಲಲಲಾ ..
ಲಲಾ ಹೋಹೊಹೋ...

ವಿಧಿಯೇ ಆಡಿಹೆಯಾ ಸೂತ್ರದ ಬೊಂಬೆ ಕುಣಿಸಿ
ನಗುವೆಯಾ ಸಂತೋಷದೆ ನನ್ನನು ನೀನು ಅಳಿಸಿ
ನನ್ನಯ ಕೂಗು ಕೇಳಿಸದೇ..
ಆಗಿಹುದೆ ಕಿವಿಯು ಕಿವುಡಾಗಿ
ಅಂತ್ಯವು ಎಂದೊ ವೇದನೆಗೆ
ಆಗಿಹುದು ಬಾಳು ಇರುಳಾಗಿ
ಓಲವೇ ಚೆಲುವೇ ಎಲ್ಲಿ ಇರುವೇ ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ನೆನಪುಗಳ ಪಲ್ಲಕಿಯಲಿ ಪ್ರಿಯೇ ನಿನ್ನ ಪ್ರಯಾಣ
ಒಲವೇ ಚೆಲುವೆ ಎಲ್ಲಿ ಇರುವೇ..
ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ…||

ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ನೆನಪುಗಳ ಪಲ್ಲಕಿಯಲಿ ಪ್ರಿಯೇ ನಿನ್ನ ಪ್ರಯಾಣ
ಒಲವೇ ಚೆಲುವೆ ಎಲ್ಲಿ ಇರುವೇ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ…||
               
ಒಲವಿನ ದೀಪದಲಿ ಬೆಳಗಿದೆ ಬಾಳ ಗುಡಿಯ
ನಗುವಿನ ತೋರಣದೇ ಮೆರೆಸಿದೆ ನನ್ನ ಮನೆಯ
ಮರೆಯಲು ಆಗದ ಮೋಡಿಯಲಿ
ಬಂಧಿಸಿದೆ ನೀನು ನನ್ನನ್ನು
 ಪ್ರತಿಕ್ಷಣ ಎದುರು ನೋಡುತ್ತಿಹೆ
ಸೇರುವುದು ಎಂದು ನಿನ್ನನ್ನು
ಒಲವೇ..  ಚೆಲುವೆ..  ಎಲ್ಲಿ ಇರುವೇ ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ…||

ಲಲಲಲಲಲಾ .. ಲಲಲಲಲಲಾ ..
ಲಲಾ ಹೋಹೊಹೋ...

ವಿಧಿಯೇ ಆಡಿಹೆಯಾ ಸೂತ್ರದ ಬೊಂಬೆ ಕುಣಿಸಿ
ನಗುವೆಯಾ ಸಂತೋಷದೆ ನನ್ನನು ನೀನು ಅಳಿಸಿ
ನನ್ನಯ ಕೂಗು ಕೇಳಿಸದೇ..
ಆಗಿಹುದೆ ಕಿವಿಯು ಕಿವುಡಾಗಿ
ಅಂತ್ಯವು ಎಂದೊ ವೇದನೆಗೆ
ಆಗಿಹುದು ಬಾಳು ಇರುಳಾಗಿ
ಓಲವೇ ಚೆಲುವೇ ಎಲ್ಲಿ ಇರುವೇ ..

|| ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
ನನ್ನೆದೆ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
ನೆನಪುಗಳ ಪಲ್ಲಕಿಯಲಿ ಪ್ರಿಯೇ ನಿನ್ನ ಪ್ರಯಾಣ
ಒಲವೇ ಚೆಲುವೆ ಎಲ್ಲಿ ಇರುವೇ..
ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ…||

Jeevana Veene Shruthiheena song lyrics from Kannada Movie Olavina Kanike starring Ambarish, Sumalatha,, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Budal Krishnamurthy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ