ನಮಗಾಗಿ ದೈವ ತಂದ ವರವಾಗಿ ಬಂದೆ ನೀ
ತಾಯಿಯ ಮಮತೆಯ ಹೂವಾಗಿ ನೀ
ನನ್ನೋಳ ಅಂದ ಚೆಂದ ಪ್ರತಿಬಿಂಬ ಆದೆ ನೀ
ತಂದೆಯ ಹರಕೆಯು ಚಿರಕಾಲ ಬಾಳು ನೀ
ಮುತ್ತೇ ಮಣಿಯೇ ಚೆಲುವಾ ಗಣಿಯೇ ..
ಇನ್ನು ನನ್ನಾಸೆಯೆಲ್ಲಾ .. ನಿನ್ನಲ್ಲೇ
ನೀ ನಕ್ಕರೆ ಹಸಿರಾಯ್ತು ಜೀವನ
ಈ ಪ್ರೀತಿಯೇ ಸವಿಯಾದ ಹೂಬನ
ನಮಗಾಗಿ ದೈವ ತಂದ ವರವಾಗಿ ಬಂದೆ ನೀ
ತಾಯಿಯ ಮಮತೆಯ ಹೂವಾಗಿ ನೀ
ನನ್ನೋಳ ಅಂದ ಚೆಂದ ಪ್ರತಿಬಿಂಬ ಆದೆ ನೀ
ತಂದೆಯ ಹರಕೆಯು ಚಿರಕಾಲ ಬಾಳು ನೀ
ಮುತ್ತೇ ಮಣಿಯೇ ಚೆಲುವಾ ಗಣಿಯೇ ..
ಇನ್ನು ನನ್ನಾಸೆಯೆಲ್ಲಾ .. ನಿನ್ನಲ್ಲೇ
ನೀ ನಕ್ಕರೆ ಹಸಿರಾಯ್ತು ಜೀವನ
ಈ ಪ್ರೀತಿಯೇ ಸವಿಯಾದ ಹೂಬನ
Namagagi Daiva Thanda song lyrics from Kannada Movie Nyayakke Shikshe starring Bharathi, Ambika, Charanraj, Lyrics penned by R N Jayagopal Sung by Chithra, Music Composed by Vijayanand, film is Directed by Srinivas and film is released on 1987