Prema Baalageethe Lyrics

ಪ್ರೇಮ ಬಾಳ ಗೀತೆ Lyrics

in Nyaya Neethi Dharma

in ನ್ಯಾಯ ನೀತಿ ಧರ್ಮ

LYRIC

Song Details Page after Lyrice

ಲಲಲಲಾಲಾಲಾ
ಲಲಲಲಾಲಾಲಾ
ಲಾಲಾಲಾಲಲಲಲಾಲಾ
ಲಲಲಲಾಲಾಲಾ
 
ಪ್ರೇಮ…ಬಾಳ ಗೀತೆ…ಸ್ನೇಹಾ ಭಾವಗೀತೆ…
ಹರೆಯದ ಆಸೆಯೇ ಪ್ರೇಮದ ತಾಣ
ಹೃದಯವ ಬೆಸೆಯುವ ಸ್ನೇಹದ ಗಾನ
ಹ್ಯಾಪಿ ವೆಲ್ಕಮ್‌ ಟು ಆಲ್...ಓ ಓ ಓ
 
|| ಪ್ರೇಮ…ಬಾಳ ಗೀತೆ…||
 
ಒಲವಿರುವ ಜೀವನ ನಗು ನಗುವ ಹೂಬನ
ಸರಸಮಯ ಭಾವನ ಸುಖ ತರುವ ಬಂಧನ
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
 
|| ಪ್ರೇಮ…ಬಾಳ ಗೀತೆ…||
 
ಚೆಲುವಿಹುದು ಹೆಣ್ಣಿಗೆ ಅದರ ಸುಖ ಕಣ್ಣಿಗೆ
ಪರುಮಳವು ಹೂವಿಗೆ ಅದರ ಸುಖ ಗಾಳಿಗೆ
ಪದಗಳು ಸೇರಲು ಹೊಸ ಹೊಸರಾಗ…
ಮನಗಳು ಸೇರಲು ಅರೆಯದ ವೇಗ
ಪದಗಳು ಸೇರಲು ಹೊಸ ಹೊಸರಾಗ…
ಮನಗಳು ಸೇರಲು ಅರೆಯದ ವೇಗ
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
 
|| ಪ್ರೇಮ…ಬಾಳ ಗೀತೆ…ಸ್ನೇಹಾ ಭಾವಗೀತೆ…
ಹರೆಯದ ಆಸೆಯೇ ಪ್ರೇಮದ ತಾಣ
ಹೃದಯವ ಬೆಸೆಯುವ ಸ್ನೇಹದ ಗಾನ
ಹ್ಯಾಪಿ ವೆಲ್ಕಮ್‌ ಟು ಆಲ್...ಓ ಓ ಓ
ಪ್ರೇಮ…ಬಾಳ ಗೀತೆ…ಲಾಲಾಲಾಲಾ….||

ಲಲಲಲಾಲಾಲಾ
ಲಲಲಲಾಲಾಲಾ
ಲಾಲಾಲಾಲಲಲಲಾಲಾ
ಲಲಲಲಾಲಾಲಾ
 
ಪ್ರೇಮ…ಬಾಳ ಗೀತೆ…ಸ್ನೇಹಾ ಭಾವಗೀತೆ…
ಹರೆಯದ ಆಸೆಯೇ ಪ್ರೇಮದ ತಾಣ
ಹೃದಯವ ಬೆಸೆಯುವ ಸ್ನೇಹದ ಗಾನ
ಹ್ಯಾಪಿ ವೆಲ್ಕಮ್‌ ಟು ಆಲ್...ಓ ಓ ಓ
 
|| ಪ್ರೇಮ…ಬಾಳ ಗೀತೆ…||
 
ಒಲವಿರುವ ಜೀವನ ನಗು ನಗುವ ಹೂಬನ
ಸರಸಮಯ ಭಾವನ ಸುಖ ತರುವ ಬಂಧನ
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
 
|| ಪ್ರೇಮ…ಬಾಳ ಗೀತೆ…||
 
ಚೆಲುವಿಹುದು ಹೆಣ್ಣಿಗೆ ಅದರ ಸುಖ ಕಣ್ಣಿಗೆ
ಪರುಮಳವು ಹೂವಿಗೆ ಅದರ ಸುಖ ಗಾಳಿಗೆ
ಪದಗಳು ಸೇರಲು ಹೊಸ ಹೊಸರಾಗ…
ಮನಗಳು ಸೇರಲು ಅರೆಯದ ವೇಗ
ಪದಗಳು ಸೇರಲು ಹೊಸ ಹೊಸರಾಗ…
ಮನಗಳು ಸೇರಲು ಅರೆಯದ ವೇಗ
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ…
 
|| ಪ್ರೇಮ…ಬಾಳ ಗೀತೆ…ಸ್ನೇಹಾ ಭಾವಗೀತೆ…
ಹರೆಯದ ಆಸೆಯೇ ಪ್ರೇಮದ ತಾಣ
ಹೃದಯವ ಬೆಸೆಯುವ ಸ್ನೇಹದ ಗಾನ
ಹ್ಯಾಪಿ ವೆಲ್ಕಮ್‌ ಟು ಆಲ್...ಓ ಓ ಓ
ಪ್ರೇಮ…ಬಾಳ ಗೀತೆ…ಲಾಲಾಲಾಲಾ….||

Prema Baalageethe song lyrics from Kannada Movie Nyaya Neethi Dharma starring Ambarish, Aarathi, Dwarakish, Lyrics penned by R N Jayagopal Sung by S Janaki, Music Composed by Upendra Kumar, film is Directed by A T Raghu and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ