ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ
ದೊರಕಿದೆ ಅವಕಾಶ ನನ್ನನು ಅಪಹರಿಸು
ಒಲಿಯುವೆ ನವಿರಾಗಿ ಭಯವನು ಬದಿಗಿರಿಸು
ಮೈತುಂಬಾ ಮುತ್ತಿನ ಕವಿತೆ ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು ನಿನ್ನೆ ನೋಡಲೇ
ದೊರಕಿದೆ ಅವಕಾಶ ನನ್ನನು ಅಪಹರಿಸು
ಕರಗುತ್ತ ಕೋಮಲ ಜೀವ ನಿನ್ನ ಜ್ವಾಲೆಗೆ
ಕಥೆಯನ್ನು ಹೇಳಲೆ ಈಗ ಕಣ್ಣ ಕಾಡಿಗೆ
ಇದ್ದಲ್ಲೆ ನನ್ನ ದೈವಿಕ…
ನಿನ್ನಿಂದ ಇನ್ನು ರೋಚಕ ಆಆಆ
ಕಿವಿಯಲ್ಲಿ ಪಿಸುಮಾತು ಉಸಿರಲ್ಲೂ ಕನವರಿಸು
ದೊರಕಿದೆ ಅವಕಾಶ ನನ್ನನು ಅಪಹರಿಸು
||ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ||
ಒಂದಿಷ್ಟು ಖಾಸಗಿಯಾದ ಮೌನ ಇಲ್ಲಿದೆ
ಒಂದಾಗಿ ಹೋಗಿದೆ ಜೀವ ಮಾತೆ ಇಲ್ಲದೆ
ಸ್ಪರ್ಶಕ್ಕೆ ದಾಹ ಉಲ್ಬಣ ಆಆ…
ಹರ್ಷಕ್ಕೆ ನೂರು ಸ್ಪಂದನ ಆಆ…
ಮಿಲನದ ಮೊರೆಯನ್ನು ಅನುಕ್ಷಣ ಅನುಸರಿಸು
ದೊರಕಿದೆ ಅವಕಾಶ ನನ್ನನು ಅಪಹರಿಸು
ಮೈತುಂಬಾ ಮುತ್ತಿನ ಕವಿತೆ ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು ನಿನ್ನೆ ನೋಡಲೇ
||ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ||
ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ
ದೊರಕಿದೆ ಅವಕಾಶ ನನ್ನನು ಅಪಹರಿಸು
ಒಲಿಯುವೆ ನವಿರಾಗಿ ಭಯವನು ಬದಿಗಿರಿಸು
ಮೈತುಂಬಾ ಮುತ್ತಿನ ಕವಿತೆ ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು ನಿನ್ನೆ ನೋಡಲೇ
ದೊರಕಿದೆ ಅವಕಾಶ ನನ್ನನು ಅಪಹರಿಸು
ಕರಗುತ್ತ ಕೋಮಲ ಜೀವ ನಿನ್ನ ಜ್ವಾಲೆಗೆ
ಕಥೆಯನ್ನು ಹೇಳಲೆ ಈಗ ಕಣ್ಣ ಕಾಡಿಗೆ
ಇದ್ದಲ್ಲೆ ನನ್ನ ದೈವಿಕ…
ನಿನ್ನಿಂದ ಇನ್ನು ರೋಚಕ ಆಆಆ
ಕಿವಿಯಲ್ಲಿ ಪಿಸುಮಾತು ಉಸಿರಲ್ಲೂ ಕನವರಿಸು
ದೊರಕಿದೆ ಅವಕಾಶ ನನ್ನನು ಅಪಹರಿಸು
||ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ||
ಒಂದಿಷ್ಟು ಖಾಸಗಿಯಾದ ಮೌನ ಇಲ್ಲಿದೆ
ಒಂದಾಗಿ ಹೋಗಿದೆ ಜೀವ ಮಾತೆ ಇಲ್ಲದೆ
ಸ್ಪರ್ಶಕ್ಕೆ ದಾಹ ಉಲ್ಬಣ ಆಆ…
ಹರ್ಷಕ್ಕೆ ನೂರು ಸ್ಪಂದನ ಆಆ…
ಮಿಲನದ ಮೊರೆಯನ್ನು ಅನುಕ್ಷಣ ಅನುಸರಿಸು
ದೊರಕಿದೆ ಅವಕಾಶ ನನ್ನನು ಅಪಹರಿಸು
ಮೈತುಂಬಾ ಮುತ್ತಿನ ಕವಿತೆ ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು ನಿನ್ನೆ ನೋಡಲೇ
||ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ||
Ee Vismaya song lyrics from Kannada Movie O starring Milana Nagaraj, Siddu Moolimani, Amrutha Iyengar, Lyrics penned by Kiran Ravindranath Sung by Sanjith Hegde ,Anuradha Bhat, Music Composed by Kiran Ravindranath, film is Directed by Mahesha C Ammalidoddy and film is released on 2022