Enaytho Kaane Lyrics

ಏನಾಯ್ತೊ ಕಾಣೆ Lyrics

in Oh My Love

in ಓಹ್‌ ಮೈ ಲವ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು
(ತಂಪಾದೆ ನಾನು)
 
ಹೇಗಾಯ್ತೊ ಕಾಣೆ ಇದು ಹೇಗಾಯ್ತೊ ಕಾಣೆ
ಅನುರಾಗ ಬಂದೀಗ ಮರುಳಾದೆ ನಾನು
 
ಮೊದಲ ಈ ಭಾವ ಖುಷಿಗೆ ಈ ಜೀವ
ಕುಣಿಯೋ ಹಾಗಾಯ್ತು ಪುನಹ ಪುನಹ
ಹೃದಯ ಸಂವಾದ ಹೊಸದು ಆಹ್ಲಾದ
ಏನೊ ಆನಂದ ಹೊಸತರಹ
 
||ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು||
(ತಂಪಾದೆ ನಾನು)
 
ನೀನೆ ನನ ಜಾಣೆ ನನ ಕನಸನು
ಮೀಟುವ ವೀಣೆಯು ನೀನೆ
ನೀನೆ ಅರೆ ನೀನೆ ಓ  ಹೂವರ್ ನೀನೆ
ನೀನೆ ಪದ ನೀನೆ
ನನ ಒಳಗಿನ ಭಾವಕೆ ರಾಗವು ನೀನೆ
ನೀನೆ ಅರೆ ನೀನೆ ಆಲಾಪವು ನೀನೆ
 
ನನ್ನನು ನೋಡಿ ಚೆಲುವಾಗಿ
ನಗುತೀಯ ಯಾಕೇಳೆ
ನನ್ನೊಡನೆ ನೀ ನೆರಳಾಗಿ
ಬರುತೀಯ ಯಾಕೇಳೆ
ಸುಮ್ಮನೆ ನಾನು ಇರುವಾಗ
 ನೆನಪಾಗಿ ಕಾಡೋನೆ
ಮೆಲ್ಲನೆ ನಾನು ನಡೆವಾಗ
ಕಾಲ್ಗೆಜ್ಜೆ ಆದೋನೆ
 
||ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು||
(ತಂಪಾದೆ ನಾನು)
 
ನೀನೆ ಸವಿ ನೀನೆ
ಹೊಸ ಅನುಭವ ನೀಡಿದ ಚೈತ್ರವು ನೀನೆ
ನೀನೆ ಅರೆ ನೀನೆ ಹೊಸಗಾಳಿಯು ನೀನೆ
ನೀನೆ ಅಬ್ಬರ ನೀನೆ
ಹೊಸಬೆಳಕನು ಬೀರಿದ ನೇಸರ ನೀನೆ
ನೀನೆ ಅರೆ ನೀನೆ ಅನುಗಾಲವು ನೀನೆ
ಸುಂದರವಾದ ರತಿದೇವಿ
ಬಳಿಬಂದು ನಿಂತಾಗ
ಈ ಮನಸ್ಸೇನೊ ನವಿಲಾಗಿ
ಕುಣಿದಂತೆ ಆ ವೇಗ
ಕಂಪನವೇನೊ ತುಟಿಮೇಲೆ
ನಿನ ಹೆಸರು ನುಡಿವಾಗ
ಚಂದದ ಮಾಲೆ ತೊಡುವಂತೆ
ನಿನ ಬೆರಳ ಬೆಸೆದಾಗ

ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು
(ತಂಪಾದೆ ನಾನು)
 
ಹೇಗಾಯ್ತೊ ಕಾಣೆ ಇದು ಹೇಗಾಯ್ತೊ ಕಾಣೆ
ಅನುರಾಗ ಬಂದೀಗ ಮರುಳಾದೆ ನಾನು
 
ಮೊದಲ ಈ ಭಾವ ಖುಷಿಗೆ ಈ ಜೀವ
ಕುಣಿಯೋ ಹಾಗಾಯ್ತು ಪುನಹ ಪುನಹ
ಹೃದಯ ಸಂವಾದ ಹೊಸದು ಆಹ್ಲಾದ
ಏನೊ ಆನಂದ ಹೊಸತರಹ
 
||ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು||
(ತಂಪಾದೆ ನಾನು)
 
ನೀನೆ ನನ ಜಾಣೆ ನನ ಕನಸನು
ಮೀಟುವ ವೀಣೆಯು ನೀನೆ
ನೀನೆ ಅರೆ ನೀನೆ ಓ  ಹೂವರ್ ನೀನೆ
ನೀನೆ ಪದ ನೀನೆ
ನನ ಒಳಗಿನ ಭಾವಕೆ ರಾಗವು ನೀನೆ
ನೀನೆ ಅರೆ ನೀನೆ ಆಲಾಪವು ನೀನೆ
 
ನನ್ನನು ನೋಡಿ ಚೆಲುವಾಗಿ
ನಗುತೀಯ ಯಾಕೇಳೆ
ನನ್ನೊಡನೆ ನೀ ನೆರಳಾಗಿ
ಬರುತೀಯ ಯಾಕೇಳೆ
ಸುಮ್ಮನೆ ನಾನು ಇರುವಾಗ
 ನೆನಪಾಗಿ ಕಾಡೋನೆ
ಮೆಲ್ಲನೆ ನಾನು ನಡೆವಾಗ
ಕಾಲ್ಗೆಜ್ಜೆ ಆದೋನೆ
 
||ಏನಾಯ್ತೊ ಕಾಣೆ ಏನಾಯ್ತೊ ಕಾಣೆ
ತಂಗಾಳಿ ಸರಿದಂತೆ ತಂಪಾದೆ ನಾನು||
(ತಂಪಾದೆ ನಾನು)
 
ನೀನೆ ಸವಿ ನೀನೆ
ಹೊಸ ಅನುಭವ ನೀಡಿದ ಚೈತ್ರವು ನೀನೆ
ನೀನೆ ಅರೆ ನೀನೆ ಹೊಸಗಾಳಿಯು ನೀನೆ
ನೀನೆ ಅಬ್ಬರ ನೀನೆ
ಹೊಸಬೆಳಕನು ಬೀರಿದ ನೇಸರ ನೀನೆ
ನೀನೆ ಅರೆ ನೀನೆ ಅನುಗಾಲವು ನೀನೆ
ಸುಂದರವಾದ ರತಿದೇವಿ
ಬಳಿಬಂದು ನಿಂತಾಗ
ಈ ಮನಸ್ಸೇನೊ ನವಿಲಾಗಿ
ಕುಣಿದಂತೆ ಆ ವೇಗ
ಕಂಪನವೇನೊ ತುಟಿಮೇಲೆ
ನಿನ ಹೆಸರು ನುಡಿವಾಗ
ಚಂದದ ಮಾಲೆ ತೊಡುವಂತೆ
ನಿನ ಬೆರಳ ಬೆಸೆದಾಗ

Enaytho Kaane song lyrics from Kannada Movie Oh My Love starring Akshith Shashikumar, Keerthi Kalakeri, Sadhu Kokila, Lyrics penned by V Nagendra Prasad Sung by Yazin Nizar, Anuradha Bhat, Music Composed by Charan Arjun, film is Directed by Smile Sreenu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ