ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ
ಮನಸ್ಸಿಗೆ ನೀನೆ ಓಓ ಮಾಲಿಕನಾಗು
ಹೋದಲೆಲ್ಲ ಓಓ ನೀನೆ ಕಿಂಗ್
ಈ ಸೆಂಚುರಿ ಸೆಂಚುರಿ ನಿಂದೇನೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ
ಏ ರಬ್ಬರ್ ಚೆಂಡಿನ ಏಜಿದು
ನೀ ಒದ್ದರೆ ಒದ್ದರೆ ಚೆಂಡನು
ಅದು ಆಕಾಶಕ್ಕೆ ಜಿಗಿಯೋದು ತಿಳ್ಕೊ
ಇದು ರಾಕೆಟ್ ಸ್ಪೀಡಿನ ಏಜಿದು
ಆ ರಾಡರ್ ಕಣ್ಣಿಗು ಸಿಕ್ಕದು
ಈ ಪ್ರಾಯ ಹಿಂಗೆ ಮಿಂಚಂತೆ ತಿಳ್ಕೊ
ನಿನ್ನ ಮುಷ್ಠಿ ಬೀಸೊವಾಗ
ಬಂಡೆಯಾದರು ಪುಡಿ ಪುಡಿ
ಪ್ರೀತಿ ಸ್ನೇಹವೆ ಜೀವ ಅನ್ನೊ
ಮನಸ್ಸು ಅಪ್ಪಟ ಕನ್ನಡಿ
ವೀಲಿ ಒಂದು ಮಾತಾಡಿಬಿಟ್ರೆ
ಸಿ ಎಂ ಕೇಳಬೇಕು
ಆಕಾಶ ಭೂಮಿಯ ಒಂದು ಮಾಡುವ
ತಾಕತ್ ನಮದೇನೆ
ನಾವ್ ಬೀಟು ಇಟ್ಟರೆ
ಪಿ ಎಂ ಆದರು ಬಂದೆ ಬರಬೇಕು
ಯುವಶಕ್ತಿ ಎಂದರೆ ಸುಮ್ನೆ ಅಲ್ಲವೊ
ಎಲ್ಲಾ ನಮದೇನೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
||ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ||
ಫ್ರೆಂಡ್‌ಶಿಪ್ಪಿಗೆ ಪ್ರಾಣವ ನೀಡುವೆ
ಫ್ರೆಂಡಿದ್ದರೆ ಮುಂದಕ್ಕೆ ನುಗ್ಗುವೆ
ಜಗದಲ್ಲಿ ನನಗೆ ಫ್ರೆಂಡೆ ದೊಡ್ಡವನು
ಫ್ರೆಂಡೆನ್ನುತ ಕಷ್ಟವ ಹೇಳುವೆ
ಫ್ರೆಂಡೆನ್ನುತ ಎಂದಿಗೂ ನಂಬುವೆ
ಅಣ್ತಮ್ಮರಿಗಿಂತ ಹೆಚ್ಚು ಸ್ನೇಹಿತರು
ಎಷ್ಟೆ ಸಾವಿರ ಸೈನ್ಯವು ಬರಲಿ
ಇಲ್ಲಿದೆ ಸ್ನೇಹದ ಕೋಟೆಯು
ನಮ್ಮ ಕೋಟೆಯ ಬೇಧಿಸೊ ಶಕ್ತಿ
ಎಲ್ಲ ಧರೆಯಲ್ಲಿ ಎಲ್ಲಿಯೂ
ಹೆತ್ತೋರ ಮುಂದೆ ಹೇಳೋಕು ತೊದಲು
ಮಾತೆಲ್ಲ ಹೇಳುತ್ತೀವಿ
ತಬ್ಕೊಂಡು ಒಮ್ಮೆ ನೋವನ್ನು ಮರೆತು
ಆನಂದ ಪಡುತ್ತೀವಿ
ಕಣ್ಣೀರು ಬಂದ್ರೆ ಕಣ್ಣೊರೆಸೊ ಕೈ
ಫ್ರೆಂಡ್ ಅಲ್ದೆ ಯಾರಿಲ್ಲ
ಕಣ್ಣಲ್ಲಿ ಸಾವಿರ ಕನಸ್ಸು ತುಂಬಿದ
ಆಟಮ್ ನಾವೆಲ್ಲ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
||ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ||
ಏ ಮಾಡಿಕೊ ರಾಜಾa
ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ
ಮನಸ್ಸಿಗೆ ನೀನೆ ಓಓ ಮಾಲಿಕನಾಗು
ಹೋದಲೆಲ್ಲ ಓಓ ನೀನೆ ಕಿಂಗ್
ಈ ಸೆಂಚುರಿ ಸೆಂಚುರಿ ನಿಂದೇನೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ
ಏ ರಬ್ಬರ್ ಚೆಂಡಿನ ಏಜಿದು
ನೀ ಒದ್ದರೆ ಒದ್ದರೆ ಚೆಂಡನು
ಅದು ಆಕಾಶಕ್ಕೆ ಜಿಗಿಯೋದು ತಿಳ್ಕೊ
ಇದು ರಾಕೆಟ್ ಸ್ಪೀಡಿನ ಏಜಿದು
ಆ ರಾಡರ್ ಕಣ್ಣಿಗು ಸಿಕ್ಕದು
ಈ ಪ್ರಾಯ ಹಿಂಗೆ ಮಿಂಚಂತೆ ತಿಳ್ಕೊ
ನಿನ್ನ ಮುಷ್ಠಿ ಬೀಸೊವಾಗ
ಬಂಡೆಯಾದರು ಪುಡಿ ಪುಡಿ
ಪ್ರೀತಿ ಸ್ನೇಹವೆ ಜೀವ ಅನ್ನೊ
ಮನಸ್ಸು ಅಪ್ಪಟ ಕನ್ನಡಿ
ವೀಲಿ ಒಂದು ಮಾತಾಡಿಬಿಟ್ರೆ
ಸಿ ಎಂ ಕೇಳಬೇಕು
ಆಕಾಶ ಭೂಮಿಯ ಒಂದು ಮಾಡುವ
ತಾಕತ್ ನಮದೇನೆ
ನಾವ್ ಬೀಟು ಇಟ್ಟರೆ
ಪಿ ಎಂ ಆದರು ಬಂದೆ ಬರಬೇಕು
ಯುವಶಕ್ತಿ ಎಂದರೆ ಸುಮ್ನೆ ಅಲ್ಲವೊ
ಎಲ್ಲಾ ನಮದೇನೆ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
||ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ||
ಫ್ರೆಂಡ್‌ಶಿಪ್ಪಿಗೆ ಪ್ರಾಣವ ನೀಡುವೆ
ಫ್ರೆಂಡಿದ್ದರೆ ಮುಂದಕ್ಕೆ ನುಗ್ಗುವೆ
ಜಗದಲ್ಲಿ ನನಗೆ ಫ್ರೆಂಡೆ ದೊಡ್ಡವನು
ಫ್ರೆಂಡೆನ್ನುತ ಕಷ್ಟವ ಹೇಳುವೆ
ಫ್ರೆಂಡೆನ್ನುತ ಎಂದಿಗೂ ನಂಬುವೆ
ಅಣ್ತಮ್ಮರಿಗಿಂತ ಹೆಚ್ಚು ಸ್ನೇಹಿತರು
ಎಷ್ಟೆ ಸಾವಿರ ಸೈನ್ಯವು ಬರಲಿ
ಇಲ್ಲಿದೆ ಸ್ನೇಹದ ಕೋಟೆಯು
ನಮ್ಮ ಕೋಟೆಯ ಬೇಧಿಸೊ ಶಕ್ತಿ
ಎಲ್ಲ ಧರೆಯಲ್ಲಿ ಎಲ್ಲಿಯೂ
ಹೆತ್ತೋರ ಮುಂದೆ ಹೇಳೋಕು ತೊದಲು
ಮಾತೆಲ್ಲ ಹೇಳುತ್ತೀವಿ
ತಬ್ಕೊಂಡು ಒಮ್ಮೆ ನೋವನ್ನು ಮರೆತು
ಆನಂದ ಪಡುತ್ತೀವಿ
ಕಣ್ಣೀರು ಬಂದ್ರೆ ಕಣ್ಣೊರೆಸೊ ಕೈ
ಫ್ರೆಂಡ್ ಅಲ್ದೆ ಯಾರಿಲ್ಲ
ಕಣ್ಣಲ್ಲಿ ಸಾವಿರ ಕನಸ್ಸು ತುಂಬಿದ
ಆಟಮ್ ನಾವೆಲ್ಲ
ಕ್ರೋಧ ನಿಂದೆ ಮೈದಾನ ನಿಂದೆ
ಸೋಲೆ ಇಲ್ಲ ಆಡೊ ಇನ್ಮುಂದೆ
||ರೈ ರೈ ಅನ್ನುತ್ತ ಮುನ್ನಡೆ ರಾಜಾ
ರೈಟ್ ಎನಿಸಿದ್ದು ಮಾಡಿಕೊ ರಾಜಾ||
ಏ ಮಾಡಿಕೊ ರಾಜಾa
Rai Rai Annutha song lyrics from Kannada Movie Oh My Love starring Akshith Shashikumar, Keerthi Kalakeri, Sadhu Kokila, Lyrics penned by V Nagendra Prasad Sung by Charan Arjun, Music Composed by Charan Arjun, film is Directed by Smile Sreenu and film is released on 2022