Ellinda Ellige Bandyo Baava Lyrics

ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ Lyrics

in Olave Baduku

in ಒಲವೇ ಬದುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ

ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ಹಾ…ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ಹುಡುಗಿ ಹಿಡಿದು
ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ  ಹಿತ್ಲಲ್ಲಿ ನೋಡು
ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..

|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ..ಭಾವ..||
 
ಕೈ ಹಿಡಿದ ಸಂಗಾತಿ ನಾನೇನಲ್ಲ ತಿಳ್ಕೊ
ನನ್ನನ್ನೇ ಚಂದುಳ್ಳಿ ರೂಪಸಿ ರಂಭೆ ಅನ್ಕೋ 
ನಾನೊಬ್ಬಳು ಕಾಲಕುಂಟಿ ಬೇಜಾರಿಲ್ದೆ ಒಪ್ಕೋ
ನೀನ್ ಹೆಂಡ್ತಿ ಮೇಲ್ಗಣ್ಣೆ
ನೀನ್ ಜೋಪಾನ್ ನೋಡ್ಕೋ 
ಕಣ್ಣಿಗೇ ಮತ್ತು ನೀಡೋ ಹೊತ್ತು
ತೋಳನೆ ಸುತ್ತು ತೋರೋ ಗತ್ತ್ತು
ಯಾಕ್ ಹೀಗೆ ಸೋತು ನಿಂತ್ಯೋ ಭಾವ... 
 
|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ…ಭಾವ…||
 
ನಿನ್ ಲವ್ವರ್ ಗಯ್ಯಾಳಿ
ಎಂಗೇಜ ಮಾಡ್ಕೋ ಭೂಪ
ಬಾಯ್ ಬಡಕಿ ನನ್ ಸಿಸ್ಟರ್
ಹಾಕ್ತಳ್ ಬರಿ ಶಾಪ
ಈ ಲೇಡಿ ಗಾಂಧಾರಿ ಇವ್ಳದು
ನೂರು ಪಾಪ ಇವಳ್ ಕೊಟ್ಟ
ಹೆಂಚಿಲ್ಲರೇ ಮಾಡ್ಕೋಬ್ಯಾಡ ಕ್ವಾಪ
ಜೋರು ಮುಚ್ಚು ನಂಟು
ಹೆಚ್ಚು ಬಾಯ್ ಮುಚ್ಚು ನಿಂಗೂ
ಹುಚ್ಚು ಇಂಗ್ ತಿಂದ ಮಂಗನಾದ್ಯಾ
ಭಾವ ..ಭಾವ…
 
|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ಹಾ…ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ಹುಡುಗಿ ಹಿಡಿದು
ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ  ಹಿತ್ಲಲ್ಲಿ ನೋಡು
ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..

ಹಾಂ ..ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯೋ ಭಾವ.. ಭಾವ
ಅಹ್ಹಹ್ಹಹ್ಹ…..||

ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ

ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ಹಾ…ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ಹುಡುಗಿ ಹಿಡಿದು
ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ  ಹಿತ್ಲಲ್ಲಿ ನೋಡು
ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..

|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ..ಭಾವ..||
 
ಕೈ ಹಿಡಿದ ಸಂಗಾತಿ ನಾನೇನಲ್ಲ ತಿಳ್ಕೊ
ನನ್ನನ್ನೇ ಚಂದುಳ್ಳಿ ರೂಪಸಿ ರಂಭೆ ಅನ್ಕೋ 
ನಾನೊಬ್ಬಳು ಕಾಲಕುಂಟಿ ಬೇಜಾರಿಲ್ದೆ ಒಪ್ಕೋ
ನೀನ್ ಹೆಂಡ್ತಿ ಮೇಲ್ಗಣ್ಣೆ
ನೀನ್ ಜೋಪಾನ್ ನೋಡ್ಕೋ 
ಕಣ್ಣಿಗೇ ಮತ್ತು ನೀಡೋ ಹೊತ್ತು
ತೋಳನೆ ಸುತ್ತು ತೋರೋ ಗತ್ತ್ತು
ಯಾಕ್ ಹೀಗೆ ಸೋತು ನಿಂತ್ಯೋ ಭಾವ... 
 
|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ…ಭಾವ…||
 
ನಿನ್ ಲವ್ವರ್ ಗಯ್ಯಾಳಿ
ಎಂಗೇಜ ಮಾಡ್ಕೋ ಭೂಪ
ಬಾಯ್ ಬಡಕಿ ನನ್ ಸಿಸ್ಟರ್
ಹಾಕ್ತಳ್ ಬರಿ ಶಾಪ
ಈ ಲೇಡಿ ಗಾಂಧಾರಿ ಇವ್ಳದು
ನೂರು ಪಾಪ ಇವಳ್ ಕೊಟ್ಟ
ಹೆಂಚಿಲ್ಲರೇ ಮಾಡ್ಕೋಬ್ಯಾಡ ಕ್ವಾಪ
ಜೋರು ಮುಚ್ಚು ನಂಟು
ಹೆಚ್ಚು ಬಾಯ್ ಮುಚ್ಚು ನಿಂಗೂ
ಹುಚ್ಚು ಇಂಗ್ ತಿಂದ ಮಂಗನಾದ್ಯಾ
ಭಾವ ..ಭಾವ…
 
|| ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ಹಾ…ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ಹುಡುಗಿ ಹಿಡಿದು
ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ  ಹಿತ್ಲಲ್ಲಿ ನೋಡು
ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..

ಹಾಂ ..ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ
ನನ್ನಲ್ಲೇ ನಲ್ಲೆಯ ಕಂಡ್ಯೋ ಭಾವ.. ಭಾವ
ಅಹ್ಹಹ್ಹಹ್ಹ…..||

Ellinda Ellige Bandyo Baava song lyrics from Kannada Movie Olave Baduku starring Ananthnag, Gayathri, Lokanath, Lyrics penned by Doddarange Gowda Sung by Vani Jairam, Sulochana, Music Composed by M Ranga Rao, film is Directed by K V Jayaram and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ