ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ
ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
ಇದೇ ಇದೇ ವಿಧಾನವೊ
ಇದೇ ಇದೇ ವಿಷಾದವೊ
ವಿನೋದವೊ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
||ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ||
ಹೀಗೆತಕೊ ಜನರೆಲ್ಲ ನಿಜ ಪ್ರೀತಿಯ ಸಹಿಸಲ್ಲ
ವಿಷಬೇಲಿ ನಡುವೆ ಅರಳೋದು ಒಲವೆ
ಹೀಗೆತಕೊ ಜನರೆಲ್ಲ ನಿಜ ಪ್ರೀತಿಯ ಉಳಿಸೊಲ್ಲ
ರಾಕ್ಷಸರ ಗುಣವೆ ತುಂಬಿರುವ ಜಗವೆ
ಇತಿಹಾಸ ಆಗುವ ಪ್ರೀತಿಗೆ
ಪರಿಹಾಸ ಆಗೊ ಶಾಪವೆ
ನಾನೇನೆ ನಾನೇನ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
||ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ||
ಎದೆಯೊಳಗಿರೊ ಅನುರಾಗ ಅಪಸ್ವರವನೆ ನುಡಿವಾಗ
ಅನುಮಾನ ದಿನವು ಅಪಮಾನ ಕ್ಷಣವು
ಅಪನಂಬಿಕೆ ಸುಳಿದಾಗ ಅನುಬಂಧವೆ ಸುಡುವಾಗ
ಬಹುಮಾನ ನೋವು ಅಭಿಮಾನ ಬೇವು
ಬಿರುಗಾಳಿ ಬೀಸಿದೆ ಈ ದಿನ
ಬರದಾಗಿ ಹೋಯ್ತು ಜೀವನ
ಕಾಣೆ ನಾ ಕಾಣೆ ನಾ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
ಊರ ಮಂದಿಗೆ ಪ್ರೀತಿ ಅರ್ಥ ಆಗೊಲ್ಲ
ಪ್ರೀತಿ ಇತಿಹಾಸ ಯಾಕೊ ಯಾರು ಓದೊಲ್ಲ
ಓ ಮೈ ಲವ್
ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ
ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
ಇದೇ ಇದೇ ವಿಧಾನವೊ
ಇದೇ ಇದೇ ವಿಷಾದವೊ
ವಿನೋದವೊ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
||ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ||
ಹೀಗೆತಕೊ ಜನರೆಲ್ಲ ನಿಜ ಪ್ರೀತಿಯ ಸಹಿಸಲ್ಲ
ವಿಷಬೇಲಿ ನಡುವೆ ಅರಳೋದು ಒಲವೆ
ಹೀಗೆತಕೊ ಜನರೆಲ್ಲ ನಿಜ ಪ್ರೀತಿಯ ಉಳಿಸೊಲ್ಲ
ರಾಕ್ಷಸರ ಗುಣವೆ ತುಂಬಿರುವ ಜಗವೆ
ಇತಿಹಾಸ ಆಗುವ ಪ್ರೀತಿಗೆ
ಪರಿಹಾಸ ಆಗೊ ಶಾಪವೆ
ನಾನೇನೆ ನಾನೇನ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
||ಪ್ರೀತಿ ಅನ್ನೋದು ಲೋಕಕ್ ಅರ್ಥ ಆಗೊಲ್ಲ
ಯಾಕೆ ಹೀಗಂತ ಇನ್ನು ಯಾರಿಗೂ ಗೊತ್ತಿಲ್ಲ||
ಎದೆಯೊಳಗಿರೊ ಅನುರಾಗ ಅಪಸ್ವರವನೆ ನುಡಿವಾಗ
ಅನುಮಾನ ದಿನವು ಅಪಮಾನ ಕ್ಷಣವು
ಅಪನಂಬಿಕೆ ಸುಳಿದಾಗ ಅನುಬಂಧವೆ ಸುಡುವಾಗ
ಬಹುಮಾನ ನೋವು ಅಭಿಮಾನ ಬೇವು
ಬಿರುಗಾಳಿ ಬೀಸಿದೆ ಈ ದಿನ
ಬರದಾಗಿ ಹೋಯ್ತು ಜೀವನ
ಕಾಣೆ ನಾ ಕಾಣೆ ನಾ
ಯಾವುದೊ ನಿಜ ಯಾವುದೊ ನಿಜ
ನೀರ ಮೇಲೆ ಕಾವ್ಯ
ಯಾರಿಗೊ ಸಜ ಯಾರಿಗೊ ಇದು
ದೈವನೇಲೊ ನ್ಯಾಯ
ಊರ ಮಂದಿಗೆ ಪ್ರೀತಿ ಅರ್ಥ ಆಗೊಲ್ಲ
ಪ್ರೀತಿ ಇತಿಹಾಸ ಯಾಕೊ ಯಾರು ಓದೊಲ್ಲ
ಓ ಮೈ ಲವ್