ನಿನ್ನ ಡ್ಯಾಡಿ ನಂಗೆ
ಯಾವಾಗಿಂದ ಮಾವ ಆಗೋದು
ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು
ಎಂದು ಜೋಡಿಯಾಗೋದು
ನಾವು ಕೂಡಿ ಆಡೋದು
ನಂಗೆ ಹಾಲು ನೀಡೋದು
ಲೈಟು ಆಫ್ ಮಾಡೋದು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಡ್ಯಾಡಿ ನಂಗೆ
ಯಾವಗಿಂದ ಮಾವ ಆಗೋದು||
ಕೋವಿಡ್ ಬಂದರು ಕೊಲ್ಲದೆ ನನ್ನನು
ಕಣ್ಣಲ್ಲೆ ನನ್ನ ಕೊಂದ್ಬಿಟ್ಟೆ
ಹೈಕ್ಲಾಸ್ ಹುಡುಗನ ಹೈಟಿಗೆ
ಜೋಡಿ ನೀನೆ ಆಗ್ಬಿಟ್ಟೆ
ಕೊಳಲು ಊದುತ ಬಳಿಗೆ ಕೂಗುವೆ
ಕಿಂದರಿಜೋಗಿ ನೀನಯ್ಯ
ಬೆರಳು ಕೊಟ್ಟರೆ ಮೈಯ್ಯೆ ನುಂಗುವೆ
ಮಾತಿನ ಮಲ್ಲಯ್ಯ
ಆಡಿದಾಯ್ತು ಮಾತು ವೆಡ್ಡಿಂಗು ಡೇಟು ಬಂತು
ಇನ್ನೇನೆ ತೋರ್ಸೋದೇನೆ ನನ್ನ ತಾಕತ್ತು
ಡ್ಯಾಡಿ ಮುಂದೆ ಕೂತು ನೀನಾಡಬೇಕು ಮಾತು
ಅವರು ಓಕೆ ಅಂದ್ರೆ ನಾನಾಗ ನಿನ್ನ ಸಂಪತ್ತು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು||
ಮಿಸ್ಸಸ್ ಆಗೊ ಎಲ್ಲಾ ಚ್ಯಾನ್ಸಿದೆ
ಚೌಲ್ಟ್ರಿ ಬುಕ್ಕಿಂಗ್ ಮಾಡಾಯ್ತು
ಜನುಮ ಕುಂಡಲಿ ನೋಡೊದ್ಯಾಕೆ
ಗುರುಬಲ ಬಂದಾಯ್ತು
ಒಳಗೆ ಪೆದ್ದನು ಬಳಿಗೆ ಸಿದ್ದನು
ಅನ್ನುವ ಹಾಗೆ ಮಾರಾಯ
ಸದರ ಕೊಟ್ಟರೆ ದಸರಾ ಮಾಡುವೆ
ಗೊತ್ತಿದೆ ಹೋಗಯ್ಯ
ಡಿಟಿಎಸ್ ಸ್ಮೈಲು ವಯ್ಯಾರ ಮೆಟ್ರೋ ರೈಲು
ನಿನ್ನಿಂದ ನನ್ನ ಹಾರ್ಟಲ್ಲಿ ಡೈಲಿ ಹೆಚ್ ಎಲ್
ಬಿಡ್ತೀಯಲ್ಲ ರೈಲು ನಿನ್ನಾಟ ಐಲು ಪೈಲು
ನಂಗಿಷ್ಟ ಕಣೊ ನೀ ಹೇಳೊ ಸುಳ್ಳು ಈ ಸುಳ್ಳು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಡ್ಯಾಡಿ ನಂಗೆ
ಯಾವಗಿಂದ ಮಾವ ಆಗೋದು||
||ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು||
ನಿನ್ನ ಡ್ಯಾಡಿ ನಂಗೆ
ಯಾವಾಗಿಂದ ಮಾವ ಆಗೋದು
ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು
ಎಂದು ಜೋಡಿಯಾಗೋದು
ನಾವು ಕೂಡಿ ಆಡೋದು
ನಂಗೆ ಹಾಲು ನೀಡೋದು
ಲೈಟು ಆಫ್ ಮಾಡೋದು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಡ್ಯಾಡಿ ನಂಗೆ
ಯಾವಗಿಂದ ಮಾವ ಆಗೋದು||
ಕೋವಿಡ್ ಬಂದರು ಕೊಲ್ಲದೆ ನನ್ನನು
ಕಣ್ಣಲ್ಲೆ ನನ್ನ ಕೊಂದ್ಬಿಟ್ಟೆ
ಹೈಕ್ಲಾಸ್ ಹುಡುಗನ ಹೈಟಿಗೆ
ಜೋಡಿ ನೀನೆ ಆಗ್ಬಿಟ್ಟೆ
ಕೊಳಲು ಊದುತ ಬಳಿಗೆ ಕೂಗುವೆ
ಕಿಂದರಿಜೋಗಿ ನೀನಯ್ಯ
ಬೆರಳು ಕೊಟ್ಟರೆ ಮೈಯ್ಯೆ ನುಂಗುವೆ
ಮಾತಿನ ಮಲ್ಲಯ್ಯ
ಆಡಿದಾಯ್ತು ಮಾತು ವೆಡ್ಡಿಂಗು ಡೇಟು ಬಂತು
ಇನ್ನೇನೆ ತೋರ್ಸೋದೇನೆ ನನ್ನ ತಾಕತ್ತು
ಡ್ಯಾಡಿ ಮುಂದೆ ಕೂತು ನೀನಾಡಬೇಕು ಮಾತು
ಅವರು ಓಕೆ ಅಂದ್ರೆ ನಾನಾಗ ನಿನ್ನ ಸಂಪತ್ತು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು||
ಮಿಸ್ಸಸ್ ಆಗೊ ಎಲ್ಲಾ ಚ್ಯಾನ್ಸಿದೆ
ಚೌಲ್ಟ್ರಿ ಬುಕ್ಕಿಂಗ್ ಮಾಡಾಯ್ತು
ಜನುಮ ಕುಂಡಲಿ ನೋಡೊದ್ಯಾಕೆ
ಗುರುಬಲ ಬಂದಾಯ್ತು
ಒಳಗೆ ಪೆದ್ದನು ಬಳಿಗೆ ಸಿದ್ದನು
ಅನ್ನುವ ಹಾಗೆ ಮಾರಾಯ
ಸದರ ಕೊಟ್ಟರೆ ದಸರಾ ಮಾಡುವೆ
ಗೊತ್ತಿದೆ ಹೋಗಯ್ಯ
ಡಿಟಿಎಸ್ ಸ್ಮೈಲು ವಯ್ಯಾರ ಮೆಟ್ರೋ ರೈಲು
ನಿನ್ನಿಂದ ನನ್ನ ಹಾರ್ಟಲ್ಲಿ ಡೈಲಿ ಹೆಚ್ ಎಲ್
ಬಿಡ್ತೀಯಲ್ಲ ರೈಲು ನಿನ್ನಾಟ ಐಲು ಪೈಲು
ನಂಗಿಷ್ಟ ಕಣೊ ನೀ ಹೇಳೊ ಸುಳ್ಳು ಈ ಸುಳ್ಳು
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ
ಸಿಗ್ನಲ್ ನೀಡೆ ಬ್ಯಾಚುಲರ್ರಿಗೆ
ಎಂಟ್ರಿ ಕೊಡ್ತೀನೆ ಹಸ್ಬೆಂಡ್ ಪೋಸ್ಟಿಗೆ
||ನಿನ್ನ ಡ್ಯಾಡಿ ನಂಗೆ
ಯಾವಗಿಂದ ಮಾವ ಆಗೋದು||
||ನಿನ್ನ ಮಮ್ಮಿ ನಂಗೆ
ಯಾವಾಗಿಂದ ಅತ್ತೆ ಆಗೋದು||
Ninna Daddy Nange song lyrics from Kannada Movie Oh My Love starring Akshith Shashikumar, Keerthi Kalakeri, Sadhu Kokila, Lyrics penned by V Nagendra Prasad Sung by Hymath Mohmmed & Spurthi Jithendra, Music Composed by Charan Arjun, film is Directed by Smile Sreenu and film is released on 2022