ಬಾನ ಸೂರ್ಯ ಇದ್ದರೆ ತಾನೆ ಚಂದಿರಗೆ ಬೆಳಕು
ನನ್ನ ಬಿಟ್ಟು ನಿನಗಿನ್ನೆಲ್ಲಿ ಸಂತಸದ ಕುಲುಕು
ಮಣ್ಣ ಮೈಯ್ಯ ಬಿಟ್ಟರೆ ಉಂಟೆ ಹೊನ್ನಿಗೆ ಇರವು
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು..
ನನ್ನ ಬಿಟ್ಟು ಹೇ ಹೇ ನನ್ನ ಬಿಟ್ಟು
ನಿನಗಿನ್ನೆಲ್ಲಿ ಹೇ ಹೇ ನಿನಗಿನ್ನೆಲ್ಲಿ
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು
ನೀರನಗಲಿ ಮೀನಿಲ್ಲ ನನ್ನ ತೊರೆದು ನೀನಿಲ್ಲ
ಹೆಣ್ಣು ಗಂಡು ಜೊತೆಯೆಲ್ಲ ... (ಆ)
ನೀರನಗಲಿ ಮೀನಿಲ್ಲ ನನ್ನ ತೊರೆದು ನೀನಿಲ್ಲ
ಹೆಣ್ಣು ಗಂಡು ಜೊತೆಯೆಲ್ಲ
ಬಾಳಪೂರ ಸಂಬಂಧ ಕೂಡಿ ಕಳೆಯೊ ಅನುಬಂಧ
ಸಂಗ ಸೇರಿ ಮಕರಂದ
ಬಾಳಪೂರ ಸಂಬಂಧ ಕೂಡಿ ಕಳೆಯೊ ಅನುಬಂಧ
ಸಂಗ ಸೇರಿ ಮಕರಂದ
ಸಂಗ ಸೇರಿ ಮಕರಂದ
ನೀರೆ ನಗದ ನಾಡಿಲ್ಲ ನಾರಿ ಇರದ ಮನೆಯಿಲ್ಲ...
ತಾಳ ಮೇಳ ಬದುಕೆಲ್ಲ.. (ಅಹಾ )
ನೀರೆ ನಗದ ನಾಡಿಲ್ಲ ನಾರಿ ಇರದ ಮನೆಯಿಲ್ಲ...
ತಾಳ ಮೇಳ ಬದುಕೆಲ್ಲ.. (ಅಹಾ )
ಹೂವು ಬಳ್ಳಿ ಒಡನಾಡಿ ನದಿಯು ಕಡಲು ಜೊತೆಗೂಡಿ
ಜೀವಭಾವ ಹರಿದಾಡಿ
ಹೂವು ಬಳ್ಳಿ ಒಡನಾಡಿ ನದಿಯು ಕಡಲು ಜೊತೆಗೂಡಿ
ಜೀವಭಾವ ಹರಿದಾಡಿ
ಜೀವಭಾವ ಹರಿದಾಡಿ
||ಬಾನ ಸೂರ್ಯ ಇದ್ದರೆ ತಾನೆ ಚಂದಿರಗೆ ಬೆಳಕು
ನನ್ನ ಬಿಟ್ಟು ನಿನಗಿನ್ನೆಲ್ಲಿ ಸಂತಸದ ಕುಲುಕು ||
ಗಾಳಿಯೊಳಗೆ ಕಂಪೆಲ್ಲ ಕಬ್ಬಿನೊಳಗೆ ಸವಿಯೆಲ್ಲ
ಚುಕ್ಕೆಯಿರದ ಮುಗಿಲಿಲ್ಲ.. (ಆಆ) ..
ಗಾಳಿಯೊಳಗೆ ಕಂಪೆಲ್ಲ ಕಬ್ಬಿನೊಳಗೆ ಸವಿಯೆಲ್ಲ
ಚುಕ್ಕೆಯಿರದ ಮುಗಿಲಿಲ್ಲ
ಬೇರು ಕಡಿದ ಮರವಿಲ್ಲ ಕಾವು ಕಳೆದ ಮೊಗ್ಗಿಲ್ಲ..
ಮನಸು ಇಲ್ದೆ ಕನಸಿಲ್ಲ..
ಬೇರು ಕಡಿದ ಮರವಿಲ್ಲ ಕಾವು ಕಳೆದ ಮೊಗ್ಗಿಲ್ಲ..
ಮನಸು ಇಲ್ದೆ ಕನಸಿಲ್ಲ..
ಮನಸು ಇಲ್ದೆ ಕನಸಿಲ್ಲ..
ಶಬ್ದದಿಂದ ಮಾತಿಲ್ಲ.. ಹೆಜ್ಜೆಯಿಂದ ನಡೆಯಿಲ್ಲ
ನಲ್ಮೆಯಿಂದ ನಗುವೆಲ್ಲ.. (ಆಹಾ)
ಶಬ್ದದಿಂದ ಮಾತಿಲ್ಲ ಹೆಜ್ಜೆಯಿಂದ ನಡೆಯಿಲ್ಲ
ನಲ್ಮೆಯಿಂದ ನಗುವೆಲ್ಲ
ಪ್ರೀತಿ ಮಿಂದು ತಂಪೆಲ್ಲ ಹೊಂದಿಕೊಂಡು ರಂಗೆಲ್ಲ
ಸನಿಹ ಬರಲು ಸುಖವೆಲ್ಲ..
ಪ್ರೀತಿ ಮಿಂದು ತಂಪೆಲ್ಲ ಹೊಂದಿಕೊಂಡು ರಂಗೆಲ್ಲ
ಸನಿಹ ಬರಲು ಸುಖವೆಲ್ಲ..
ಸನಿಹ ಬರಲು ಸುಖವೆಲ್ಲ..
|| ಬಾನ ಸೂರ್ಯ ಇದ್ದರೆ ತಾನೆ ಚಂದಿಗೆ ಬೆಳಕು..
ನನ್ನ ಬಿಟ್ಟು ನಿನಗಿನ್ನೆಲ್ಲಿ .. ಸಂತಸದ ಕುಲುಕು
ಮಣ್ಣ ಮೈಯ್ಯ ಬಿಟ್ಟರೆ ಉಂಟೆ ಹೊನ್ನಿಗೆ ಇರವು…
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು..
ನನ್ನ ಬಿಟ್ಟು .. ಹೇ ಹೇ ನನ್ನ ಬಿಟ್ಟು
ನಿನಗಿನ್ನೆಲ್ಲಿ ..ಹೇ ಹೇ ನಿನಗಿನ್ನೆಲ್ಲಿ ..
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು.. ||
ಬಾನ ಸೂರ್ಯ ಇದ್ದರೆ ತಾನೆ ಚಂದಿರಗೆ ಬೆಳಕು
ನನ್ನ ಬಿಟ್ಟು ನಿನಗಿನ್ನೆಲ್ಲಿ ಸಂತಸದ ಕುಲುಕು
ಮಣ್ಣ ಮೈಯ್ಯ ಬಿಟ್ಟರೆ ಉಂಟೆ ಹೊನ್ನಿಗೆ ಇರವು
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು..
ನನ್ನ ಬಿಟ್ಟು ಹೇ ಹೇ ನನ್ನ ಬಿಟ್ಟು
ನಿನಗಿನ್ನೆಲ್ಲಿ ಹೇ ಹೇ ನಿನಗಿನ್ನೆಲ್ಲಿ
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು
ನೀರನಗಲಿ ಮೀನಿಲ್ಲ ನನ್ನ ತೊರೆದು ನೀನಿಲ್ಲ
ಹೆಣ್ಣು ಗಂಡು ಜೊತೆಯೆಲ್ಲ ... (ಆ)
ನೀರನಗಲಿ ಮೀನಿಲ್ಲ ನನ್ನ ತೊರೆದು ನೀನಿಲ್ಲ
ಹೆಣ್ಣು ಗಂಡು ಜೊತೆಯೆಲ್ಲ
ಬಾಳಪೂರ ಸಂಬಂಧ ಕೂಡಿ ಕಳೆಯೊ ಅನುಬಂಧ
ಸಂಗ ಸೇರಿ ಮಕರಂದ
ಬಾಳಪೂರ ಸಂಬಂಧ ಕೂಡಿ ಕಳೆಯೊ ಅನುಬಂಧ
ಸಂಗ ಸೇರಿ ಮಕರಂದ
ಸಂಗ ಸೇರಿ ಮಕರಂದ
ನೀರೆ ನಗದ ನಾಡಿಲ್ಲ ನಾರಿ ಇರದ ಮನೆಯಿಲ್ಲ...
ತಾಳ ಮೇಳ ಬದುಕೆಲ್ಲ.. (ಅಹಾ )
ನೀರೆ ನಗದ ನಾಡಿಲ್ಲ ನಾರಿ ಇರದ ಮನೆಯಿಲ್ಲ...
ತಾಳ ಮೇಳ ಬದುಕೆಲ್ಲ.. (ಅಹಾ )
ಹೂವು ಬಳ್ಳಿ ಒಡನಾಡಿ ನದಿಯು ಕಡಲು ಜೊತೆಗೂಡಿ
ಜೀವಭಾವ ಹರಿದಾಡಿ
ಹೂವು ಬಳ್ಳಿ ಒಡನಾಡಿ ನದಿಯು ಕಡಲು ಜೊತೆಗೂಡಿ
ಜೀವಭಾವ ಹರಿದಾಡಿ
ಜೀವಭಾವ ಹರಿದಾಡಿ
||ಬಾನ ಸೂರ್ಯ ಇದ್ದರೆ ತಾನೆ ಚಂದಿರಗೆ ಬೆಳಕು
ನನ್ನ ಬಿಟ್ಟು ನಿನಗಿನ್ನೆಲ್ಲಿ ಸಂತಸದ ಕುಲುಕು ||
ಗಾಳಿಯೊಳಗೆ ಕಂಪೆಲ್ಲ ಕಬ್ಬಿನೊಳಗೆ ಸವಿಯೆಲ್ಲ
ಚುಕ್ಕೆಯಿರದ ಮುಗಿಲಿಲ್ಲ.. (ಆಆ) ..
ಗಾಳಿಯೊಳಗೆ ಕಂಪೆಲ್ಲ ಕಬ್ಬಿನೊಳಗೆ ಸವಿಯೆಲ್ಲ
ಚುಕ್ಕೆಯಿರದ ಮುಗಿಲಿಲ್ಲ
ಬೇರು ಕಡಿದ ಮರವಿಲ್ಲ ಕಾವು ಕಳೆದ ಮೊಗ್ಗಿಲ್ಲ..
ಮನಸು ಇಲ್ದೆ ಕನಸಿಲ್ಲ..
ಬೇರು ಕಡಿದ ಮರವಿಲ್ಲ ಕಾವು ಕಳೆದ ಮೊಗ್ಗಿಲ್ಲ..
ಮನಸು ಇಲ್ದೆ ಕನಸಿಲ್ಲ..
ಮನಸು ಇಲ್ದೆ ಕನಸಿಲ್ಲ..
ಶಬ್ದದಿಂದ ಮಾತಿಲ್ಲ.. ಹೆಜ್ಜೆಯಿಂದ ನಡೆಯಿಲ್ಲ
ನಲ್ಮೆಯಿಂದ ನಗುವೆಲ್ಲ.. (ಆಹಾ)
ಶಬ್ದದಿಂದ ಮಾತಿಲ್ಲ ಹೆಜ್ಜೆಯಿಂದ ನಡೆಯಿಲ್ಲ
ನಲ್ಮೆಯಿಂದ ನಗುವೆಲ್ಲ
ಪ್ರೀತಿ ಮಿಂದು ತಂಪೆಲ್ಲ ಹೊಂದಿಕೊಂಡು ರಂಗೆಲ್ಲ
ಸನಿಹ ಬರಲು ಸುಖವೆಲ್ಲ..
ಪ್ರೀತಿ ಮಿಂದು ತಂಪೆಲ್ಲ ಹೊಂದಿಕೊಂಡು ರಂಗೆಲ್ಲ
ಸನಿಹ ಬರಲು ಸುಖವೆಲ್ಲ..
ಸನಿಹ ಬರಲು ಸುಖವೆಲ್ಲ..
|| ಬಾನ ಸೂರ್ಯ ಇದ್ದರೆ ತಾನೆ ಚಂದಿಗೆ ಬೆಳಕು..
ನನ್ನ ಬಿಟ್ಟು ನಿನಗಿನ್ನೆಲ್ಲಿ .. ಸಂತಸದ ಕುಲುಕು
ಮಣ್ಣ ಮೈಯ್ಯ ಬಿಟ್ಟರೆ ಉಂಟೆ ಹೊನ್ನಿಗೆ ಇರವು…
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು..
ನನ್ನ ಬಿಟ್ಟು .. ಹೇ ಹೇ ನನ್ನ ಬಿಟ್ಟು
ನಿನಗಿನ್ನೆಲ್ಲಿ ..ಹೇ ಹೇ ನಿನಗಿನ್ನೆಲ್ಲಿ ..
ನನ್ನ ಬಿಟ್ಟು ನಿನಗಿನ್ನೆಲ್ಲಿ ಮೋಜಿನ ಗೆಲುವು.. ||