Modada Naduvali Lyrics

ಮೋಡದ ನಡುವಲಿ Lyrics

in Nyaya Neethi Dharma

in ನ್ಯಾಯ ನೀತಿ ಧರ್ಮ

LYRIC

Song Details Page after Lyrice

ಮೋಡದ ನಡುವಲಿ..
ಓಡುವ ರವಿಯಲಿ
ಮೋಡದ ನಡುವಲಿ..
ಓಡುವ ರವಿಯಲಿ
ಕಂಡೆ ನಿನ್ನ ಮೊಗವನು
ಜಿಲಾ ಜಿಲ್‌ ಜಿಲಾ ಜಿಲ್‌
ಕುಣಿಯೋ ಅಲೆಯಲಿ
ಕಂಡೆ ನಿನ್ನ ನಗುವನು
ಜಿಲಾ ಜಿಲ ಜಿಲಾ ಜಿಲ
ಕುಣಿಯೋ ಅಲೆಯಲೆಯಲಿ
ಕಂಡೆ ನಿನ್ನ ನಗುವನು
ನಾ ಕಂಡೆ ನಿನ್ನ ನಗುವನು
ಓ ಗೆಳೆಯಾ…ಓ….
ಓ ಇನಿಯಾ….ಓ….
 
ಎಲ್ಲೆಡೆ..ತುಂಬಿರುವ
ಪರಿಮಳ ತಂದಿದೆ ಎದೆಯಲಿ
ನಿನ್ನ ಸವಿನೆನಪು…
ಸಂಜೆಯ ಗಾಳಿಯಲಿ
ಹಾರುವ ಹಕ್ಕಿಯು
ಮೀಟಿದೆ ಪ್ರೀತಿಯ
ಹೊಸ ಪಲುಕು
ನಿನ್ನಯ ಪ್ರತಿಬಿಂಬ
ನಿಂತಿರೆ ಕಣ್ತುಂಬ
ಮರೆತೆ ನಾನು ನನ್ನನು…
ಚೀತ್ರದಿ ಕುಣಿಯುವ
ನವಿಲಿನ ರೀತಿ ನಾ
ನಲಿದೆ ಕಂಡು ನಿನ್ನನು
ನಾ ನಲಿದೆ ಕಂಡು ನಿನ್ನನು
ಲಲಲಲಾ…..ಲಲಲಲಾ….
 
ಹೂವಿನ ಹಾಸಿಗೆಯ
ಬನಸಿರಿ ಹಾಸಿದೆ
ಮನಗಳ ಮಿಲನದ
ದಾರಿಯಲಿ….
ನಿನ್ನಯ ಇನಿದನಿಯ
ಕೇಳಿದೆ ಹರುಷದಿ
ಹಾಡುವ ಕೋಗಿಲೆ
ಗಾನದಲಿ…
ಆಸೆಯ ಉಯ್ಯಾಲೆ
ಆಡಿದೆ ಮನದಲ್ಲೆ
ಜೇನ ತಂದ ಸಂಭ್ರಮ
ಸಾಗರ ಸಂಗಮ
ಬಯಸಿದ ನದಿಯೊಳು
ಹರಸಿ ಬಂದೆ ನಿನ್ನನು
ನಾ ಹರಸಿ ಬಂದೆ ನಿನ್ನನು
ಓ ಗೆಳೆಯಾ…..ಓ….
ಓ ಇನಿಯಾ….ಓ…..

ಮೋಡದ ನಡುವಲಿ..
ಓಡುವ ರವಿಯಲಿ
ಮೋಡದ ನಡುವಲಿ..
ಓಡುವ ರವಿಯಲಿ
ಕಂಡೆ ನಿನ್ನ ಮೊಗವನು
ಜಿಲಾ ಜಿಲ್‌ ಜಿಲಾ ಜಿಲ್‌
ಕುಣಿಯೋ ಅಲೆಯಲಿ
ಕಂಡೆ ನಿನ್ನ ನಗುವನು
ಜಿಲಾ ಜಿಲ ಜಿಲಾ ಜಿಲ
ಕುಣಿಯೋ ಅಲೆಯಲೆಯಲಿ
ಕಂಡೆ ನಿನ್ನ ನಗುವನು
ನಾ ಕಂಡೆ ನಿನ್ನ ನಗುವನು
ಓ ಗೆಳೆಯಾ…ಓ….
ಓ ಇನಿಯಾ….ಓ….
 
ಎಲ್ಲೆಡೆ..ತುಂಬಿರುವ
ಪರಿಮಳ ತಂದಿದೆ ಎದೆಯಲಿ
ನಿನ್ನ ಸವಿನೆನಪು…
ಸಂಜೆಯ ಗಾಳಿಯಲಿ
ಹಾರುವ ಹಕ್ಕಿಯು
ಮೀಟಿದೆ ಪ್ರೀತಿಯ
ಹೊಸ ಪಲುಕು
ನಿನ್ನಯ ಪ್ರತಿಬಿಂಬ
ನಿಂತಿರೆ ಕಣ್ತುಂಬ
ಮರೆತೆ ನಾನು ನನ್ನನು…
ಚೀತ್ರದಿ ಕುಣಿಯುವ
ನವಿಲಿನ ರೀತಿ ನಾ
ನಲಿದೆ ಕಂಡು ನಿನ್ನನು
ನಾ ನಲಿದೆ ಕಂಡು ನಿನ್ನನು
ಲಲಲಲಾ…..ಲಲಲಲಾ….
 
ಹೂವಿನ ಹಾಸಿಗೆಯ
ಬನಸಿರಿ ಹಾಸಿದೆ
ಮನಗಳ ಮಿಲನದ
ದಾರಿಯಲಿ….
ನಿನ್ನಯ ಇನಿದನಿಯ
ಕೇಳಿದೆ ಹರುಷದಿ
ಹಾಡುವ ಕೋಗಿಲೆ
ಗಾನದಲಿ…
ಆಸೆಯ ಉಯ್ಯಾಲೆ
ಆಡಿದೆ ಮನದಲ್ಲೆ
ಜೇನ ತಂದ ಸಂಭ್ರಮ
ಸಾಗರ ಸಂಗಮ
ಬಯಸಿದ ನದಿಯೊಳು
ಹರಸಿ ಬಂದೆ ನಿನ್ನನು
ನಾ ಹರಸಿ ಬಂದೆ ನಿನ್ನನು
ಓ ಗೆಳೆಯಾ…..ಓ….
ಓ ಇನಿಯಾ….ಓ…..

Modada Naduvali song lyrics from Kannada Movie Nyaya Neethi Dharma starring Ambarish, Aarathi, Dwarakish, Lyrics penned by R N Jayagopal Sung by S Janaki, Music Composed by Upendra Kumar, film is Directed by A T Raghu and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ