ಗಂಡು : ಒಲವೇ
ಹೆಣ್ಣು : ಬದುಕು
ಹೆಣ್ಣು : ಬದುಕೇ
ಹೆಣ್ಣು : ಒಲವೂ
ಗಂಡು : ಸ್ನೇಹ ಶ್ರೀಗಂಧ ಕಂಪಾಗಿದೆ
ಮೋಹ ಸಂಬಂಧ ತಂಪಾಗಿದೆ
ಸ್ನೇಹ ಶ್ರೀಗಂಧ ಕಂಪಾಗಿದೆ
ಮೋಹ ಸಂಬಂಧ ತಂಪಾಗಿದೆ
ಆಸಯು ಚೆಂದಾಗಿ, ಆಸರೆ ಇಂಪಾಗಿ
ಭಾವನೆ ಒಂದಾಗಿ, ಕಾಮನೆ ರಂಗಾಗಿ
ಆನಂದ ಕಡಲಾಗಿದೆ
|| ಗಂಡು : ಒಲವೇ ಬದುಕು, ಬದುಕೇ ಒಲವೂ..||
ಹೆಣ್ಣು : ರೋಮಾಂಚ ನೋಟವೇ ಅಭಿಷೇಕ ಮಾಡಿದೆ
ಒಡನಾಡೋ ಆಟವೇ ಅಭಿಲಾಷೆ ಕೋರಿದೆ
ಗಂಡು : ಆತ್ಮೀಯ ಮಾತಿನ ಜಲಧಾರೆ ಕಂಡಿದೆ
ಸುಖವಾದ ಸಂಗವೇ ಸಿಹಿಜೇನು ಹಂಚಿದೆ
ಹೆಣ್ಣು : ಪ್ರೀತಿಯು ಓಲಾಡಿ
ಗಂಡು : ಸ್ವಪ್ನದೇ ತೇಲಾಡಿ
ಹೆಣ್ಣು : ನಂಬಿಕೆ ನೂರಾಗಿ
ಗಂಡು : ತುಂಬಿದ ತೇರಾಗಿ
ಇಬ್ಬರು : ಬಾಳಲ್ಲಿ ನಗೆ ತುಂಬಿದೇ
|| ಗಂಡು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ಸ್ನೇಹ ಶ್ರೀಗಂಧ ಕಂಪಾಗಿದೆ
(ಆಹಾಹಾ) ಮೋಹ ಸಂಬಂಧ
ತಂಪಾಗಿದೇ (ಆಹಾಹಾ)
ಆಸೆಯ ಚೆಂದಾಗಿ (ಆಹಾ )
ಆಸರೇ ಇಂಪಾಗಿ (ಆಹಾ
ಭಾವನೆ ಒಂದಾಗಿ (ಆಹಾ )
ಕಾಮನೆ ರಂಗಾಗಿ (ಆಹಾ )
ಆನಂದ ಕಡಲಾಗಿದೆ
ಒಲವೇ (ಒಲವೇ ) ಬದುಕು
(ಬದುಕು) ಬದುಕೇ (ಬದುಕೇ)
ಒಲವೂ (ಒಲವೂ)…||
ಗಂಡು : ಸಂಗಾತಿ ಪ್ರೇಮದಾ ಅಭಿಸಾರ ಕಂಡಿದೆ
ಅನುರಾಗ ಹಾಡಿಗೆ ಹೊಸಗೀತೆ ಹಾಡಿದೆ
ಹೆಣ್ಣು : ನಂಟಾದ ರೀತಿಯು, ನವಭಾವ ಚಿಮ್ಮಿದೆ
ಋತುಮಾನ ಮೀರಿಯೂ
ಚಿರಪ್ರೇಮ ಹೊಮ್ಮಿದೆ
ಗಂಡು : ಚುಂಬನ ಇನಿದಾಗಿ
ಹೆಣ್ಣು : ಬಂಧನ ಬಲವಾಗಿ
ಗಂಡು : ಅಂದದ ನೆಲೆಯಾಗಿ
ಹೆಣ್ಣು : ನಂದದ ಸೆಲೆಯಾಗಿ
ಇಬ್ಬರು : ಈ ಲೋಕ ಸೊಗಸಾಗಿದೇ ...
|| ಇಬ್ಬರು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ಒಲವೇ (ಒಲವೇ ) ಬದುಕು
(ಬದುಕು) ಬದುಕೇ (ಬದುಕೇ)
ಒಲವೂ (ಒಲವೂ)…||
ಗಂಡು : ಒಲವೇ
ಹೆಣ್ಣು : ಬದುಕು
ಹೆಣ್ಣು : ಬದುಕೇ
ಹೆಣ್ಣು : ಒಲವೂ
ಗಂಡು : ಸ್ನೇಹ ಶ್ರೀಗಂಧ ಕಂಪಾಗಿದೆ
ಮೋಹ ಸಂಬಂಧ ತಂಪಾಗಿದೆ
ಸ್ನೇಹ ಶ್ರೀಗಂಧ ಕಂಪಾಗಿದೆ
ಮೋಹ ಸಂಬಂಧ ತಂಪಾಗಿದೆ
ಆಸಯು ಚೆಂದಾಗಿ, ಆಸರೆ ಇಂಪಾಗಿ
ಭಾವನೆ ಒಂದಾಗಿ, ಕಾಮನೆ ರಂಗಾಗಿ
ಆನಂದ ಕಡಲಾಗಿದೆ
|| ಗಂಡು : ಒಲವೇ ಬದುಕು, ಬದುಕೇ ಒಲವೂ..||
ಹೆಣ್ಣು : ರೋಮಾಂಚ ನೋಟವೇ ಅಭಿಷೇಕ ಮಾಡಿದೆ
ಒಡನಾಡೋ ಆಟವೇ ಅಭಿಲಾಷೆ ಕೋರಿದೆ
ಗಂಡು : ಆತ್ಮೀಯ ಮಾತಿನ ಜಲಧಾರೆ ಕಂಡಿದೆ
ಸುಖವಾದ ಸಂಗವೇ ಸಿಹಿಜೇನು ಹಂಚಿದೆ
ಹೆಣ್ಣು : ಪ್ರೀತಿಯು ಓಲಾಡಿ
ಗಂಡು : ಸ್ವಪ್ನದೇ ತೇಲಾಡಿ
ಹೆಣ್ಣು : ನಂಬಿಕೆ ನೂರಾಗಿ
ಗಂಡು : ತುಂಬಿದ ತೇರಾಗಿ
ಇಬ್ಬರು : ಬಾಳಲ್ಲಿ ನಗೆ ತುಂಬಿದೇ
|| ಗಂಡು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ಸ್ನೇಹ ಶ್ರೀಗಂಧ ಕಂಪಾಗಿದೆ
(ಆಹಾಹಾ) ಮೋಹ ಸಂಬಂಧ
ತಂಪಾಗಿದೇ (ಆಹಾಹಾ)
ಆಸೆಯ ಚೆಂದಾಗಿ (ಆಹಾ )
ಆಸರೇ ಇಂಪಾಗಿ (ಆಹಾ
ಭಾವನೆ ಒಂದಾಗಿ (ಆಹಾ )
ಕಾಮನೆ ರಂಗಾಗಿ (ಆಹಾ )
ಆನಂದ ಕಡಲಾಗಿದೆ
ಒಲವೇ (ಒಲವೇ ) ಬದುಕು
(ಬದುಕು) ಬದುಕೇ (ಬದುಕೇ)
ಒಲವೂ (ಒಲವೂ)…||
ಗಂಡು : ಸಂಗಾತಿ ಪ್ರೇಮದಾ ಅಭಿಸಾರ ಕಂಡಿದೆ
ಅನುರಾಗ ಹಾಡಿಗೆ ಹೊಸಗೀತೆ ಹಾಡಿದೆ
ಹೆಣ್ಣು : ನಂಟಾದ ರೀತಿಯು, ನವಭಾವ ಚಿಮ್ಮಿದೆ
ಋತುಮಾನ ಮೀರಿಯೂ
ಚಿರಪ್ರೇಮ ಹೊಮ್ಮಿದೆ
ಗಂಡು : ಚುಂಬನ ಇನಿದಾಗಿ
ಹೆಣ್ಣು : ಬಂಧನ ಬಲವಾಗಿ
ಗಂಡು : ಅಂದದ ನೆಲೆಯಾಗಿ
ಹೆಣ್ಣು : ನಂದದ ಸೆಲೆಯಾಗಿ
ಇಬ್ಬರು : ಈ ಲೋಕ ಸೊಗಸಾಗಿದೇ ...
|| ಇಬ್ಬರು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ಒಲವೇ (ಒಲವೇ ) ಬದುಕು
(ಬದುಕು) ಬದುಕೇ (ಬದುಕೇ)
ಒಲವೂ (ಒಲವೂ)…||