Nanagu Ninagu Ibbarige Gotthu Lyrics

ನನಗೂ ನಿನಗೂ ಇಬ್ಬರು ಗೊತ್ತು Lyrics

in Nyaya Ellide

in ನ್ಯಾಯ ಎಲ್ಲಿದೆ

LYRIC

Song Details Page after Lyrice

ಹೇಹೇಹೇ .....  ಹುಷಾರ್
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆನೋ ಇಲ್ಲಿಗೆ ಏಕೆ ಬಂದೆನೋ
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ
 
ಏನನು ಹುಡುಕುವೆಯೋ
ಏತಕೆ ಅಲೆಯುವೆಯೋ
ಹಕ್ಕಿಯು ನಿನ್ನ ಮೊಗವನು
ಕಂಡಾಗ ಆಕಾಶಕೆ ಹಾರಿದೆ
ಹಾರಿದರೇನು ಬಿಡುವೆನೆ
ನಾನು ಬಿಲ್ಲಿದೇ.. ಅಂಬಿದೇ ..
ಕಣ್ಣಿದೇ..ಗುರಿ ಇದೇ
ಒಂದೇ ಬಾಣ ಹಕ್ಕಿ ಅಲ್ಲೇ
ಹ್ಹಾ.. ಹ್ಹಾ    ಹ್ಹಾ.. ಹ್ಹಾ  
ಹ್ಹಾ   ಹ್ಹಾ.. ಹ್ಹಾ
ಹುಷಾರ್....
 
|| ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ…||
 
ಹ್ಹೂ..  ಹ್ಹಾ..  ಹ್ಹೂ..  ಹ್ಹಾ.. 
ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
 
ಸಾವಿರ ಕಣ್ಣುಗಳು ನೋಡಿವೆ ನಿನ್ನನ್ನು
ಬೇಟೆಯ ಆಡೋಕೆ ಬಿಲ್ಲನು ಹಿಡಿದಾಗ
ನಿನ್ನ ಕೈ ತಡೆದರೇ ....
ಕಥೆ ನನ್ನಾ... ಸುಡುತಿರುವಾಗ
ಯಾರಿಗೂ ಹೆದರೆನು ಹ್ಹಾ..
ಹಿಂದಕೇ ಹೋಗೆನೂ….
ಒಂದೇ ಗುರಿಯೂ ಸೇಡು.. ಸೇಡು   
ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
ಹುಷಾರ್....
 
|| ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆನೋ ಇಲ್ಲಿಗೆ ಏಕೆ ಬಂದೆನೋ
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ…||

ಹೇಹೇಹೇ .....  ಹುಷಾರ್
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆನೋ ಇಲ್ಲಿಗೆ ಏಕೆ ಬಂದೆನೋ
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ
 
ಏನನು ಹುಡುಕುವೆಯೋ
ಏತಕೆ ಅಲೆಯುವೆಯೋ
ಹಕ್ಕಿಯು ನಿನ್ನ ಮೊಗವನು
ಕಂಡಾಗ ಆಕಾಶಕೆ ಹಾರಿದೆ
ಹಾರಿದರೇನು ಬಿಡುವೆನೆ
ನಾನು ಬಿಲ್ಲಿದೇ.. ಅಂಬಿದೇ ..
ಕಣ್ಣಿದೇ..ಗುರಿ ಇದೇ
ಒಂದೇ ಬಾಣ ಹಕ್ಕಿ ಅಲ್ಲೇ
ಹ್ಹಾ.. ಹ್ಹಾ    ಹ್ಹಾ.. ಹ್ಹಾ  
ಹ್ಹಾ   ಹ್ಹಾ.. ಹ್ಹಾ
ಹುಷಾರ್....
 
|| ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ…||
 
ಹ್ಹೂ..  ಹ್ಹಾ..  ಹ್ಹೂ..  ಹ್ಹಾ.. 
ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
 
ಸಾವಿರ ಕಣ್ಣುಗಳು ನೋಡಿವೆ ನಿನ್ನನ್ನು
ಬೇಟೆಯ ಆಡೋಕೆ ಬಿಲ್ಲನು ಹಿಡಿದಾಗ
ನಿನ್ನ ಕೈ ತಡೆದರೇ ....
ಕಥೆ ನನ್ನಾ... ಸುಡುತಿರುವಾಗ
ಯಾರಿಗೂ ಹೆದರೆನು ಹ್ಹಾ..
ಹಿಂದಕೇ ಹೋಗೆನೂ….
ಒಂದೇ ಗುರಿಯೂ ಸೇಡು.. ಸೇಡು   
ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
ಹುಷಾರ್....
 
|| ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆನೋ ಇಲ್ಲಿಗೆ ಏಕೆ ಬಂದೆನೋ
 
ನನಗೂ ನಿನಗೂ ಇಬ್ಬರಿಗೆ ಗೊತ್ತು
ವೇಷದಲಿ ಆವೇಶದಲಿ
ಏಕೆ ಬಂದೆಯೋ ನೀನು ಏಕೆ ಬಂದೆಯೋ…||

Nanagu Ninagu Ibbarige Gotthu song lyrics from Kannada Movie Nyaya Ellide starring Shankarnag, Aarathi, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ