Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ... ಲಾಲಲಾ 
ಹೆಹೇ….ಒಹೋ

ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೆ
ಪಲ್ಲಕ್ಕಿ ತೂಗಿದಂತೆ
ಬೆಳ್ಳಕ್ಕಿ ಹಾರಿದಂತೆ
ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೆ...
ಹಾಂ .. ಹಾಂ ..
 
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ 
ಸಂತೋಷ ಉಯ್ಯಾಲೆ ಓಲಾಡಿದೆ

ಪ್ರೀತಿ ಸಂಚಾರ ಕೋಲ್ಮಿಂಚಿನಂತೆ
ಬಾಳು ಎಂದೆಂದೂ ಆಸೆ ಸಂತೆ
ಪ್ರೀತಿ ಸಂಚಾರ ಕೋಲ್ಮಿಂಚೀನಂತೆ
ಬಾಳು ಎಂದೆಂದೂ ಆಸೆ ಸಂತೆ
ಈ ರಾಗಕೆ ಆಹ್ಲಾದ ಚಿಂತೆ
ನೀ ಕಾಣಲೂ ಸಂಭ್ರಾಂತಿ ಬಂತೆ
ಪ್ರೇಮದಾ ಹಾದಿಯೇ ತೀರದೇ ಸಾಗಿದೆ

|| ಆ ಆ ..ಆ ಹೊತ್ತೇ ನಾನು ನಿನ್ನ
ಕಂಡಾಗ ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೇ ...||
 
ಮೋಹದುನ್ಮಾದ ಜೇನ್ ಗೂಡಿನಂತೆ
ದಾಹ ಕಣ್ತುಂಬಿ ಕಾಡಿದಂತೆ
ಮೋಹದುನ್ಮಾದ ಜೇನ್ ಗೂಡಿನಂತೆ
ದಾಹ ಕಣ್ತುಂಬಿ ಕಾಡಿದಂತೆ
ಆಸ್ವಾದದ ಆಕಾಂಕ್ಷೆ ಕಂಡೆ
ವಿಶ್ವಾಸದ.. ಹೂ ಮಂಚ ಕಂಡೆ
ನಾಳಿನಾ ಭಾಗ್ಯದಾ ಸೂಚನೆ ನೀಡಿದೆ..

|| ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೇ...
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ
ಸಂತೋಷ ಉಯ್ಯಾಲೆ ಓಲಾಡಿದೆ

ಹ್ಹಾಂ ..  (ಆಆಆ) ಹ್ಹಾ... (ಆಆಆ)
ಹ್ಹ.. (ಆಆಆ) ಹ್ಹಹ್ಹ (ಆಆಆ)
ಓಹೋಹೋ (ಓಹೋಹೋ)
ಓಹೋಹೋ (ಓಹೋಹೋ)…||
 

ಆಹಾ... ಲಾಲಲಾ 
ಹೆಹೇ….ಒಹೋ

ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೆ
ಪಲ್ಲಕ್ಕಿ ತೂಗಿದಂತೆ
ಬೆಳ್ಳಕ್ಕಿ ಹಾರಿದಂತೆ
ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೆ...
ಹಾಂ .. ಹಾಂ ..
 
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ 
ಸಂತೋಷ ಉಯ್ಯಾಲೆ ಓಲಾಡಿದೆ

ಪ್ರೀತಿ ಸಂಚಾರ ಕೋಲ್ಮಿಂಚಿನಂತೆ
ಬಾಳು ಎಂದೆಂದೂ ಆಸೆ ಸಂತೆ
ಪ್ರೀತಿ ಸಂಚಾರ ಕೋಲ್ಮಿಂಚೀನಂತೆ
ಬಾಳು ಎಂದೆಂದೂ ಆಸೆ ಸಂತೆ
ಈ ರಾಗಕೆ ಆಹ್ಲಾದ ಚಿಂತೆ
ನೀ ಕಾಣಲೂ ಸಂಭ್ರಾಂತಿ ಬಂತೆ
ಪ್ರೇಮದಾ ಹಾದಿಯೇ ತೀರದೇ ಸಾಗಿದೆ

|| ಆ ಆ ..ಆ ಹೊತ್ತೇ ನಾನು ನಿನ್ನ
ಕಂಡಾಗ ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೇ ...||
 
ಮೋಹದುನ್ಮಾದ ಜೇನ್ ಗೂಡಿನಂತೆ
ದಾಹ ಕಣ್ತುಂಬಿ ಕಾಡಿದಂತೆ
ಮೋಹದುನ್ಮಾದ ಜೇನ್ ಗೂಡಿನಂತೆ
ದಾಹ ಕಣ್ತುಂಬಿ ಕಾಡಿದಂತೆ
ಆಸ್ವಾದದ ಆಕಾಂಕ್ಷೆ ಕಂಡೆ
ವಿಶ್ವಾಸದ.. ಹೂ ಮಂಚ ಕಂಡೆ
ನಾಳಿನಾ ಭಾಗ್ಯದಾ ಸೂಚನೆ ನೀಡಿದೆ..

|| ಆ ಹೊತ್ತೇ ನಾನು ನಿನ್ನ ಕಂಡಾಗ
ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೆ
ಸಿಂಗಾರ ಬಾನಂಚು ರಂಗಾಗಿದೇ...
ನೀ ನನ್ನ ಸೂರ್ಯಕಾಂತಿ
ಹೂವಾಗಿ ನಲ್ಮೆ ತಾನಾಗಿ
ನಾ ಎಲ್ಲಿ ಹೋದರಲ್ಲಿ
ನನ್ನತ್ತ ನೋಟ ಚೆಲ್ಲಿ
ಸಂತೋಷ ಉಯ್ಯಾಲೆ ಓಲಾಡಿದೆ

ಹ್ಹಾಂ ..  (ಆಆಆ) ಹ್ಹಾ... (ಆಆಆ)
ಹ್ಹ.. (ಆಆಆ) ಹ್ಹಹ್ಹ (ಆಆಆ)
ಓಹೋಹೋ (ಓಹೋಹೋ)
ಓಹೋಹೋ (ಓಹೋಹೋ)…||
 

Aa Hotthe Naanu song lyrics from Kannada Movie Olave Baduku starring Ananthnag, Gayathri, Lokanath, Lyrics penned by Doddarange Gowda Sung by S P Balasubrahmanyam, Vani Jairam, Music Composed by M Ranga Rao, film is Directed by K V Jayaram and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ