ಆಆಆ... ಆಆಆ... ಆಆಆ... ಆಆಆ...
ನ್ಯಾಯವು ಬಲಿಯಾಯಿತೆ….. ನೀತಿಯು ಕುರುಡಾಯಿತೆ….
ನ್ಯಾಯವು ಬಲಿಯಾಯಿತೆ….. ನೀತಿಯು ಕುರುಡಾಯಿತೆ…..
ಓ..ಮನುಜ ನಿನ್ನ ರಕ್ತ ಇನ್ನು ಕುದಿಯಲ್ಲಿಲ್ಲವೇ
ನಿನ್ನ ರೋಷದಗ್ನಿಕುಂಡ ಸಿಡಿದೇಳಲಿಲ್ಲವೇ
ಸತ್ಯ ಸತ್ತಿತೇನು ಇದು ಎಂಥ ಪರೀಕ್ಷೆ..
ಇದು ಧರ್ಮ ರಕ್ಷೆ ಅಲ್ಲ..
ಇದು ನ್ಯಾಯಕೆ ಶಿಕ್ಷೆ..
ಇದು ನ್ಯಾಯಕೆ ಶಿಕ್ಷೆ....
|| ನ್ಯಾಯವು ಬಲಿಯಾಯಿತೆ…. ನೀತಿಯು ಕುರುಡಾಯಿತೆ….
ನ್ಯಾಯವು ಬಲಿಯಾಯಿತೆ…. ನೀತಿಯು ಕುರುಡಾಯಿತೆ….||
ದ್ರೋಹವಿಲ್ಲಿ ಅಟ್ಟಹಾಸ ಮಾಡಿದೆ ..
ತ್ಯಾಗವಿಂದು ಸೆರೆಮನೆಯ ಸೇರಿದೆ
ಮನಸ್ಸಾಕ್ಷಿ ಸತ್ತು ಬೂದಿಯಾಗಿದೆ ..ಆಹ್ಹ್ ..
ಸುಳ್ಳು ಸಾಕ್ಷಿ ಸಂಚಿನಲ್ಲಿ ಗೆದ್ದಿದೆ..
ಅನ್ಯಾಯ ನಗಲೂ (ಆ..ಆ) ಇದೋ ಧರ್ಮ ಅತ್ತಿದೆ.. (ಆ.. ಆ)
ನಯವಂಚಕರೆದುರು (ಆ.. ಆ) ಕಣ್ಣೀರು ಬತ್ತಿದೆ
ಇದೋ ರೋಷಮಾನ ದೀನ ನ್ಯಾಯ
ಇವರ ತಾಳಕೆ ಹಿಮ್ಮೇಳ ಹಾಡಿದೆ..
|| ನ್ಯಾಯವು ಬಲಿಯಾಯಿತೆ… ನೀತಿಯು ಕುರುಡಾಯಿತೆ…
ನ್ಯಾಯವು ಬಲಿಯಾಯಿತೆ…. ನೀತಿಯು ಕುರುಡಾಯಿತೆ…||
ದಾನವರ ದಬ್ಬಾಳಿಕೆ ಸಾಗಿದೆ..
ಮಾನವತೆ ಮೂಲೆ ಸೇರಿ ನಿಂತಿದೆ
ಕಾಪಾಡುವ ಕರವೇ ನೀತಿ ಮೀರಿದೆ
ಈ ಹೂವ ಹೊಸಕಿ ಮಣ್ಣಿನಲ್ಲಿ ಹಾಕಿದೆ..
ಏನೆಂದು ಕೇಳಲೂ (ಆ..ಆ)ಯಾರಿಲ್ಲವಾಯಿತೆ.. (ಆ.. ಆ)
ಬರಿ ಮೌನವೇತಕೆ (ಆ.. ಆ) ಬಾಯಿಲ್ಲವಾಯಿತೆ (ಆ.. ಆ)
ಈ ಅಬಲೆ ಹೆಣ್ಣ ಕೂಗು ಕೇಳೊ ಕಿವಿಯು ಎಲ್ಲಿದೆ...
ಇದಕಂತ್ಯ ಎಲ್ಲಿದೆ..
ಓ..ಮನುಜ ನಿನ್ನ ರಕ್ತ ಇನ್ನು ಕುದಿಯಲ್ಲಿಲ್ಲವೇ
ನಿನ್ನ ರೋಷದಗ್ನಿಕುಂಡ ಸಿಡಿದೇಳಲಿಲ್ಲವೇ
ಸತ್ಯ ಸತ್ತಿತೇನು ಇದು ಎಂಥ ಪರೀಕ್ಷೆ..
ಇದು ಧರ್ಮರಕ್ಷೆ ಅಲ್ಲ..
ಇದು ನ್ಯಾಯಕೆ ಶಿಕ್ಷೆ..
ಇದು ನ್ಯಾಯಕೆ ಶಿಕ್ಷೆ....
ಅಧಿಕಾರ ತಾಂಡವವ ಆಳಿದೆ..
ಕಾಮಾಗ್ನಿ ಹೆಣ್ಣಶೀಲ ಸುಟ್ಟಿದೆ
ತಾಯೆನ್ನುವ ದೈವವಿಲ್ಲಿಅಳುತಿದೆ..
ಬೇಲಿ ಇಲ್ಲಿ ತೋಟವನ್ನೆ ಮೇಯ್ದಿದೆ
ಇವ ಬಡವರ ಬಂಧು (ಆ.. ಆ)
ಹೂ ಮಾಲೆ ಹಾಕಿರಿ(ಆ.. ಆ) ಹ್ಹಾ..
ಇವ ಸ್ತ್ರೀಯರ ರಕ್ಷೆ (ಆ.. ಆ)
ಜೈಕಾರ ಮಾಡಿರಿ (ಆ..ಆ) ಅಹ್ಹಹ್ಹ..
ಈ ಲಜ್ಜೆಗೆಟ್ಟ ಮನುಜ ಕುಲದ ನಾಯಕ ಇವನೇ..
ಖಳನಾಯಕನಿವನೇ...
|| ನ್ಯಾಯವು ಬಲಿಯಾಯಿತೆ… ನೀತಿಯು ಕುರುಡಾಯಿತೆ….
ನ್ಯಾಯವು ಬಲಿಯಾಯಿತೆ…. ನೀತಿಯು ಕುರುಡಾಯಿತೆ….||
ಹಣದ ಶಕ್ತಿ ಸತ್ಯವನ್ನು ಗೆದ್ದಿದೆ..
ನೀತಿಯೆರಡು ಕಣ್ಣಮುಚ್ಚಿ ನಿಂತಿದೆ
ಅನ್ಯಾಯದ ಕರ್ಮಕಾಂಡ ಸಾಗಿದೆ..
ಅವಳ ಕಣ್ಣು ರಕ್ತಕಾರಿ ಸುರಿಸಿದೆ..
ಈ ನೊಂದ ಹೆಣ್ಣಿಗೆ (ಆ..ಆ) ಅಪರಾಧಿ ಸ್ಥಾನವೇ..
ಇಲ್ಲಿ ನೀತಿದೇವತೆ (ಆ.. ಆ) ಶೀಲ ಭಂಗವೇ (ಆ.. ಆ)
ಇಂದು ಧರ್ಮ ಕಣ್ಣನೀರು ಸುರಿಸಿ ನಿಂತಿಹಳಯ್ಯೋ ..
ತಲೆಬಾಗಿ ಮೌನದೇ…
ಓ..ಮನುಜ ನಿನ್ನ ರಕ್ತ ಇನ್ನು ಕುದಿಯಲ್ಲಿಲ್ಲವೇ
ನಿನ್ನ ರೋಷದಗ್ನಿಕುಂಡ ಸಿಡಿದೇಳಲಿಲ್ಲವೇ
ಸತ್ಯ ಸತ್ತಿತೇನು ಇದು ಎಂಥ ಪರೀಕ್ಷೆ..
ಇದು ಧರ್ಮರಕ್ಷೆ ಅಲ್ಲ..
ಇದು ನ್ಯಾಯಕೆ ಶಿಕ್ಷೆ..
ಇದು ನ್ಯಾಯಕೆ ಶಿಕ್ಷೆ....
ಪದವಿ ದಾಹ ಕೊಲೆಯ ಮಾಡಿ ನಗುತಿದೆ ..
ಕುರ್ಚಿ ಮೋಹ ಪಂಥ ಪಾಶ ಮರೆಸಿದೆ..
ಈ ಪುಣ್ಯ ಜೀವ ಸ್ವಾರ್ಥಕೆ ಬಲಿಯಾಗಿದೆ...
ಆ ರಾಕ್ಷಸಮೃಗ ಗದ್ದುಗೆಯ ಏರಿದೆ..
ಆ ಪದವಿ ಶಾಶ್ವತ.. (ಆ.. ಆ)ಎಂದು ತಿಳಿದೆಯ (ಆ.. ಆ)
ನೀ ಹೋಗೊ ವೇಳೆಗೆ (ಆ.. ಆ)
ಈ ಕುರ್ಚಿ ಹೊರುವೆಯಾ (ಆ.. ಆ)
ಏ ..ನೀತಿಗೆಟ್ಟ ಮನುಜ ನಿನ್ನ ನೋಡಿ
ದೇವನು ಕಲ್ಲಾಗಿ ನಿಂತನು…

ನ್ಯಾಯವು ಬಲಿಯಾಯಿತೆ… ನೀತಿಯು ಕುರುಡಾಯಿತೆ…||