Yeno Ondhu Jaadhu Lyrics

ಏನೋ ಒಂದು ಜಾದು Lyrics

in O

in

Video:
ಸಂಗೀತ ವೀಡಿಯೊ:

LYRIC

ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ
ಹೃದಯದ ಬಡಿತವು ಏರಿದೆ
ಮನಸಿದು ಯಾಕೀಗೆ ಆಡಿದೆ
 
ದಿನವು ಒಂದೊಂದು ಕಲ್ಪನೆ
ನೆರಳು ನಗುತ್ತಿದೆ ಸುಮ್ಮನೆ
ಎಲ್ಲ ಹೊಸದಾಗಿದೆ
ಬದುಕೆ ಬದಲಾಗಿದೆ
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ||
 
ಎಂದಿಗು ನೆನಪಿಡೊ ಮೊದಲನೆ ಭೇಟಿ
ನಿನ್ನದೆ ಸಡಗರವೋ
ಅಪ್ಪುಗೆ ಆಟಕೆ ನೀನೆ ಸಾಟಿ
ನಾಚಿಕೆ ಮುಜುಗರವೋ
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ||
 
ಮುದ್ದಿಸೊ ಜೀವಕ್ಕು ಜೋಡಿಯು ಬೇಕು
ನಿನ್ನದೆ ಕನವರಿಕೆ…
ಜೊತೆಗೆ ಇರುವೆಯ ಕೊನೆಯಾವರೆಗೂ
ನೀಡುವೆಯಾ ಸಲಿಗೆ…
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ
ಹೃದಯದ ಬಡಿತವು ಏರಿದೆ
ಮನಸಿದು ಯಾಕೀಗೆ ಆಡಿದೆ||
 
||ದಿನವು ಒಂದೊಂದು ಕಲ್ಪನೆ
ನೆರಳು ನಗುತ್ತಿದೆ ಸುಮ್ಮನೆ
ಎಲ್ಲ ಹೊಸದಾಗಿದೆ
ಬದುಕೆ ಬದಲಾಗಿದೆ||

ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ
ಹೃದಯದ ಬಡಿತವು ಏರಿದೆ
ಮನಸಿದು ಯಾಕೀಗೆ ಆಡಿದೆ
 
ದಿನವು ಒಂದೊಂದು ಕಲ್ಪನೆ
ನೆರಳು ನಗುತ್ತಿದೆ ಸುಮ್ಮನೆ
ಎಲ್ಲ ಹೊಸದಾಗಿದೆ
ಬದುಕೆ ಬದಲಾಗಿದೆ
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ||
 
ಎಂದಿಗು ನೆನಪಿಡೊ ಮೊದಲನೆ ಭೇಟಿ
ನಿನ್ನದೆ ಸಡಗರವೋ
ಅಪ್ಪುಗೆ ಆಟಕೆ ನೀನೆ ಸಾಟಿ
ನಾಚಿಕೆ ಮುಜುಗರವೋ
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ||
 
ಮುದ್ದಿಸೊ ಜೀವಕ್ಕು ಜೋಡಿಯು ಬೇಕು
ನಿನ್ನದೆ ಕನವರಿಕೆ…
ಜೊತೆಗೆ ಇರುವೆಯ ಕೊನೆಯಾವರೆಗೂ
ನೀಡುವೆಯಾ ಸಲಿಗೆ…
 
||ಏನೋ ಒಂದು ಜಾದು ಈಗ ಆಗಿದೆ
ನಿನ್ನ ನೋಡೊ ಆಸೆ ಅತಿಯಾಗಿದೆ
ಹೃದಯದ ಬಡಿತವು ಏರಿದೆ
ಮನಸಿದು ಯಾಕೀಗೆ ಆಡಿದೆ||
 
||ದಿನವು ಒಂದೊಂದು ಕಲ್ಪನೆ
ನೆರಳು ನಗುತ್ತಿದೆ ಸುಮ್ಮನೆ
ಎಲ್ಲ ಹೊಸದಾಗಿದೆ
ಬದುಕೆ ಬದಲಾಗಿದೆ||

Yeno Ondhu Jaadhu song lyrics from Kannada Movie O starring Milana Nagaraj, Siddu Moolimani, Amrutha Iyengar, Lyrics penned by Chethan kumar Sung by Puneeth Raj Kumar,Anuradha Bhat, Music Composed by Kiran Ravindranath, film is Directed by Mahesha C Ammalidoddy and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ