Na Karedaaga Lyrics

ನಾ ಕರೆದಾಗ Lyrics

in Nyayakke Shikshe

in ನ್ಯಾಯಕ್ಕೆ ಶಿಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. )
ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು )
ನಲಿದಿದೆ ತನುಮನ….

|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||

ಬಿತ್ತು ಕಣ್ಣು ನಿನ್ನ ಮೇಲೆ
ಇದೆ ಚೆನ್ನ ನನ್ನ ಕೈಲೆ ನಿನ್ನಾ ಜಾತಕಾ...
ತಾಳಿಗಾಗಿ ಸಾಯಬೇಕೆ
ನಿಂದೆ ಎಲ್ಲಾ ಮುಗಿಬೇಕೆ ಹೇಳು ಸಖಾ...
ಗುರಿಯ ಇಟ್ಟೆ ಬಾಣ ಬಿಟ್ಟೆ
ಗೆಲ್ಲಲು ನಿನ್ನ ಪಣವ ತೊಟ್ಟೆ
ಬಾ.. ಬಾ.. ತಾ...ತಾ...ಕೋರಿಕೆ..

|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||
 
ಎದೆಯಲ್ಲಿ ಊರಿಬೆಂಕಿ ನಿನಗಾಗಿ
ಭುಗಿಲಾಗಿ ನನ್ನಾ ಕಾಡಿದೆ 
ಮನದಾಸೆ ನೆರವೇರೋ ಸವಿಯಾದ
ಕ್ಷಣಕ್ಕಾಗಿ ನೋಡು ಕಾದಿದೆ.. 
ಕೊಳ್ಳಬಲ್ಲೆ... ಕೊಳ್ಳಬಲ್ಲೆ ಕಣ್ಣಿನಲ್ಲೇ
ಕಾಡಬಲ್ಲೆ ಸೊಬಗಿನಲ್ಲೇ
ಬಾ.. ಬಾ.. ತಾ... ತಾ ... ಬೇಡಿಕೆ ..
 
|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. )
ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು )
ನಲಿದಿದೆ ತನುಮನ….

ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||

ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. )
ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು )
ನಲಿದಿದೆ ತನುಮನ….

|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||

ಬಿತ್ತು ಕಣ್ಣು ನಿನ್ನ ಮೇಲೆ
ಇದೆ ಚೆನ್ನ ನನ್ನ ಕೈಲೆ ನಿನ್ನಾ ಜಾತಕಾ...
ತಾಳಿಗಾಗಿ ಸಾಯಬೇಕೆ
ನಿಂದೆ ಎಲ್ಲಾ ಮುಗಿಬೇಕೆ ಹೇಳು ಸಖಾ...
ಗುರಿಯ ಇಟ್ಟೆ ಬಾಣ ಬಿಟ್ಟೆ
ಗೆಲ್ಲಲು ನಿನ್ನ ಪಣವ ತೊಟ್ಟೆ
ಬಾ.. ಬಾ.. ತಾ...ತಾ...ಕೋರಿಕೆ..

|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||
 
ಎದೆಯಲ್ಲಿ ಊರಿಬೆಂಕಿ ನಿನಗಾಗಿ
ಭುಗಿಲಾಗಿ ನನ್ನಾ ಕಾಡಿದೆ 
ಮನದಾಸೆ ನೆರವೇರೋ ಸವಿಯಾದ
ಕ್ಷಣಕ್ಕಾಗಿ ನೋಡು ಕಾದಿದೆ.. 
ಕೊಳ್ಳಬಲ್ಲೆ... ಕೊಳ್ಳಬಲ್ಲೆ ಕಣ್ಣಿನಲ್ಲೇ
ಕಾಡಬಲ್ಲೆ ಸೊಬಗಿನಲ್ಲೇ
ಬಾ.. ಬಾ.. ತಾ... ತಾ ... ಬೇಡಿಕೆ ..
 
|| ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. )
ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು )
ನಲಿದಿದೆ ತನುಮನ….

ನಾ ಕರೆದಾಗ ನೀ ಬರಬೇಕು
ಹೂವ ಚೆಲ್ಲುತಾ ನೀ ಪ್ರೀತಿ ಕೋರುತಾ ..||

Na Karedaaga song lyrics from Kannada Movie Nyayakke Shikshe starring Bharathi, Ambika, Charanraj, Lyrics penned by R N Jayagopal Sung by Vani Jairam, Music Composed by Vijayanand, film is Directed by Srinivas and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ