Sneha Shreegandha Lyrics

ಸ್ನೇಹ ಶ್ರೀಗಂಧ Lyrics

in Olave Baduku

in ಒಲವೇ ಬದುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ನೇಹ ಶ್ರೀಗಂಧ ಉರಿದಾಗಿದೆ
ಮೋಹ ಸಂಬಂಧ ಬರಿದಾಗಿದೇ
ಆಸೆಯೂ ದೂರಾಗಿ ಆಸರೆ ಚೂರಾಗಿ
ಭಾವನೆ ಪಂಜಾಗಿ ಕಾಮನೆ ನಂಜಾಗಿ
ದುಃಖವೇ ಕಡಲಾಗಿದೆ...
ಒಲವೇ ನೋವು ಬದುಕೇ ಬೇವು ..

ಯಾರಿಂದ ಯಾರಿಗೋ
ಅಭಿತಾಪ ತಾಕಿದೆ
ಚೆಲುವಾದ ನಂದನಾ
ಬರಡಾಗಿ ಹೋಗಿದೆ
ನಾ ಕಂಡ ಪ್ರೀತಿಯೇ
ಮುಳುವಾಗಿ ನೊಂದಿದೆ
ವಿರಹಾಗ್ನಿ ಕಾಣುತಾ
ತೊಳಲಾಡಿ ಬೆಂದಿಹೇ..
 
|| ಬೇಗುದಿ ಬೇರಾಗಿ, ಚಿಂತೆಯೂ ನೂರಾಗಿ
ನಂಬಿಕೆ ಭಾರಾಗಿ, ಅಂಜಿಕೆ ಜೋರಾಗಿ
ಬಾಳಲ್ಲಿ ಕಹಿ ತುಂಬಿದೇ ..
ಒಲವೇ ನೋವು ಬದುಕೇ ಬೇವು ..||

ನಾ ಹಡೆದ ಕಂದನೇ
ಒರಟಾಗಿ ಕುಂದಿಹೆ
ಜೊತೆಯಾದ ಗಂಡನೇ
ಬದಲಾಗಿ ಸೋತಿಹೆ
ಹಾಲಂಥ ಪ್ರೇಮದಾ
ಸಂಸಾರ ಕಾಣದೇ
ಏಕಾಂತ ಜೀವನ  
ಒಂಟಾಗಿ ಬಂದಿದೇ

|| ಹಿಂಸೆಯೂ ಹಿಂಡಾಗಿ
ಬೇಸರ ಗಂಡಾಗಿ ಗೊಂದಲ
ತೊರೆಯಾಗಿ ಸಂತಸ ಮರೆಯಾಗಿ
ಈ ಲೋಕ ಸೆರೆಯಾಗಿದೇ ..
ಒಲವೇ ನೋವು ಬದುಕೇ ಬೇವು
ಒಲವೇ ನೋವು ಬದುಕೇ ಬೇವು
ಬದುಕೇ ಬೇವೂ .. ಬದುಕೇ ಬೇವೂ ..||
 

ಸ್ನೇಹ ಶ್ರೀಗಂಧ ಉರಿದಾಗಿದೆ
ಮೋಹ ಸಂಬಂಧ ಬರಿದಾಗಿದೇ
ಆಸೆಯೂ ದೂರಾಗಿ ಆಸರೆ ಚೂರಾಗಿ
ಭಾವನೆ ಪಂಜಾಗಿ ಕಾಮನೆ ನಂಜಾಗಿ
ದುಃಖವೇ ಕಡಲಾಗಿದೆ...
ಒಲವೇ ನೋವು ಬದುಕೇ ಬೇವು ..

ಯಾರಿಂದ ಯಾರಿಗೋ
ಅಭಿತಾಪ ತಾಕಿದೆ
ಚೆಲುವಾದ ನಂದನಾ
ಬರಡಾಗಿ ಹೋಗಿದೆ
ನಾ ಕಂಡ ಪ್ರೀತಿಯೇ
ಮುಳುವಾಗಿ ನೊಂದಿದೆ
ವಿರಹಾಗ್ನಿ ಕಾಣುತಾ
ತೊಳಲಾಡಿ ಬೆಂದಿಹೇ..
 
|| ಬೇಗುದಿ ಬೇರಾಗಿ, ಚಿಂತೆಯೂ ನೂರಾಗಿ
ನಂಬಿಕೆ ಭಾರಾಗಿ, ಅಂಜಿಕೆ ಜೋರಾಗಿ
ಬಾಳಲ್ಲಿ ಕಹಿ ತುಂಬಿದೇ ..
ಒಲವೇ ನೋವು ಬದುಕೇ ಬೇವು ..||

ನಾ ಹಡೆದ ಕಂದನೇ
ಒರಟಾಗಿ ಕುಂದಿಹೆ
ಜೊತೆಯಾದ ಗಂಡನೇ
ಬದಲಾಗಿ ಸೋತಿಹೆ
ಹಾಲಂಥ ಪ್ರೇಮದಾ
ಸಂಸಾರ ಕಾಣದೇ
ಏಕಾಂತ ಜೀವನ  
ಒಂಟಾಗಿ ಬಂದಿದೇ

|| ಹಿಂಸೆಯೂ ಹಿಂಡಾಗಿ
ಬೇಸರ ಗಂಡಾಗಿ ಗೊಂದಲ
ತೊರೆಯಾಗಿ ಸಂತಸ ಮರೆಯಾಗಿ
ಈ ಲೋಕ ಸೆರೆಯಾಗಿದೇ ..
ಒಲವೇ ನೋವು ಬದುಕೇ ಬೇವು
ಒಲವೇ ನೋವು ಬದುಕೇ ಬೇವು
ಬದುಕೇ ಬೇವೂ .. ಬದುಕೇ ಬೇವೂ ..||
 

Sneha Shreegandha song lyrics from Kannada Movie Olave Baduku starring Ananthnag, Gayathri, Lokanath, Lyrics penned by Doddarange Gowda Sung by Vani Jairam, Music Composed by M Ranga Rao, film is Directed by K V Jayaram and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ