Nyaaya Ellide Lyrics

ನ್ಯಾಯ ಎಲ್ಲಿದೇ Lyrics

in Nyaya Ellide

in ನ್ಯಾಯ ಎಲ್ಲಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... 
ಎಲ್ಲಿದೆಯೋ ನ್ಯಾಯ... ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
 
|| ನ್ಯಾಯ ಎಲ್ಲಿದೇ.....ನ್ಯಾಯ ಎಲ್ಲಿದೇ...
ಎಲ್ಲಿದೆಯೋ ನ್ಯಾಯ....ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...||
 
ಒಬ್ಬರನೊಬ್ಬರು ದೋಚಿದರೇನು
ಸುಲುಗೆಯಮಾಡಿ ಬದುಕಿದರೇನು
ಒಬ್ಬರನೊಬ್ಬರು ದೋಚಿದರೇನು
ಸುಲುಗೆಯಮಾಡಿ ಬದುಕಿದರೇನು
ಕೊಲೆಯನ್ನೆ ಮಾಡಿದರೇನು
ಅನ್ಯಾಯ ಮಾಡಿದರೇನು
ಹಾಯಾಗಿ ಬಾಳೋಕೆ ದಾರಿ ಉಂಟು
ಸಾಕ್ಷಿಯು ದೊರಕದ ಜಾಣ್ಮೆಯ ತೋರುತ
ಗೆಲುವ ಪಡೆದರೆ  ಸತ್ಯ ಅಳುತಿದೆ
 
|| ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....||
 
ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು
ವಾದವ ಮಾಡಿ ಗೆಲಿಸುವೆ ಏನುವರು
ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು
ವಾದವ ಮಾಡಿ ಗೆಲಿಸುವೆ ಏನುವರು
ಯಾರೇನು ಹೇಳಿದರೇನು, ಯಾರೇನು ಮಾಡಿದರೇನು
ನಾಯಂತೆ ಅಲೆಯೋದೇ ನಿನಗೆ ಗತಿ
ಮಾತಿನ ಮಲ್ಲರ ವಾದಕೆ ಎಲ್ಲರ
ಮನುವು ಸೋತಿದೆ  ನಿಜವು ಸೊರಗಿದೆ
 
|| ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ ....||
 
ಇಬ್ಬರ ಗುರಿಯು ಒಂದೇ ಆದರೂ
ಸೇಡಿನ ಕಿಡಿಗಳ ಕಾರುತ ಇದ್ದರು
ಇಬ್ಬರ ಗುರಿಯು ಒಂದೇ ಆದರೂ
ಸೇಡಿನ ಕಿಡಿಗಳ ಕಾರುತ ಇದ್ದರು
ಸೋದರನ ದಾರಿಯೇ ಬೇರೆ
ಸೋದರಿಯ ಹಾದಿಯೇ ಬೇರೆ
ಒಂದಾಗಿ ಬಾಳೋದು ಕನಸಾಯಿತು
ತಾಯಿಯ ಕಂಬನಿ ಒರೆಸುವ ನೆಪದಲಿ
ರೋಷ ಬೆಳೆದರೆ ಪ್ರೀತಿ ಸೋತರೆ
 
|| ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... 
ಎಲ್ಲಿದೆಯೋ ನ್ಯಾಯ... ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....||

ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... 
ಎಲ್ಲಿದೆಯೋ ನ್ಯಾಯ... ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
 
|| ನ್ಯಾಯ ಎಲ್ಲಿದೇ.....ನ್ಯಾಯ ಎಲ್ಲಿದೇ...
ಎಲ್ಲಿದೆಯೋ ನ್ಯಾಯ....ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...||
 
ಒಬ್ಬರನೊಬ್ಬರು ದೋಚಿದರೇನು
ಸುಲುಗೆಯಮಾಡಿ ಬದುಕಿದರೇನು
ಒಬ್ಬರನೊಬ್ಬರು ದೋಚಿದರೇನು
ಸುಲುಗೆಯಮಾಡಿ ಬದುಕಿದರೇನು
ಕೊಲೆಯನ್ನೆ ಮಾಡಿದರೇನು
ಅನ್ಯಾಯ ಮಾಡಿದರೇನು
ಹಾಯಾಗಿ ಬಾಳೋಕೆ ದಾರಿ ಉಂಟು
ಸಾಕ್ಷಿಯು ದೊರಕದ ಜಾಣ್ಮೆಯ ತೋರುತ
ಗೆಲುವ ಪಡೆದರೆ  ಸತ್ಯ ಅಳುತಿದೆ
 
|| ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....||
 
ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು
ವಾದವ ಮಾಡಿ ಗೆಲಿಸುವೆ ಏನುವರು
ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು
ವಾದವ ಮಾಡಿ ಗೆಲಿಸುವೆ ಏನುವರು
ಯಾರೇನು ಹೇಳಿದರೇನು, ಯಾರೇನು ಮಾಡಿದರೇನು
ನಾಯಂತೆ ಅಲೆಯೋದೇ ನಿನಗೆ ಗತಿ
ಮಾತಿನ ಮಲ್ಲರ ವಾದಕೆ ಎಲ್ಲರ
ಮನುವು ಸೋತಿದೆ  ನಿಜವು ಸೊರಗಿದೆ
 
|| ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ ....||
 
ಇಬ್ಬರ ಗುರಿಯು ಒಂದೇ ಆದರೂ
ಸೇಡಿನ ಕಿಡಿಗಳ ಕಾರುತ ಇದ್ದರು
ಇಬ್ಬರ ಗುರಿಯು ಒಂದೇ ಆದರೂ
ಸೇಡಿನ ಕಿಡಿಗಳ ಕಾರುತ ಇದ್ದರು
ಸೋದರನ ದಾರಿಯೇ ಬೇರೆ
ಸೋದರಿಯ ಹಾದಿಯೇ ಬೇರೆ
ಒಂದಾಗಿ ಬಾಳೋದು ಕನಸಾಯಿತು
ತಾಯಿಯ ಕಂಬನಿ ಒರೆಸುವ ನೆಪದಲಿ
ರೋಷ ಬೆಳೆದರೆ ಪ್ರೀತಿ ಸೋತರೆ
 
|| ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... 
ಎಲ್ಲಿದೆಯೋ ನ್ಯಾಯ... ಅಣ್ಣಾ
ಎಲ್ಲಿದೆಯೋ ನ್ಯಾಯ ಹಾಂ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....||

Nyaaya Ellide song lyrics from Kannada Movie Nyaya Ellide starring Shankarnag, Aarathi, Dwarakish, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by S A Chandrashekhar and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ