ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಅಯ್ಯೋ ದೇವರೆ ಮತ್ಯಾರಿಗೂ
ಈ ಸ್ಥಿತಿ ಬರಬಾರದು
ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಮಕ್ಕಳ ಕೊಟ್ಟು ಕಿತ್ತುಕೊಳ್ಳೊ ದೇವರೆ
ಕೊಲೆಗಾರರಿಗೂ ಕಿತ್ತುಕೊಳ್ಳೊ
ನಿನಗೂ ಏನೊ ವ್ಯತ್ಯಾಸ
ಮಕ್ಕಳ ಕೊಟ್ಟು ಕಿತ್ತುಕೊಳ್ಳೊ ದೇವರೆ
ಕೊಲೆಗಾರರಿಗೂ ಕಿತ್ತುಕೊಳ್ಳೊ
ನಿನಗೂ ಏನೊ ವ್ಯತ್ಯಾಸ
ದೇವರಿದ್ದರು ಮನುಷ್ಯ ಸಾಯೋದು ವಿಪರ್ಯಾಸ
ಒಡಲ ನೋವ ಸಹಿಸ ಹಡೆದೇನು
ಒಡಲ ನೋವ ಸಹಿಸ ಹಡೆದೇನು
ಕಣ್ಣೆದುರು ಮಗಳು ಸತ್ತಿರಲು ಸಹಿಸೇನು
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು||
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಅಯ್ಯೋ ದೇವರೆ ಮತ್ಯಾರಿಗೂ
ಈ ಸ್ಥಿತಿ ಬರಬಾರದು||
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು||
ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಅಯ್ಯೋ ದೇವರೆ ಮತ್ಯಾರಿಗೂ
ಈ ಸ್ಥಿತಿ ಬರಬಾರದು
ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಮಕ್ಕಳ ಕೊಟ್ಟು ಕಿತ್ತುಕೊಳ್ಳೊ ದೇವರೆ
ಕೊಲೆಗಾರರಿಗೂ ಕಿತ್ತುಕೊಳ್ಳೊ
ನಿನಗೂ ಏನೊ ವ್ಯತ್ಯಾಸ
ಮಕ್ಕಳ ಕೊಟ್ಟು ಕಿತ್ತುಕೊಳ್ಳೊ ದೇವರೆ
ಕೊಲೆಗಾರರಿಗೂ ಕಿತ್ತುಕೊಳ್ಳೊ
ನಿನಗೂ ಏನೊ ವ್ಯತ್ಯಾಸ
ದೇವರಿದ್ದರು ಮನುಷ್ಯ ಸಾಯೋದು ವಿಪರ್ಯಾಸ
ಒಡಲ ನೋವ ಸಹಿಸ ಹಡೆದೇನು
ಒಡಲ ನೋವ ಸಹಿಸ ಹಡೆದೇನು
ಕಣ್ಣೆದುರು ಮಗಳು ಸತ್ತಿರಲು ಸಹಿಸೇನು
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು||
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು
ಅಯ್ಯೋ ದೇವರೆ ಮತ್ಯಾರಿಗೂ
ಈ ಸ್ಥಿತಿ ಬರಬಾರದು||
||ಹೆತ್ತವರ ಮುಂದೆ
ಹೆತ್ತಮಕ್ಕಳು ಹೆಣವಾಗಬಾರದು||
Hetthavara Mundhae song lyrics from Kannada Movie O starring Milana Nagaraj, Siddu Moolimani, Amrutha Iyengar, Lyrics penned by Kiran Ravindranath Sung by R.P. Patnaik, Satish Babu, Music Composed by Kiran Ravindranath, film is Directed by Mahesha C Ammalidoddy and film is released on 2022