ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಮೋಸ ಇದ್ದಲ್ಲಿ ದೋಷ ಕಂಡಲ್ಲಿ
ಇರುವೇ ನಾನಲ್ಲಿ ಆ ಕ್ಷಣವೇ..
ನೀ ನಗಲು ಹೊಸ ಹಗಲು
ನೀ ನಗಲು ಹೊಸ ಹಗಲು
ಜನರಲಿ ನಗುವನು ನಾ ತರುವೇ
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
ಬಡವ ಬಲ್ಲಿದರ ನಡುವೇ ಇರುವ
ಗೋಡೆಯ ಹೊಡೆಯಲು ಭಯವೇ
ಬಡವ ಬಲ್ಲಿದರ ನಡುವೇ ಇರುವ
ಗೋಡೆಯ ಹೊಡೆಯಲು ಭಯವೇ
ನಾವೇ ನಮ್ಮಲ್ಲಿ ಒಂದೇ ಆದಲ್ಲಿ
ಹೊಡೆಯಬಲ್ಲೆವು ಈ ಕ್ಷಣವೇ..
ಆ ಛಲವು ನಮಗಿರಲು
ಆ ಛಲವು ನಮಗಿರಲು
ಬಾಳಲಿ ಬೆಳಕನು ಕಾಣುವೆವು..
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಮೋಸ ಇದ್ದಲ್ಲಿ ದೋಷ ಕಂಡಲ್ಲಿ
ಇರುವೇ ನಾನಲ್ಲಿ ಆ ಕ್ಷಣವೇ..
ನೀ ನಗಲು ಹೊಸ ಹಗಲು
ನೀ ನಗಲು ಹೊಸ ಹಗಲು
ಜನರಲಿ ನಗುವನು ನಾ ತರುವೇ
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
ಬಡವ ಬಲ್ಲಿದರ ನಡುವೇ ಇರುವ
ಗೋಡೆಯ ಹೊಡೆಯಲು ಭಯವೇ
ಬಡವ ಬಲ್ಲಿದರ ನಡುವೇ ಇರುವ
ಗೋಡೆಯ ಹೊಡೆಯಲು ಭಯವೇ
ನಾವೇ ನಮ್ಮಲ್ಲಿ ಒಂದೇ ಆದಲ್ಲಿ
ಹೊಡೆಯಬಲ್ಲೆವು ಈ ಕ್ಷಣವೇ..
ಆ ಛಲವು ನಮಗಿರಲು
ಆ ಛಲವು ನಮಗಿರಲು
ಬಾಳಲಿ ಬೆಳಕನು ಕಾಣುವೆವು..
|| ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ….||
Nee Mado Ee Mosake song lyrics from Kannada Movie Nyaya Neethi Dharma starring Ambarish, Aarathi, Dwarakish, Lyrics penned by Basavaraj Kesthur Sung by S P Balasubrahmanyam, Music Composed by Upendra Kumar, film is Directed by A T Raghu and film is released on 1980