ಗಂಡು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಹೆಣ್ಣು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಗಂಡು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಹೆಣ್ಣು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಗಂಡು : ನಾ ಹಾದಿ ತಪ್ಪದೆ..
||ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಹೆಣ್ಣು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಗಂಡು : ನಾನು ನಿನ್ನ ಅಪ್ಪಿದೆ ಹಾದಿ ತಪ್ಪದೆ..
ಹೆಣ್ಣು : ನಾ ಹಾದಿ ತಪ್ಪದೆ..||
ಹೆಣ್ಣು : ಹೂವ ಹತ್ತಿರ ದುಂಬಿ ಮುತ್ತಿದೆ..
ಮೇರೆ ಮೀರಿ ಪೂರ ಹೀರಿ ನಂಟು ನೆಚ್ಚಿದೆ..
ಗಂಡು : ಹೂವ ಹತ್ತಿರ ದುಂಬಿ ಮುತ್ತಿದೆ..
ಮೇರೆ ಮೀರಿ ಪೂರ ಹೀರಿ ನಂಟು ನೆಚ್ಚಿದೆ..
ಹೆಣ್ಣು : ವಿಶ್ವಾಸ ಕೂಗಿದೆ ಉನ್ಮಾದ ಮಾಗಿದೆ
ಒಂದಾಗಿ ಸಾಗಿದೆ ನಾಳೆ ಬಾಳಿಗೆ
ಗಂಡು : ವಿಶ್ವಾಸ ಕೂಗಿದೆ ಉನ್ಮಾದ ಮಾಗಿದೆ
ಒಂದಾಗಿ ಸಾಗಿದೆ ನಾಳೆ ಬಾಳಿಗೆ
|| ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಹೆಣ್ಣು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಗಂಡು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಹೆಣ್ಣು : ನಾ ಹಾದಿ ತಪ್ಪದೆ.. ||
ಗಂಡು : ಬಾನ ಹಕ್ಕಿಗೆ ಹಣ್ಣು ಸಿಕ್ಕಿದೆ ..
ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೆ...
ಹೆಣ್ಣು : ಬಾನ ಹಕ್ಕಿಗೆ ಹಣ್ಣು ಸಿಕ್ಕಿದೆ ..
ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೆ...
ಗಂಡು : ಕಣ್ಣೋಟ ಸಂಚಿಗೆ ಚೆಲ್ಲಾಟ ಮಿಂಚಿಗೆ
ಹಾಲ್ಜೇನು ಹಂಚಿದೆ ನಲ್ಮೆ ಬೇಡಿಗೆ..
ಹೆಣ್ಣು : ಕಣ್ಣೋಟ ಸಂಚಿಗೆ ಚೆಲ್ಲಾಟ ಮಿಂಚಿಗೆ
ಹಾಲ್ಜೇನು ಹಂಚಿದೆ ನಲ್ಮೆ ಬೇಡಿಗೆ
||ಗಂಡು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಹೆಣ್ಣು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಗಂಡು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಹೆಣ್ಣು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಗಂಡು : ನಾ ಹಾದಿ ತಪ್ಪದೆ.||
||ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ ||
ಗಂಡು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಹೆಣ್ಣು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಗಂಡು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಹೆಣ್ಣು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಗಂಡು : ನಾ ಹಾದಿ ತಪ್ಪದೆ..
||ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಹೆಣ್ಣು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಗಂಡು : ನಾನು ನಿನ್ನ ಅಪ್ಪಿದೆ ಹಾದಿ ತಪ್ಪದೆ..
ಹೆಣ್ಣು : ನಾ ಹಾದಿ ತಪ್ಪದೆ..||
ಹೆಣ್ಣು : ಹೂವ ಹತ್ತಿರ ದುಂಬಿ ಮುತ್ತಿದೆ..
ಮೇರೆ ಮೀರಿ ಪೂರ ಹೀರಿ ನಂಟು ನೆಚ್ಚಿದೆ..
ಗಂಡು : ಹೂವ ಹತ್ತಿರ ದುಂಬಿ ಮುತ್ತಿದೆ..
ಮೇರೆ ಮೀರಿ ಪೂರ ಹೀರಿ ನಂಟು ನೆಚ್ಚಿದೆ..
ಹೆಣ್ಣು : ವಿಶ್ವಾಸ ಕೂಗಿದೆ ಉನ್ಮಾದ ಮಾಗಿದೆ
ಒಂದಾಗಿ ಸಾಗಿದೆ ನಾಳೆ ಬಾಳಿಗೆ
ಗಂಡು : ವಿಶ್ವಾಸ ಕೂಗಿದೆ ಉನ್ಮಾದ ಮಾಗಿದೆ
ಒಂದಾಗಿ ಸಾಗಿದೆ ನಾಳೆ ಬಾಳಿಗೆ
|| ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಹೆಣ್ಣು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಗಂಡು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಹೆಣ್ಣು : ನಾ ಹಾದಿ ತಪ್ಪದೆ.. ||
ಗಂಡು : ಬಾನ ಹಕ್ಕಿಗೆ ಹಣ್ಣು ಸಿಕ್ಕಿದೆ ..
ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೆ...
ಹೆಣ್ಣು : ಬಾನ ಹಕ್ಕಿಗೆ ಹಣ್ಣು ಸಿಕ್ಕಿದೆ ..
ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೆ...
ಗಂಡು : ಕಣ್ಣೋಟ ಸಂಚಿಗೆ ಚೆಲ್ಲಾಟ ಮಿಂಚಿಗೆ
ಹಾಲ್ಜೇನು ಹಂಚಿದೆ ನಲ್ಮೆ ಬೇಡಿಗೆ..
ಹೆಣ್ಣು : ಕಣ್ಣೋಟ ಸಂಚಿಗೆ ಚೆಲ್ಲಾಟ ಮಿಂಚಿಗೆ
ಹಾಲ್ಜೇನು ಹಂಚಿದೆ ನಲ್ಮೆ ಬೇಡಿಗೆ
||ಗಂಡು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಹೆಣ್ಣು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ
ಗಂಡು : ರಾಗ ರಂಗು ಕೂಡಲು ಪ್ರೇಮಗೀತೆ ಹಾಡಲು
ಹೆಣ್ಣು : ನಾನು ನಿನ್ನಅಪ್ಪಿದೆ ಹಾದಿ ತಪ್ಪದೆ..
ಗಂಡು : ನಾ ಹಾದಿ ತಪ್ಪದೆ.||
||ಹೆಣ್ಣು : ಪ್ರೀತಿ ಹುಚ್ಚಿಗೆ ಆಸೆ ಹೆಚ್ಚಿದೆ
ಗಂಡು : ಸ್ನೇಹ ಮೆಲ್ಲಗೆ ಮೋಹ ಕಚ್ಚಿದೆ ||
Preethi Huchchige song lyrics from Kannada Movie Nyayada Kannu starring Ashok, Vanithashree, Sundar Krishna Urs, Lyrics penned by Doddarange Gowda Sung by S P Balasubrahmanyam, S Janaki, Music Composed by Anto Balu, film is Directed by K C Sridhar Raj and film is released on 1985