ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ವರುಷ
ನಿನ್ನ ಜೊತೆಯಾಗಿ
ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ವರುಷ
ನಿನ್ನ ಜೊತೆಯಾಗಿ
ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..)
ಹೋ…ಲಲ್ಲಲ್ಲಲ್ಲಾ .ಓ ಓ ಓ..(ಲಲ್ಲಲ್ಲಲ್ಲಾ ..)
ನಮ್ಮ ಪ್ರೇಮ ನೋಡಿ
ಗುಡುಗು ಹೇಗೆ ನಗುತಿದೆ
ನಮ್ಮ ಪ್ರೀತಿ ಕಂಡು
ಮುಗಿಲು ಮೇಘ ಸುರಿಸಿದೆ
ನಮ್ಮ ಒಲವ ನೋಡಿ ಗಾಳಿ ತಂಪು ಚೆಲ್ಲಿದೆ
ಸಮ್ಮ ಆಟ ಕಂಡು ಮಿಂಚು ನಾಚಿ ಓಡಿದೆ
ಸಾವಿರ ಜನ್ಮದ ಈ ಅನುಬಂಧ
ಬಿಡದು ಎಂದೆಂದು…
|| ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ.... ||
ನಿನ್ನ ಕಣ್ಣ ಮಿಂಚಿರುವಾಗ ಇರುಳೆ ಎಲ್ಲಿದೆ
ನಿನ್ನ ತುಟಿಯ ಸುಧೆಯಿರುವಾಗ ದಾಹ ಎಲ್ಲಿದೆ
ತೋಳಿನಿಂದ ಬಳಸಿರುವಾಗ ಚಳಿಯು ಎಲ್ಲಿದೆ
ಪ್ರೀತಿ ಹೃದಯ ತುಂಬಿರುವಾಗ ವಿರಹ ಎಲ್ಲಿದೇ
ದೇವರೆ ಬಂದರು ಏನನೂ ಬೇಡೇನು
ಸಾಕು ನೀ ನನಗೆ….
|| ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ....
ಬಾಳುವೆ ಹೀಗೆಯೇ ಸಾವಿರ ಹರುಷ
ನಿನ್ನ ಜೊತೆಯಾಗಿ
ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..)
ಆಆಆ.. ಲಲ್ಲಲ್ಲಲ್ಲಾ ..(ಲಲ್ಲಲ್ಲಲ್ಲಾ ..)…||
ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ವರುಷ
ನಿನ್ನ ಜೊತೆಯಾಗಿ
ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ವರುಷ
ನಿನ್ನ ಜೊತೆಯಾಗಿ
ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..)
ಹೋ…ಲಲ್ಲಲ್ಲಲ್ಲಾ .ಓ ಓ ಓ..(ಲಲ್ಲಲ್ಲಲ್ಲಾ ..)
ನಮ್ಮ ಪ್ರೇಮ ನೋಡಿ
ಗುಡುಗು ಹೇಗೆ ನಗುತಿದೆ
ನಮ್ಮ ಪ್ರೀತಿ ಕಂಡು
ಮುಗಿಲು ಮೇಘ ಸುರಿಸಿದೆ
ನಮ್ಮ ಒಲವ ನೋಡಿ ಗಾಳಿ ತಂಪು ಚೆಲ್ಲಿದೆ
ಸಮ್ಮ ಆಟ ಕಂಡು ಮಿಂಚು ನಾಚಿ ಓಡಿದೆ
ಸಾವಿರ ಜನ್ಮದ ಈ ಅನುಬಂಧ
ಬಿಡದು ಎಂದೆಂದು…
|| ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ.... ||
ನಿನ್ನ ಕಣ್ಣ ಮಿಂಚಿರುವಾಗ ಇರುಳೆ ಎಲ್ಲಿದೆ
ನಿನ್ನ ತುಟಿಯ ಸುಧೆಯಿರುವಾಗ ದಾಹ ಎಲ್ಲಿದೆ
ತೋಳಿನಿಂದ ಬಳಸಿರುವಾಗ ಚಳಿಯು ಎಲ್ಲಿದೆ
ಪ್ರೀತಿ ಹೃದಯ ತುಂಬಿರುವಾಗ ವಿರಹ ಎಲ್ಲಿದೇ
ದೇವರೆ ಬಂದರು ಏನನೂ ಬೇಡೇನು
ಸಾಕು ನೀ ನನಗೆ….
|| ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ....
ಬಾಳುವೆ ಹೀಗೆಯೇ ಸಾವಿರ ಹರುಷ
ನಿನ್ನ ಜೊತೆಯಾಗಿ
ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..)
ಆಆಆ.. ಲಲ್ಲಲ್ಲಲ್ಲಾ ..(ಲಲ್ಲಲ್ಲಲ್ಲಾ ..)…||
Badukalli Jotheyagi Ninu Bande song lyrics from Kannada Movie Odeda Halu starring Charanraj, Bhavya,, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1984