ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ನೋಡ್ತಿ ಹೂಂಹುಂ
ಇಲ್ಲಿ ನೋಡ್ತಿ ಹೂಂಹುಂ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಏ.. ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅವಳ ಹಾಗೆ ನಾನು ಹೆಣ್ಣು
ಮೀನಿನಂತೆ ನನ್ನ ಕಣ್ಣು
ತುಟಯು ನೋಡು ತೊಂಡೆ ಹಣ್ಣು
ಮೈಯ್ಯ ಬಣ್ಣ ನೋಡು ಹೊನ್ನು
ಜೊತೆಯಲಿರುವಾ ಚೆಲುವೆ ಬಿಟ್ಟು
ಗೂಬೆ ಮೇಲೆ ಗಮನಾ ಇಟ್ಟು
ಮಂಗನಂತೆ ಏಕಾಡುವೆ ಅಹ್ಹಹ್ಹ
|| ಅಲ್ಲಿ ನೋಡ್ತಿ ಅಹ್ಹಹ್ಹ
ಇಲ್ಲಿ ನೋಡ್ತಿ ಅಹ್ಹಹ್ಹ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವೆಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಏಏಏ.. ಅಲ್ಲಿ ಕಾಣೋ ಅಂದವೆಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ..||
ವಸಂತ ಕಾಲ ಬಂದಾಗಲೇ
ಮೊಗ್ಗು ಅರಳಿ ಹೂವಾಗಿ
ದುಂಬಿ ಸುತ್ತ ಹಾರಾಡಲಿ
ಕಾಯಿ ಮಾಗಿ ಹಣ್ಣಾಗಲಿ
ಹುಣ್ಣಿಮೆಯ ರಾತ್ರಿ ಬರಲಿ
ತಂಪು ಗಾಳಿ ಬೀಸುತಿರಲಿ
ಆಗ ಆಸೆ ಪೂರೈಸಲಿ
|| ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಹ್ಹಹ್ಹಾಂ ..ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ..||
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ನೋಡ್ತಿ ಹೂಂಹುಂ
ಇಲ್ಲಿ ನೋಡ್ತಿ ಹೂಂಹುಂ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಏ.. ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಅವಳ ಹಾಗೆ ನಾನು ಹೆಣ್ಣು
ಮೀನಿನಂತೆ ನನ್ನ ಕಣ್ಣು
ತುಟಯು ನೋಡು ತೊಂಡೆ ಹಣ್ಣು
ಮೈಯ್ಯ ಬಣ್ಣ ನೋಡು ಹೊನ್ನು
ಜೊತೆಯಲಿರುವಾ ಚೆಲುವೆ ಬಿಟ್ಟು
ಗೂಬೆ ಮೇಲೆ ಗಮನಾ ಇಟ್ಟು
ಮಂಗನಂತೆ ಏಕಾಡುವೆ ಅಹ್ಹಹ್ಹ
|| ಅಲ್ಲಿ ನೋಡ್ತಿ ಅಹ್ಹಹ್ಹ
ಇಲ್ಲಿ ನೋಡ್ತಿ ಅಹ್ಹಹ್ಹ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವೆಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಏಏಏ.. ಅಲ್ಲಿ ಕಾಣೋ ಅಂದವೆಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ..||
ವಸಂತ ಕಾಲ ಬಂದಾಗಲೇ
ಮೊಗ್ಗು ಅರಳಿ ಹೂವಾಗಿ
ದುಂಬಿ ಸುತ್ತ ಹಾರಾಡಲಿ
ಕಾಯಿ ಮಾಗಿ ಹಣ್ಣಾಗಲಿ
ಹುಣ್ಣಿಮೆಯ ರಾತ್ರಿ ಬರಲಿ
ತಂಪು ಗಾಳಿ ಬೀಸುತಿರಲಿ
ಆಗ ಆಸೆ ಪೂರೈಸಲಿ
|| ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ
ಹ್ಹಹ್ಹಾಂ ..ಅಲ್ಲಿ ಕಾಣೋ ಅಂದವಿಲ್ಲ
ಇಲ್ಲೇ ಇದೆಯೋ ನೋಡೋ ನಲ್ಲ..||
Alli Nodthi Elli Nodthi Mangananthe song lyrics from Kannada Movie Odeda Halu starring Charanraj, Bhavya,, Lyrics penned by Chi Udayashankar Sung by S Janaki, Music Composed by Sathyam, film is Directed by Joe Simon and film is released on 1984