ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೋಜಲಿ ಕುಡಿದು ಆನಂದದಿ ನಲಿದು
ಮೈಮನ ಮರೆಯುವ ಬಾ... ಬಾ.... ಬಾ....
ಅಲ್ಲೇನೋ ನೋಡುವೆ ನೀನು..
ಇಲ್ಲಿದೆ ಬಾ ಮಧುವಿನ ಜೇನು..
ಅಲ್ಲೇನೋ ನೋಡುವೆ ನೀನು..
ಇಲ್ಲಿದೆ ಬಾ ಮಧುವಿನ ಜೇನು..
ನನ್ನನು ಸೇರೋ ನೀ ಬೇಗ...
ಹೇ..ನನ್ನನು ಸೇರೋ ನೀ ಬೇಗ...
ನನ್ನನು ಸೇರೋ ನೀ ಬೇಗ...
ನನ್ನನು ಸೇರೋ ನೀ ಬೇಗ
ಕಾಣುವೇ ಸುಖವನು ಈಗ...
ಈಗ.. ಈಗ.. ಈಗ...
|| ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೈಮನ ಮರೆಯುವ ಬಾ... ಬಾ.... ಬಾ.... ||
ಮಧುವೇ ಮಧುರ ಲೋಕ
ಮತ್ತೆಲ್ಲೂ ಕಾಣದಿ ಈ ಸುಖ
ಮಧುವೇ ಮಧುರ ಲೋಕ
ಮತ್ತೆಲ್ಲೂ ಕಾಣದಿ ಈ ಸುಖ
ಜೀವನ ಒಂದು ನರಕ..
ಈ ಜೀವನ ಒಂದು ನರಕ..
ಜೀವನ ಒಂದು ನರಕ..
ಈ ಜೀವನ ಒಂದು ನರಕ
ಮರಳುಗಾದೆ ಹೂವ ನಗೋ ಯುವಕ..
ನವಯುವಕ.. ನವಯುವಕ..
|| ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೋಜಲಿ ಕುಡಿದು ಆನಂದದಿ ನಲಿದು
ಮೈಮನ ಮರೆಯುವ ಬಾ... ಬಾ.... ಬಾ....||
ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೋಜಲಿ ಕುಡಿದು ಆನಂದದಿ ನಲಿದು
ಮೈಮನ ಮರೆಯುವ ಬಾ... ಬಾ.... ಬಾ....
ಅಲ್ಲೇನೋ ನೋಡುವೆ ನೀನು..
ಇಲ್ಲಿದೆ ಬಾ ಮಧುವಿನ ಜೇನು..
ಅಲ್ಲೇನೋ ನೋಡುವೆ ನೀನು..
ಇಲ್ಲಿದೆ ಬಾ ಮಧುವಿನ ಜೇನು..
ನನ್ನನು ಸೇರೋ ನೀ ಬೇಗ...
ಹೇ..ನನ್ನನು ಸೇರೋ ನೀ ಬೇಗ...
ನನ್ನನು ಸೇರೋ ನೀ ಬೇಗ...
ನನ್ನನು ಸೇರೋ ನೀ ಬೇಗ
ಕಾಣುವೇ ಸುಖವನು ಈಗ...
ಈಗ.. ಈಗ.. ಈಗ...
|| ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೈಮನ ಮರೆಯುವ ಬಾ... ಬಾ.... ಬಾ.... ||
ಮಧುವೇ ಮಧುರ ಲೋಕ
ಮತ್ತೆಲ್ಲೂ ಕಾಣದಿ ಈ ಸುಖ
ಮಧುವೇ ಮಧುರ ಲೋಕ
ಮತ್ತೆಲ್ಲೂ ಕಾಣದಿ ಈ ಸುಖ
ಜೀವನ ಒಂದು ನರಕ..
ಈ ಜೀವನ ಒಂದು ನರಕ..
ಜೀವನ ಒಂದು ನರಕ..
ಈ ಜೀವನ ಒಂದು ನರಕ
ಮರಳುಗಾದೆ ಹೂವ ನಗೋ ಯುವಕ..
ನವಯುವಕ.. ನವಯುವಕ..
|| ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಜೀವನ ಸುಖ ಪಯಣ
ಆನಂದದಿ ನಲಿಯುವ ಜಾಣ
ಮೋಜಲಿ ಕುಡಿದು ಆನಂದದಿ ನಲಿದು ...
ಮೋಜಲಿ ಕುಡಿದು ಆನಂದದಿ ನಲಿದು
ಮೈಮನ ಮರೆಯುವ ಬಾ... ಬಾ.... ಬಾ....||
Jeevana Sukha Payana song lyrics from Kannada Movie Nyayada Kannu starring Ashok, Vanithashree, Sundar Krishna Urs, Lyrics penned by TAmakrishna Sung by S P Shailaja, Music Composed by Anto Balu, film is Directed by K C Sridhar Raj and film is released on 1985