ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ..
ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ
ಸ್ನೇಹ ಸಾಗದೆ… ದಾಹ ಇಂಗದೆ ..
ಸ್ನೇಹ ಸಾಗದೆ… ದಾಹಇಂಗದೆ..
ಪ್ರೀತಿ ಕೂಡದೆ ಆಸೆ ತೀರದೆ...
ಪ್ರೀತಿ ಕೂಡದೆ ಆಸೆ ತೀರದೆ...
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ಬೀಸಿ ಬಂದ ಗಾಳಿಯೊಳಗೆ ನಿನ್ನ ದನಿಯಿಲ್ಲ......
ಓಡಿ ಹರಿವ ಗಂಗೆಯೊಳಗೆ ನಿನ್ನ ಕುರುಹಿಲ್ಲ
ಬೀಸಿ ಬಂದ ಗಾಳಿಯೊಳಗೆ ನಿನ್ನ ದನಿಯಿಲ್ಲ......
ಓಡಿ ಹರಿವ ಗಂಗೆಯೊಳಗೆ ನಿನ್ನ ಕುರುಹಿಲ್ಲ
ಸಂಜಿ ಬೆರೆತ ಸ್ನೇಹದೊಳಗೆ ನಿನ್ನ ಸುಳಿವಿಲ್ಲ
ಸಂಧಿ ಸಳೆವ ಪಾಶದೊಳಗೆ ಸಂಗ ಸಿರಿಯಿಲ್ಲ..
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲ..
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲ..
ಮೆಟ್ಟಿ ನಡೆವ ಹಾದಿಯೊಳಗೆ ನಿನ್ನ ನೆನಪೆಲ್ಲ..
ಮೆಟ್ಟಿ ನಡೆವ ಹಾದಿಯೊಳಗೆ ನಿನ್ನ ನೆನಪೆಲ್ಲ..
ನಿನ್ನ ನೆನಪೆಲ್ಲ.. ನಿನ್ನ ನೆನಪೆಲ್ಲ..
ಯಾವ ಬೆಂಕಿ ತಾಕಿ ಹೃದಯ ಬೆಂದು ಹೋಯಿತೋ
ಯಾವ ಮಿಂಚು ಬಡಿದು ಒಡಲು ಭಸ್ಮವಾಯಿತೋ
ಎಲ್ಲಿ ಮೈತ್ರಿ ಆಯ ತಪ್ಪಿ ನೆಲೆಯೇ ತಬ್ಬಿತೋ
ಇಂದು ಮಧುರ ಬಂಧ ಮರೆತು ಬಿರುಕು ಬಿಟ್ಟಿತೋ
ಹೊತ್ತು ಮೀರಿ ಎಲ್ಲ ಗಳಿಗೆ ಸುತ್ತ ಸೆಳೆಯಿತೋ...
ಹೊತ್ತು ಮೀರಿ ಎಲ್ಲ ಗಳಿಗೆ ಸುತ್ತ ಸೆಳೆಯಿತೋ...
ಒತ್ತಿ ನಿಂತ ಮಸುಕಿನೊಳಗೆ ಚಿತ್ತ ಕದಡಿತೋ
ಒತ್ತಿ ನಿಂತ ಮಸುಕಿನೊಳಗೆ ಚಿತ್ತ ಕದಡಿತೋ
ಚಿತ್ತ ಕದಡಿತೋ.. ಚಿತ್ತ ಕದಡಿತೋ
|| ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ..
ಸ್ನೇಹ ಸಾಗದೆ…. ದಾಹ ಇಂಗದೆ ..
ಪ್ರೀತಿ ಕೂಡದೆ… ಆಸೆ ತೀರದೆ...
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ನೆರಳು ಬೆನ್ನಟ್ಟಿದೆ…..||
ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ..
ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ
ಸ್ನೇಹ ಸಾಗದೆ… ದಾಹ ಇಂಗದೆ ..
ಸ್ನೇಹ ಸಾಗದೆ… ದಾಹಇಂಗದೆ..
ಪ್ರೀತಿ ಕೂಡದೆ ಆಸೆ ತೀರದೆ...
ಪ್ರೀತಿ ಕೂಡದೆ ಆಸೆ ತೀರದೆ...
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ಬೀಸಿ ಬಂದ ಗಾಳಿಯೊಳಗೆ ನಿನ್ನ ದನಿಯಿಲ್ಲ......
ಓಡಿ ಹರಿವ ಗಂಗೆಯೊಳಗೆ ನಿನ್ನ ಕುರುಹಿಲ್ಲ
ಬೀಸಿ ಬಂದ ಗಾಳಿಯೊಳಗೆ ನಿನ್ನ ದನಿಯಿಲ್ಲ......
ಓಡಿ ಹರಿವ ಗಂಗೆಯೊಳಗೆ ನಿನ್ನ ಕುರುಹಿಲ್ಲ
ಸಂಜಿ ಬೆರೆತ ಸ್ನೇಹದೊಳಗೆ ನಿನ್ನ ಸುಳಿವಿಲ್ಲ
ಸಂಧಿ ಸಳೆವ ಪಾಶದೊಳಗೆ ಸಂಗ ಸಿರಿಯಿಲ್ಲ..
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲ..
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲ..
ಮೆಟ್ಟಿ ನಡೆವ ಹಾದಿಯೊಳಗೆ ನಿನ್ನ ನೆನಪೆಲ್ಲ..
ಮೆಟ್ಟಿ ನಡೆವ ಹಾದಿಯೊಳಗೆ ನಿನ್ನ ನೆನಪೆಲ್ಲ..
ನಿನ್ನ ನೆನಪೆಲ್ಲ.. ನಿನ್ನ ನೆನಪೆಲ್ಲ..
ಯಾವ ಬೆಂಕಿ ತಾಕಿ ಹೃದಯ ಬೆಂದು ಹೋಯಿತೋ
ಯಾವ ಮಿಂಚು ಬಡಿದು ಒಡಲು ಭಸ್ಮವಾಯಿತೋ
ಎಲ್ಲಿ ಮೈತ್ರಿ ಆಯ ತಪ್ಪಿ ನೆಲೆಯೇ ತಬ್ಬಿತೋ
ಇಂದು ಮಧುರ ಬಂಧ ಮರೆತು ಬಿರುಕು ಬಿಟ್ಟಿತೋ
ಹೊತ್ತು ಮೀರಿ ಎಲ್ಲ ಗಳಿಗೆ ಸುತ್ತ ಸೆಳೆಯಿತೋ...
ಹೊತ್ತು ಮೀರಿ ಎಲ್ಲ ಗಳಿಗೆ ಸುತ್ತ ಸೆಳೆಯಿತೋ...
ಒತ್ತಿ ನಿಂತ ಮಸುಕಿನೊಳಗೆ ಚಿತ್ತ ಕದಡಿತೋ
ಒತ್ತಿ ನಿಂತ ಮಸುಕಿನೊಳಗೆ ಚಿತ್ತ ಕದಡಿತೋ
ಚಿತ್ತ ಕದಡಿತೋ.. ಚಿತ್ತ ಕದಡಿತೋ
|| ನಿನ್ನ ಮಿಲನ ನಾನು ಕಾಣದೆ...
ನನ್ನ ನಗೆಯೇ ಪೂರ ಬಾಡಿದೆ..
ಸ್ನೇಹ ಸಾಗದೆ…. ದಾಹ ಇಂಗದೆ ..
ಪ್ರೀತಿ ಕೂಡದೆ… ಆಸೆ ತೀರದೆ...
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೆ...
ನೆರಳು ಬೆನ್ನಟ್ಟಿದೆ ಬದುಕು ಹಿಮ್ಮೆಟ್ಟಿದೆ...
ನೆರಳು ಬೆನ್ನಟ್ಟಿದೆ…..||