ಆ ಮೋಡವು ಕರಗಲೂ ಮಳೆಹನಿ
ಈ ಜೀವವು ಬೇಯಲೂ ಕಂಬನಿ
ಅಂದಿಗೂ ಇಂದಿಗೂ
ಜೊತೆಗೆ ನಾನಿರುವೆನು
ನೋವಿಗೂ ನಲಿವಿಗೂ
ನಾನು ಪಾಲುದಾರನು
ಇರುಳಿನ ಬೆನ್ನಲೇ ಹಗಲಿನ ನೇಸರ
ನೆನ್ನೆಯ ನೆನಪಲೇ ನಾಳೆಯು ಸುಂದರ
||ಆ ಮೋಡವು ಕರಗಲು ಮಳೆಹನಿ||
ಪ್ರತಿ ಹೆಜ್ಜೆಗೊಂದು ಹೊಸತು ದಾರಿ ಇದೆ
ಪ್ರತಿ ಕಣ್ಣಹನಿಗೂ ಒಂದು ಕೊನೆಯು ಇದೆ
ಜೋಪಾನ ಮಾಡಿ ನಿನ್ನ ದಿನವೂ ಕಾಯುವೆ
ಓಓ ನಿನ್ನ ನಗೆಯಲ್ಲೇ ನನ್ನ ಬದುಕು ಕಾಣುವೆ
||ಆ ಮೋಡವು ಕರಗಲು ಮಳೆಹನಿ||
ಬಿಡು ನಿನ್ನ ಆತಂಕವನು ನಾನಿಲ್ಲವೇ
ಸುಡೊಬಿಸಿಲಿನಲ್ಲು ಕೂಡ ಮಳೆಯಾಗುವೆ
ಭರವಸೆಯ ಬೆಳಕು ಇದ್ದಾಗ ಜೀವನ
ಓಓ ಖುಷಿಯಿಂದ ಬದುಕೋಣ ಬೇಕಿಲ್ಲ ಕಾರಣ
|| ಆ ಮೋಡವು ಕರಗಲೂ ಮಳೆಹನಿ
ಈ ಜೀವವು ಬೇಯಲೂ ಕಂಬನಿ
ಅಂದಿಗೂ ಇಂದಿಗೂ
ಜೊತೆಗೆ ನಾನಿರುವೆನು
ನೋವಿಗೂ ನಲಿವಿಗೂ
ನಾನು ಪಾಲುದಾರನು
ಇರುಳಿನ ಬೆನ್ನಲೇ ಹಗಲಿನ ನೇಸರ
ನೆನ್ನೆಯ ನೆನಪಲೇ ನಾಳೆಯು ಸುಂದರ||
||ಆ ಮೋಡವು ಕರಗಲು ಮಳೆಹನಿ||
ಆ ಮೋಡವು ಕರಗಲೂ ಮಳೆಹನಿ
ಈ ಜೀವವು ಬೇಯಲೂ ಕಂಬನಿ
ಅಂದಿಗೂ ಇಂದಿಗೂ
ಜೊತೆಗೆ ನಾನಿರುವೆನು
ನೋವಿಗೂ ನಲಿವಿಗೂ
ನಾನು ಪಾಲುದಾರನು
ಇರುಳಿನ ಬೆನ್ನಲೇ ಹಗಲಿನ ನೇಸರ
ನೆನ್ನೆಯ ನೆನಪಲೇ ನಾಳೆಯು ಸುಂದರ
||ಆ ಮೋಡವು ಕರಗಲು ಮಳೆಹನಿ||
ಪ್ರತಿ ಹೆಜ್ಜೆಗೊಂದು ಹೊಸತು ದಾರಿ ಇದೆ
ಪ್ರತಿ ಕಣ್ಣಹನಿಗೂ ಒಂದು ಕೊನೆಯು ಇದೆ
ಜೋಪಾನ ಮಾಡಿ ನಿನ್ನ ದಿನವೂ ಕಾಯುವೆ
ಓಓ ನಿನ್ನ ನಗೆಯಲ್ಲೇ ನನ್ನ ಬದುಕು ಕಾಣುವೆ
||ಆ ಮೋಡವು ಕರಗಲು ಮಳೆಹನಿ||
ಬಿಡು ನಿನ್ನ ಆತಂಕವನು ನಾನಿಲ್ಲವೇ
ಸುಡೊಬಿಸಿಲಿನಲ್ಲು ಕೂಡ ಮಳೆಯಾಗುವೆ
ಭರವಸೆಯ ಬೆಳಕು ಇದ್ದಾಗ ಜೀವನ
ಓಓ ಖುಷಿಯಿಂದ ಬದುಕೋಣ ಬೇಕಿಲ್ಲ ಕಾರಣ
|| ಆ ಮೋಡವು ಕರಗಲೂ ಮಳೆಹನಿ
ಈ ಜೀವವು ಬೇಯಲೂ ಕಂಬನಿ
ಅಂದಿಗೂ ಇಂದಿಗೂ
ಜೊತೆಗೆ ನಾನಿರುವೆನು
ನೋವಿಗೂ ನಲಿವಿಗೂ
ನಾನು ಪಾಲುದಾರನು
ಇರುಳಿನ ಬೆನ್ನಲೇ ಹಗಲಿನ ನೇಸರ
ನೆನ್ನೆಯ ನೆನಪಲೇ ನಾಳೆಯು ಸುಂದರ||
||ಆ ಮೋಡವು ಕರಗಲು ಮಳೆಹನಿ||
Aa Modavu song lyrics from Kannada Movie O starring Milana Nagaraj, Siddu Moolimani, Amrutha Iyengar, Lyrics penned by Kiran Ravindranath Sung by Vijay Prakash, Music Composed by Kiran Ravindranath, film is Directed by Mahesha C Ammalidoddy and film is released on 2022