ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
ಒಡೆದು ಹೋದಂಥ
ಬಾಳೆಂದು ಬಾಳಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
|| ಆಆಆ... ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ಕಂಡಂಥ ಕನಸೆಲ್ಲ ಕಥೆಯಾಗಲು
ಕಥೆಯಲ್ಲ ಬಾಳಲ್ಲಿ ವ್ಯಥೆಯಾಗಲು
ಮನದಾಸೆ ಮನದಲ್ಲಿ ಸೆಣಸಾಡಲು
ವಿಧಿಯೊಂದು ಸಂಚನ್ನು ತಾ ಮಾಡಲು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು
ಬಹುಕಾಲ ಬಾಳುತ್ತ ನಗಲಾರದು
ಬಹುಕಾಲ ಬಾಳುತ್ತ ನಗಲಾರದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ನನಗಾಗಿ ಹೂವೆಲ್ಲ ಮುಳ್ಳಾದರು
ನಿನಗಾಗಿ ಮುಳ್ಳೆಲ್ಲ ಹೂವಾಗಲಿ
ಈ ನನ್ನ ಬಾಳೆಂದು ಮಣ್ಣಾಗಲು
ನನ್ನಾಸೆ ನಿನ್ನಲ್ಲಿ ಕಣ್ಣಾಗಲಿ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ಇರುಳೆಂದು ನಮಗಾಗಿ ಹಗಲಾಗದು
ಇರುಳೆಂದು ನಮಗಾಗಿ ಹಗಲಾಗದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ಬೇರಾದ ಬದುಕಿಲ್ಲಿ ಮಸಿಯಾಗಲು
ಬೇಕಾದ ಜಗದಾಸೆ ಹುಸಿಯಾಗಲು
ನೀ ಬೇಡಿ ಪಡೆದಂತ ಹರಿಗೋಲಿಗೂ
ಎಂದೆಂದೂ ತಡೆದಿತ್ತು ಗುರಿ ಸೇರದು
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ
ಈ ಚಿಂತೆ ಚಿತೆಗಿಂತ ಮಿಗಿಲಾದುದು
ಈ ಚಿಂತೆ ಚಿತೆಗಿಂತ ಮಿಗಿಲಾದುದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
ಒಡೆದು ಹೋದಂಥ
ಬಾಳೆಂದು ಬಾಳಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
ಒಡೆದು ಹೋದಂಥ
ಬಾಳೆಂದು ಬಾಳಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
|| ಆಆಆ... ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ಕಂಡಂಥ ಕನಸೆಲ್ಲ ಕಥೆಯಾಗಲು
ಕಥೆಯಲ್ಲ ಬಾಳಲ್ಲಿ ವ್ಯಥೆಯಾಗಲು
ಮನದಾಸೆ ಮನದಲ್ಲಿ ಸೆಣಸಾಡಲು
ವಿಧಿಯೊಂದು ಸಂಚನ್ನು ತಾ ಮಾಡಲು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು
ಬಹುಕಾಲ ಬಾಳುತ್ತ ನಗಲಾರದು
ಬಹುಕಾಲ ಬಾಳುತ್ತ ನಗಲಾರದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ನನಗಾಗಿ ಹೂವೆಲ್ಲ ಮುಳ್ಳಾದರು
ನಿನಗಾಗಿ ಮುಳ್ಳೆಲ್ಲ ಹೂವಾಗಲಿ
ಈ ನನ್ನ ಬಾಳೆಂದು ಮಣ್ಣಾಗಲು
ನನ್ನಾಸೆ ನಿನ್ನಲ್ಲಿ ಕಣ್ಣಾಗಲಿ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ಇರುಳೆಂದು ನಮಗಾಗಿ ಹಗಲಾಗದು
ಇರುಳೆಂದು ನಮಗಾಗಿ ಹಗಲಾಗದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||
ಬೇರಾದ ಬದುಕಿಲ್ಲಿ ಮಸಿಯಾಗಲು
ಬೇಕಾದ ಜಗದಾಸೆ ಹುಸಿಯಾಗಲು
ನೀ ಬೇಡಿ ಪಡೆದಂತ ಹರಿಗೋಲಿಗೂ
ಎಂದೆಂದೂ ತಡೆದಿತ್ತು ಗುರಿ ಸೇರದು
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ
ಈ ಚಿಂತೆ ಚಿತೆಗಿಂತ ಮಿಗಿಲಾದುದು
ಈ ಚಿಂತೆ ಚಿತೆಗಿಂತ ಮಿಗಿಲಾದುದು
|| ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು
ಒಡೆದು ಹೋದಂಥ
ಬಾಳೆಂದು ಬಾಳಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾನೊಂದಾಗದು..||