Varushake Omme Deepavali Lyrics

ವರುಷಕೆ ಒಮ್ಮೆ ದೀಪಾವಳಿ Lyrics

in Nyaya Neethi Dharma

in ನ್ಯಾಯ ನೀತಿ ಧರ್ಮ

LYRIC

Song Details Page after Lyrice

-
ಆಆಆಆಆಆಆ
ವರುಷಕೆ ಒಮ್ಮೆ ದೀಪಾವಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
 
||ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
ವರುಷಕೆ ಒಮ್ಮೆ ದೀಪಾವಳಿ||
 
ಆಆಆಆಆಆಆಆ
ಆಆಆಆಆಆಆ
 
ಮನದಲಿ ನಮದಿಲ್ಲ ಏನೊಂದು ಭೇದ
ಇರುವುದು ನಮಗೊಂದೆ ನೀತಿ
ಜಗದಲಿ ಮಾನವ ಕುಲವೆಲ್ಲ ಒಂದೇ
ನಮಗಿಲ್ಲ ಯಾವದೊಂದು ಜಾತಿ
 
ಮರಯವೆ ನಾನೆಲ್ಲ ನೂರಾರು ನೋವ
ನನಗಿರಲು ನಿಮ್ಮ ಪ್ರೀತಿ
ಬಯಸುವ ಕನಸಿಂದು ನನಸಾಗಲೆಂದು
ಬನ್ನಿರಿ ಬೆಳಗೋಣ ಜ್ಯೋತಿ
ತೋರಿ ಮಾನವ ಪ್ರೀತಿ
ಓಓಓಓ ತೋರಿ ಮಾನವ ಪ್ರೀತಿ
 
||ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||
 
ಸಿರಿತನ ಬೇಕೆಂಬ ಅತಿ ಆಸೆ ಬೇಡ
ಮಾನವ ಗುಣವೊಂದೆ ಸಾಕು
ಸಕಲರ ಪಾಲಿಗೆ ಸುಖ ನೀಡುವಂತ
ಚಿನ್ನದ ಗುರಿಯೊಂದು ಬೇಕು
 
ನಗುವಿನ ನೂತನ ಸಂದೇಶ ತಂದ
ಬಾಳಿದು ಬಂಗಾರದಂತೆ
ಜನತೆಯ ಹಿತಕಾಗಿ ನಾವಿಂದು ಮುಂದೆ
ಸಾಗುವ ಸೋಲಿಲ್ಲದಂತೆ
ಬೇಡ ಯಾವುದು ಚಿಂತೆ
ಓಓಓ ಬೇಡ ಯಾವುದು ಚಿಂತೆ
 
||ವರುಷಕೆ ಒಮ್ಮೆ ದೀಪಾವಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
 
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||

-
ಆಆಆಆಆಆಆ
ವರುಷಕೆ ಒಮ್ಮೆ ದೀಪಾವಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
 
||ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
ವರುಷಕೆ ಒಮ್ಮೆ ದೀಪಾವಳಿ||
 
ಆಆಆಆಆಆಆಆ
ಆಆಆಆಆಆಆ
 
ಮನದಲಿ ನಮದಿಲ್ಲ ಏನೊಂದು ಭೇದ
ಇರುವುದು ನಮಗೊಂದೆ ನೀತಿ
ಜಗದಲಿ ಮಾನವ ಕುಲವೆಲ್ಲ ಒಂದೇ
ನಮಗಿಲ್ಲ ಯಾವದೊಂದು ಜಾತಿ
 
ಮರಯವೆ ನಾನೆಲ್ಲ ನೂರಾರು ನೋವ
ನನಗಿರಲು ನಿಮ್ಮ ಪ್ರೀತಿ
ಬಯಸುವ ಕನಸಿಂದು ನನಸಾಗಲೆಂದು
ಬನ್ನಿರಿ ಬೆಳಗೋಣ ಜ್ಯೋತಿ
ತೋರಿ ಮಾನವ ಪ್ರೀತಿ
ಓಓಓಓ ತೋರಿ ಮಾನವ ಪ್ರೀತಿ
 
||ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||
 
ಸಿರಿತನ ಬೇಕೆಂಬ ಅತಿ ಆಸೆ ಬೇಡ
ಮಾನವ ಗುಣವೊಂದೆ ಸಾಕು
ಸಕಲರ ಪಾಲಿಗೆ ಸುಖ ನೀಡುವಂತ
ಚಿನ್ನದ ಗುರಿಯೊಂದು ಬೇಕು
 
ನಗುವಿನ ನೂತನ ಸಂದೇಶ ತಂದ
ಬಾಳಿದು ಬಂಗಾರದಂತೆ
ಜನತೆಯ ಹಿತಕಾಗಿ ನಾವಿಂದು ಮುಂದೆ
ಸಾಗುವ ಸೋಲಿಲ್ಲದಂತೆ
ಬೇಡ ಯಾವುದು ಚಿಂತೆ
ಓಓಓ ಬೇಡ ಯಾವುದು ಚಿಂತೆ
 
||ವರುಷಕೆ ಒಮ್ಮೆ ದೀಪಾವಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
 
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆ ಗೂಡಿ
ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ
ಕೂಡಿ ಬಂದಿದೆ ಈಗ
 
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ
ಹರುಷದಿ ಬಂತು ನಮ್ಮ ಬಳಿ||

Varushake Omme Deepavali song lyrics from Kannada Movie Nyaya Neethi Dharma starring Ambarish, Aarathi, Dwarakish, Lyrics penned by Bangi Ranga Sung by S P Balasubrahmanyam, Jayachandran, Music Composed by Upendra Kumar, film is Directed by A T Raghu and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ